ಬೇರೆ ಹುಡಗಿ ಜೊತೆ ಅದನ್ನು ಮಾಡೊವಾಗ ಹೆಂಡತಿಗೆ ಸಿಕ್ಕಿಬಿದ್ದನು .. ನಂತರ ಆಗದ್ದೇ ಬೇರೆ ನೋಡಿ ವಿಡಿಯೋ..????

ಬೇರೆ ಹುಡಗಿ ಜೊತೆ ಅದನ್ನು ಮಾಡೊವಾಗ ಹೆಂಡತಿಗೆ ಸಿಕ್ಕಿಬಿದ್ದನು .. ನಂತರ ಆಗದ್ದೇ ಬೇರೆ ನೋಡಿ ವಿಡಿಯೋ..????

ಮದುವೆಯ ನಂತರ ಇದೀಗ ಕೆಲವು ಪುರುಷರು ತಮ್ಮ ಪತ್ನಿ ಇದ್ದರೂ ಸಹ ಬೇರೊಬ್ಬ ಪತ್ನಿಯ ಜೊತೆಗೆ ಅ-ಕ್ರಮ ಸಂಬಂಧ ಇಟ್ಟುಕೊಳ್ಳುವ ಸಾಕಷ್ಟು ಪ್ರಕರಣಗಳು ಇತ್ತೀಚೆಗೆ ಕೇಳಿ ಬರುತ್ತಿದೆ. ಇನ್ನು ಈ ರೀತಿ ಮಾಡಿ ಅವರು ಕೇವಲ ತಮ್ಮ ಖೂಷಿಯನ್ನು ಮಾತ್ರ ನೋಡಿಕೊಳ್ಳುತ್ತಾರೆ. ಆದರೆ ಇದರಿಂದ ಅವರ ಹೆಂಡತಿ ಹಾಗೂ ಮನೆಯವರ ಪರಿಸ್ಥಿತಿಯ, ಬಗ್ಗೆ ಈ ಪುರುಷರು ಯೋಚಿಸುವುದಿಲ್ಲ. ಇನ್ನು ಕೆಲವರು ಮದುವೆಯಾಗಿ ಮಕ್ಕಳಾದ ಮೇಲೆ ಇಂತಹ ಕೆಲಸಗಳನ್ನು ಮಾಡಿ, ಆ ಮಕ್ಕಳಿಗೂ ಸಹ ಮೋ-ಸ ಮಾಡುತ್ತಾರೆ. ಇನ್ನು ಇದೀಗ ಇಂತಹ ಒಂದು ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ತನ್ನ ಪತ್ನಿ ಇದ್ದರೂ ಸಹ ಈ ವ್ಯಕ್ತಿ ಬೇರೆ ಹುಡುಗಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದು ಚಕ್ಕಂದ ಆಡುತ್ತಿದ್ದಾರೆ. ಇದೇ ವೇಳೆ ಪತ್ನಿ ಹಾಗೂ ಅಕ್ಕ ಪಕ್ಕದ ಮನೆಯವರು ಪೊಲೀಸರ ಜೊತೆಗೆ ಒಂದು, ಇವರನ್ನು ನೇರವಾಗಿ ಹಿಡಿದು ಇವರ ಗ್ರಹಚಾರ ಬಿಡಿಸಿದ್ದಾರೆ. ಸದ್ಯ ಈ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.     

ಈ ವ್ಯಕ್ತಿ ತನ್ನಗಿಂತ ಚಿಕ್ಕವಳಾದ ಇಬ್ಬರೂ ಹುಡುಗಿಯರನ್ನು ತನ್ನ ಮನೆಗೆ ಕರೆದುಕೊಂಡು ಬಂದು, ಆಕೆಯ ಜೊತೆಗೆ ಚೆಲ್ಲಾಟ ಆಡುತ್ತಿದ್ದಾರೆ. ಇನ್ನು ಇದೆ ವೇಳೆ ಹೆಂಡತಿ ಹಾಗೂ ಸಂಬಂಧಿಕರು ಮನೆಗೆ ನುಗ್ಗಿ ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇನ್ನು ಅವರು ಬರುವುದನ್ನು ನೋಡಿ ಆ ಹುಡುಗಿಯರು ಅಡಗಿಕೊಂಡಿದ್ದಾರೆ.

ಆದರೂ ಸಹ ಇಬ್ಬರೂ ಸಿಕ್ಕಿ ಬಿದ್ದಿದ್ದಾರೆ. ಇನ್ನು ಇಬ್ಬರಿಗೂ ಸಹ ಅಲ್ಲಿರುವ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಆ ಹುಡುಗಿಯರು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಅವರು ಓಡಿ ಹೋಗದಂತೆ ತಡೆದಿದ್ದಾರೆ. ನಂತರ ಇಬ್ಬರಿಗೂ ಸಹ ಚೆನ್ನಾಗಿ ಬೈದು, ಅವರಿಬ್ಬರನ್ನು ಪೊಲೀಸರಿಗೆ ಒಪ್ಪಿಸಲು ಅಲ್ಲಿರುವ ಜನರು ನಿರ್ಧರಿಸಿದ್ದಾರೆ.

ಇನ್ನು ಈ ವಿಡಿಯೋವನ್ನು ಅಲ್ಲಿರುವ ಕೆಲವರು ಸೆರೆ ಹಿಡಿದು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಕೆಲವರು, ಇಂತಹ ಜನರನ್ನು ಮೊದಲು ಪೊಲೀಸರಿಗೆ ಒಪ್ಪಿಸಬೇಕು ಎಂದರೆ, ಇನ್ನು ಕೆಲವರು ಇಂತಹ ಕೆಲಸ ಮಾಡಿದವರನ್ನು, ಸುಮ್ಮನೆ ಬಿಡಬಾರದು ಇವರಿಗೆ ತಕ್ಕನಾದ ಪಾಠ ಕಲಿಸಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..