ಮದುವೆಯಾಗಿದ್ದ ಟೀಚರ್ 17 ವರ್ಷದ ಸ್ಟೂಡೆಂಟ್ ಜೊತೆ ಒಂದೇ ರೂಮಿನಲ್ಲಿ ಮಾಡಿದ್ದೇನು ಗೊತ್ತಾ..?

Updated: Thursday, June 17, 2021, 16:32 [IST]

    

ಸ್ನೇಹಿತರೆ ಮಾಧ್ಯಮ ಮೂಲಕ ತಿಳಿದುಬಂದಿರುವ  ಪ್ರಕಾರ ಹರಿಯಾಣದ ಪಾಣಿಪತ್ ನಲ್ಲಿ ಇತ್ತೀಚೆಗೆ ಒಂದು ಘಟನೆ ನಡೆದಿದ್ದು, ಈ ಘಟನೆ ತುಂಬಾ ವಿಚಿತ್ರ ಆಗಿದೆ ಎನ್ನಬಹುದು. ಹೌದು ಕಳೆದೆರಡು ವರ್ಷಗಳಿಂದ ಖಾಸಗಿ ಕಾಲೇಜ್ ಮಹಿಳಾ ಟೀಚರ್ ಒಬ್ಬರು 17 ವರ್ಷದ ವಿದ್ಯಾರ್ಥಿಯೊಬ್ಬನಿಗೆ ತಮ್ಮ ಮನೆಯಲ್ಲಿಯೇ ಟ್ಯೂಷನ್ ಹೇಳಿಕೊಡುತ್ತಿದ್ದರು. ಆದರೆ ಇದೇ ಟೀಚರ್ ಇತ್ತೀಚೆಗೆ ಕೊರೋನಾ ಬಂದ ಬಳಿಕ ಇದೇ ವಿದ್ಯಾರ್ಥಿಗೆ ನಾಲ್ಕು ತಾಸು ಟ್ಯೂಶನ್ ಹೇಳಿಕೊಡುತ್ತಿದ್ದರು ಎಂದು ತಿಳಿದುಬಂದಿದೆ. ಇದೀಗ 17 ವರ್ಷದ ಸ್ಟೂಡೆಂಟ್ ಜೊತೆ ಟೀಚರ್ ಓಡಿಹೋದ ಘಟನೆ ಹರಿಯಾಣದ ಪಾಣಿಪತ್ ನಲ್ಲಿ ನಡೆದಿದೆ.     

ಮೇ 29, ಮಧ್ಯಾಹ್ನ 2:00 ಗಂಟೆಗೆ ಟ್ಯೂಷನ್ ಗೆ ಹೋದ ಮಗ ಮರಳಿ ಮನೆಗೆ ವಾಪಸ್ ಬಂದಿಲ್ಲ ಎಂದು ವಿದ್ಯಾರ್ಥಿಯ ಪೋಷಕರು ದೂರು ನೀಡಿದ್ದಾರೆ. ಹೌದು ಈ ವಿದ್ಯಾರ್ಥಿಯ ಜೊತೆ ಈ ಟೀಚರ್ ಪ್ರೀತಿ ಪ್ರೇಮ ನಡೆಸಿದ್ದರೆನ್ನಲಾಗಿದೆ. ಈ ಟೀಚರ್ ಮದುವೆಯಾಗಿ ಈಗಾಗ್ಲೇ ವಿಚ್ಛೇದನವನ್ನು ಸಹ ಪಡೆದಿದ್ದಾರೆ. ಇದಾದ ಬಳಿಕವೇ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಈಗ 17 ವರ್ಷದ ವಿದ್ಯಾರ್ಥಿ ಜೊತೆ ಓಡಿಹೋಗಿದ್ದಾರೆ ಎಂದು ವರದಿಯಾಗಿದೆ. ಹೌದು ಮೊದಲಿಗೆ ಟೀಚರ್ ಮನೆಯಲ್ಲಿ ವಿಚಾರಣೆ ನಡೆಸಿದರೆ, ಟೀಚರ್ ಇಲ್ಲ ಎಂದು ಹೇಳಿ ತಪ್ಪಿಸಿಕೊಂಡಿದ್ದರು.

ಇದೀಗ ಪೊಲೀಸರು ತೀವ್ರ ಕಾರ್ಯಚರಣೆ ಹಿನ್ನೆಲೆಯಲ್ಲಿ ಟೀಚರ್ ಹಾಗೂ ಈ ಹುಡುಗ ಓಡಿ ಹೋಗಿದ್ದಾರೆ ಎಂದು ಹೇಳಿದ್ದಾರೆ. ನಂತರ ಪೊಲೀಸರು ಇವರಿಬ್ಬರ ಹುಡುಕಾಟ ನಡೆಸಿದ್ದಾರೆ. ಅಂದೆ ನಾಲ್ಕು ತಾಸು ಒಂದೇ ರೂಮಿನಲ್ಲೇ ಮನೆ ಬಾಗಿಲು ಹಾಕಿಕೊಂಡು ಟ್ಯೂಶನ್ ಹೇಳಿಕೊಡುತ್ತಿದ್ದರು ಟೀಚರ್ ಅಂದಕೂಡಲೇ ವಿದ್ಯಾರ್ಥಿ ಪೋಷಕರು ಗಮನಿಸಿದ್ದರೆ, ಇಂದು ಇಂತ ಪರಿಸ್ಥಿತಿಯು ಬರುತ್ತಿರಲಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ ಕಮೆಂಟ್ ಕೂಡ ಮಾಡಿ ಧನ್ಯವಾದ...