ಗಂಡನ ಜೀವ ಉಳಿಸಿಕೊಳ್ಳಲು ತನ್ನನ್ನೇ ತಾ ಮರೆತು ಸೆರಗು ಹಾಸಿದ ಮಹಿಳೆ..! ಮುಂದೆಯೇನಾಯ್ತು ವಿಡಿಯೋ ನೋಡಿ

ಗಂಡನ ಜೀವ ಉಳಿಸಿಕೊಳ್ಳಲು ತನ್ನನ್ನೇ ತಾ ಮರೆತು ಸೆರಗು ಹಾಸಿದ ಮಹಿಳೆ..! ಮುಂದೆಯೇನಾಯ್ತು ವಿಡಿಯೋ ನೋಡಿ

ಸಮಾಜದಲ್ಲಿ ನಾವು ಭಾವನೆಗಳಿಗೆ ಹೆಚ್ಚು ಬೆಲೆ ಕೊಡುತ್ತೇವೆ. ಪ್ರೀತಿ, ಪ್ರೇಮ, ಗಂಡ, ಹೆಂಡತಿ,  ಹಾಗೆ ಆ ಭಾವನೆಗಳು ಬೇರೆ ರೀತಿ ತಪ್ಪು ಅರ್ಥ ಕಲ್ಪಿಸಿಕೊಂಡರೆ ಮತ್ತು ಅವರ ಗಟ್ಟಿತನದ ಭಾವನೆಗಳಿಗೆ ಹೊಡೆತ ಬಿದ್ದರೆ ಎಂತಹ ಮನುಷ್ಯ ಆದರು ಕಲ್ಲು ಆಗುತ್ತಾನೆ, ಅದೆಂತಹ ಕೆಲಸ ಎದುರು ಬಂದರೂ ಮಾಡಲು ಹಿಂಜರಿಯದೆ ಮಾಡಿ ಮುಗಿಸುತ್ತಾನೆ ಎಂಬುದಕ್ಕೆ ಈ ಲೇಖನವೇ ಸಾಕ್ಷಿಯಾಗಿದೆ ಸ್ನೇಹಿತರೆ.. ಇದೊಂದು ಸಿನಿಮಾದ ಕಥೆ ಆಗಿರಬಹುದು, ಆದರೆ ನಿಜಕ್ಕೂ ಈ ಸಿನಿಮಾ ಸ್ಟೋರಿ ತುಂಬಾನೇ ಅತ್ಯದ್ಭುತವಾಗಿದೆ.. ಸಿನಿಮಾ ಹೆಸರು ಟಾರ್ಚ್ ಲೈಟ್ ಎಂದು. 1990ರ ಸ್ಟೋರಿ ಇದಾಗಿದೆ.

ಹಳ್ಳಿಯಲ್ಲಿ ಮುದ್ದಾಗಿ ಎಲ್ಲರ ಅಪ್ಪಟ ಹುಡುಗಿಯಾಗಿ ನಾಯಕಿ ಬೆಳೆಯುತ್ತಾಳೆ. ನೋಡಲು ಅತಿ ಸುಂದರ. ಮೈ ಕಟ್ಟು ಎಲ್ಲವೂ ತುಂಬಾನೇ ಆಕರ್ಷಣೆ ಬರುವಂತೆ ಈಕೆಗೆ ಇರುತ್ತದೆ..ಒಮ್ಮೆ ಅದೇ ಊರಿನ ದೊಡ್ಡ ಮನುಷ್ಯ ಎಂದು ಕರೆಸಿಕೊಳ್ಳುವ ಕಮಲ್ ಎಂಬಾತನ ಕಣ್ಣಿಗೆ ಬೀಳುತ್ತಾಳೆ. ಆದಾಗಲೆ ಆತ ಮದುವೆಯಾಗಿದ್ದು ಈಕೆಯನ್ನ ನೋಡಿ, ಮನಬಂದಂತೆ ಈಕೆಯ ಜೊತೆ ನಾನೂ ಸಮಯ ಕಳೆಯಬೇಕು, ಈಕೆಯ ದೇಹವ ಸವಿಯಬೇಕು ಎನ್ನುವ ಕಾ++ಮ ದಾಸೆಯನ್ನು ಹೆಚ್ಚು ಹುಟ್ಟಿಸಿಕೊಳ್ಳುತ್ತಾನೆ ಈ ಕಮಲ್. ನಂತರ ತನ್ನ ಬಳಿಯೇ ಇದ್ದ ತಮ್ಮ ಜಾತಿಯ ಷಣ್ಮುಖ ಎನ್ನುವ ಹುಡುಗನ ಜೊತೆ ಈಕೆಯ ಮದುವೆ ಮಾಡಿಸಿ ನಂತರ ನಾನು ಅನುಭವಿಸಬೇಕು ಎನ್ನುವ ಕೆಟ್ಟ ನಿರ್ಧಾರ ಮಾಡಿರುತ್ತಾನೇ ಗೆಳೆಯರೇ.   

ಇದೇ ಉದ್ದೇಶದಿಂದ ಶನ್ಮುಗನ ಜೊತೆ ಮದುವೆ ಮಾಡಿಸುವಂತೆ ಹುಡುಗಿ ತಂದೆಯ ಬ್ರೇನ್ ವಾಶ್ ಮಾಡ್ತಾರೆ. ಮೊದಲೇ ನಾಯಕಿ ಒಬ್ಬನನ್ನ ಪ್ರೀತಿ ಮಾಡುತ್ತಿದ್ದರೂ ಹುಡುಗಿಯ ಮನಸ್ಸನ್ನು ಬದಲಿಸಿ ಅವರ ತಂದೆ ಈ ಷಣ್ಮುಗನಿಗೆ ಕೊಟ್ಟು ಮದುವೆ ಮಾಡುತ್ತಾನೆ...ನಂತರ ಆಗಿದ್ದೆಲ್ಲವೋ ವಿಚಿತ್ರವೇ ಸರಿ. ಆಗಿದ್ದು ಹಾಗೆ ಹೋಯಿತು ಎಂದು ನೀಲಾ, ನನ್ನ ಗಂಡನೇ ದೇವರು ಎಂದು ತಿಳಿದು ಆತನ ಜೊತೆಗೆ ಒಳ್ಳೆಯ ಸಂಸಾರ ಮಾಡಲು ನಿರ್ಧಾರ ಮಾಡುತ್ತಾಳೆ .

ಆದರೆ ಒಂದು ದಿನ ಇದ್ದಕ್ಕಿದ್ದಂತೆ ಷಣ್ಮುಗನ ಜೊತೆ ಮದುವೆ ಮಾಡಿಸಿದ ಈ ಕಮಲ್ ನಿನ್ನ ಹೆಂಡತಿಯನ್ನು ನನಗೆ ಬಿಟ್ಟು ಕೊಡು, ನನ್ನ ಪ್ರಾಪರ್ಟಿ ಎಲ್ಲವನ್ನು ನಿಂಗೆ ಕೊಡುತ್ತೇನೆ ಎಂದು ಹೇಳಿ ಬಿಡುತ್ತಾನೇ. ಆಗ ಅತ್ತ ಕೋಪಗೊಂಡ ಷಣ್ಮುಖ ಆತನನ್ನು ಹೊಡೆಯಲು ಮುಂದಾಗಿ ಈ ರೀತಿ ಸ್ಕೀಮ್ ಪ್ಲಾನ್ ಮಾಡಿ ನನಗೆ ಈ ಮದುವೆ ಮಾಡಿಸಿದೆಯಾ ಎಂದು ಸಿಟ್ಟು ಮಾಡುತ್ತಾನೆ. ನಂತರ ಇದ್ದಕ್ಕಿದ್ದಂತೆ ಆತ ಹಾಸಿಗೆ ಹಿಡಿದಿದ್ದು, ಜೀವ ಉಳಿಸಿಕೊಳ್ಳಲು ಒದ್ದಾಡುತ್ತಾನೇ. ಆಪರೇಷನ್ಗಾಗಿ ದುಡ್ಡು ಕಟ್ಟಬೇಕಾದ ಪರಿಸ್ಥಿತಿ ನೀಲಾಗೆ ಬರುತ್ತದೆ.

ಆದರೆ ಗಂಡನ ಜೀವ ಉಳಿಸಿಕೊಳ್ಳಲು ಆಕೆಯ ಬಳಿ ಹಣ ಇರುವುದಿಲ್ಲ. ವಿಧಿ ಇಲ್ಲದೆ ಗೆಳತಿಯ ಸಲಹೆ ಮೇರೆಗೆ ವೇಶ್ಯೆ ದಾರಿ ಹಿಡಿಯುತ್ತಾಳೆ. ನಂತರ ಕಂಡ ಕಂಡವರ ಜೊತೆ ತನ್ನ ದೇಹವನ್ನು ಹಂಚಿಕೊಂಡು ಹಣ ತಂದು ಗಂಡನ ಜೀವ ಉಳಿಸಿಕೊಳ್ಳುತ್ತಾಳೆ.. ನಂತರ ಆಗಿದ್ದೆಲ್ಲವೋ ವಿಚಿತ್ರವೆ ಎನ್ನಬಹುದು..ಅತ್ತ ಗಂಡನ ನಡವಳಿಕೆ ಆತನ ಜೀವ ಉಳಿಸಿದ ಮೇಲೆ ಬದಲಾಗಿ ಬಿಡುತ್ತಾ. ಆತನ ಬದಲಾವಣೆ ಎಂತಹ ಹೆಣ್ಣನ್ನು ಕೆಣಕುತ್ತದೆ ಎನ್ನಬಹುದು. ಜೀವ ಉಳಿಸಿದ ಗಂಡನನ್ನೆ ತಾನೇ ತನ್ನ ಕೈಯಾರ ಈಕೆ ಕೊಂದಿದ್ದು ಹೇಗೆ..? ಯಾಕೆ ಕೊಂದಳು..? ಈ ವಿಡಿಯೋ ನೋಡಿ ತಿಳಿದುಕೊಳ್ಳಿ. ಎಲ್ಲದಕ್ಕೂ ಒಂದು ತಾಳ್ಮೆ ಅಂತ ಇದೆ, ಈ ಮನುಷ್ಯನ ಜೀವನ ಅಳಿತಪ್ಪಿ ಹೋದಾಗ ಕೊನೆಯಲ್ಲಿ ಏನು ಬೇಕಾದರೂ ಮಾಡಿ ಸಮಾಧಾನ ಮಾಡಿಕೊಳ್ಳುತ್ತಾರೆ ಎಂಬುದಕ್ಕೆ ಈಕೆ ಸಾಕ್ಷಿಯಾಗಿದ್ದಾಳೆ. ಒಮ್ಮೆ ವಿಡಿಯೋ ನೋಡಿ, ಉಪಯುಕ್ತ ಅನಿಸಿದರೆ ತಪ್ಪದೆ ಶೇರ್ ಮಾಡಿ ಧನ್ಯವಾದಗಳು...

( video credit :SAKKATH TV )