ಕಾಡಿನ‌ ಮಧ್ಯೆ ಈ ಹುಡುಗಿ ಈತನಿಗೆ ಏನು ಮಾಡಿದ್ದಾಳೆ ಗೊತ್ತಾ ನೀವೇ ನೋಡಿ‌ ವಿಡಿಯೋ ಏಚ್ಚರ್ !!!

ಕಾಡಿನ‌ ಮಧ್ಯೆ ಈ ಹುಡುಗಿ ಈತನಿಗೆ ಏನು ಮಾಡಿದ್ದಾಳೆ ಗೊತ್ತಾ ನೀವೇ ನೋಡಿ‌ ವಿಡಿಯೋ ಏಚ್ಚರ್ !!!

ಕಾಡಿನ ಮಧ್ಯೆ ತನ್ನ ಬೈಕ್ ಕೆಟ್ಟು ಹೋದ ಕಾರಣ ಒಬ್ಬ ಯುವಕ ಹಾಗೆ ನಡೆದುಕೊಂಡು ತನಗೆ ಯಾರಾದರೂ ಸಹಾಯ ಮಾಡುತ್ತಾರೆ ಎಂದು ನೋಡುತ್ತಿರುತ್ತಾನೆ. ಇನ್ನು ಇದೇ ವೇಳೆ ಅಲ್ಲಿ ಒಬ್ಬ ಹುಡುಗಿ ಆತನಿಗೆ ದಾರಿ ತೋರಿಸುತ್ತೇನೆ ಎಂದು ಹೇಳಿ ಆತನ ಜೊತೆಗೆ ಅಸಭ್ಯವಾಗಿ ನಡೆದುಕೊಳ್ಳಲು ಶುರು ಮಾಡುತ್ತಾಳೆ.

ಆ ಹುಡುಗನಿಗೆ ಇವೆಲ್ಲವೂ ಇಷ್ಟ ಇರುವುದಿಲ್ಲ ಆಕೆಯನ್ನು ತನ್ನಿಂದ ದೂರ ಇರುವಂತೆ ಎಷ್ಟು ಸಲ ಹೇಳಿದರೂ ಸಹ ಆ ಹುಡುಗಿ ಆತನ ಮೇಲೆ ಬಿದ್ದು ಆತನನ್ನು ಒಲಿಸಿಕೊಳ್ಳಲು ಸಕಲ ಪ್ರಯತ್ನ ಮಾಡುತ್ತಿರುತ್ತಾಳೆ. ಕೊನೆಗೆ ಆ ಹುಡುಗ ಮಾಡಿದ್ದೇನು ಗೊತ್ತಾ. ಇದನ್ನು ಕೇಳಿದರೆ ನೀವು ಶಾಕ್ ಆಗುತ್ತೀರಾ.

ಕೆಲವು ಹುಡುಗಿಯರು ತಮಗೆ ಬೇರೆ ಯಾವ ಕೆಲಸವೂ ಸಹ ಸಿಗದೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಹಾಗೂ ತಮ್ಮ ಕುಟುಂಬಸ್ಥರನ್ನು ಪೋಷಿಸಲು ವೇ*ಶ್ಯಾ*ವಾ*ಟಿಕೆಗೆ ಇಳಿಯುತ್ತಾರೆ. ಆದರೆ ಇನ್ನೂ ಕೆಲವು ಹುಡುಗಿಯರು ಹಣಕ್ಕಾಗಿ ಈ ರೀತಿಯ ಕೆಲಸಗಳನ್ನು ಮಾಡುತ್ತಾರೆ. ಇವರು ಕೇವಲ ಹಣ ಹಾಗೂ ತಮ್ಮ ಸುಖಕ್ಕಾಗಿ ಇಂತಹ ಕೆಲಸಗಳನ್ನು ಮಾಡುತ್ತಾರೆ.  

ಇನ್ನು ಇದೇ ರೀತಿಯ ಹುಡುಗಿ ಒಬ್ಬ ಹುಡುಗನನ್ನು ಒಲಿಸಿಕೊಳ್ಳಲು ಸಕಲ ಪ್ರಯತ್ನ ಮಾಡುತ್ತಾಳೆ. ಆದರೆ ಆ ಹುಡುಗ ಆಕೆಗೆ ಸರಿಯಾದ ರೀತಿ ಪಾಠ ಕಲಿಸುತ್ತಾನೆ. ರಸ್ತೆ ಬದಿಗಳಲ್ಲಿ ಸಿಗ್ನಲ್ಗಳಲ್ಲಿ ಹಾಗೆ ಕಾಡು ರಸ್ತೆಗಳಲ್ಲಿ ಕೆಲವು ಮಹಿಳೆಯರು ವೇಶ್ಯಾವಾಟಿಕೆ ದಂಧೆಯನ್ನು ನಡೆಸುತ್ತಿರುತ್ತಾರೆ. ಯಾರಾದರೂ ಸಿಕ್ಕರೆ ಅವರನ್ನು ಉಳಿಸಿಕೊಂಡು.

ಅದರ ಬಳಿ ಇರುವ ಎಲ್ಲಾ ಹಣವನ್ನು ಪೀಕಲು ಪ್ರಯತ್ನಿಸುತ್ತಾರೆ. ಇದೀಗ ಇದೇ ರೀತಿಯ ಒಬ್ಬ ಹುಡುಗನ ಜೊತೆಗೆ ನಡೆದಿದೆ. ಆ ಹುಡುಗಿ ಆತನನ್ನು ಒಲಿಸಿಕೊಳ್ಳಲು ಸಕಲ ಪ್ರಯತ್ನ ಮಾಡುತ್ತಾಳೆ. ಒಂದು ಕ್ಷಣ ಆ ಹುಡುಗ ಸಹ ಆಕೆಗೆ ಒಲಿದುಬಿಟ್ಟನು ಎನಿಸುತ್ತದೆ. ಆದರೆ ಆ ಹುಡುಗ ಆಕೆಯನ್ನು ತಿರಸ್ಕರಿಸುತ್ತಾನೆ.