ನಿರ್ದೇಶಕ ತನ್ನ ರೂಮಿಗೆ ಅದನ್ನು ಮಾಡಲು ಬಾ ಎಂದು ಈ ನಟಿಗೆ ಕರೆದಾಗ ನಟಿ ಮಾಡಿದ್ದೇನು ಗೊತ್ತಾ?… ನೋಡಿ ಶಾಕಿಂಗ್..

ನಿರ್ದೇಶಕ ತನ್ನ ರೂಮಿಗೆ ಅದನ್ನು ಮಾಡಲು ಬಾ ಎಂದು ಈ ನಟಿಗೆ ಕರೆದಾಗ ನಟಿ ಮಾಡಿದ್ದೇನು ಗೊತ್ತಾ?… ನೋಡಿ ಶಾಕಿಂಗ್..

ಸಿನಿಮಾರಂಗದಲ್ಲಿ ಮೆಚ್ಚುಗೆ ಮಾತ್ರವಲ್ಲದೆ ಕೆಲವು ಕಹಿ ಅನುಭವಗಳನ್ನು ಸಹ ಕಲಾವಿದರು ಎದುರಿಸಬೇಕಾಗುತ್ತದೆ. ಹೆಚ್ಚಾಗಿ ನಟಿಯರು ಈ ರೀತಿಯ ಅನುಭವಗಳನ್ನು ಎದುರಿಸುತ್ತಾರೆ. ತೆಲುಗು ನಟಿಯರು ಈ ಬಗ್ಗೆ ಬಹಿರಂಗವಾಗಿ ಹೇಳಿದರೆ ಇನ್ನೂ ಕೆಲವರು ಏನು ಹೇಳದೆ ಮೌನವಾಗಿರುತ್ತಾರೆ.

ಬಾಲಿವುಡ್ ಸಿನಿಮಾ ರಂಗದಲ್ಲಿ ಈ ರೀತಿಯ ಕ್ಯಾಸ್ಟಿಂಗ್ ಕೌಚ್ ಪ್ರಕರಣಗಳು ಇತ್ತೀಚೆಗೆ ಒಂದೊಂದಾಗಿ ಬಹಿರಂಗವಾಗುತ್ತಿದೆ. ಇದೀಗ ಖ್ಯಾತ ನಟಿ ವಿದ್ಯಾಬಾಲನ್ ಅವರು ತಮಗೆ ಆದ ಕಾಸ್ಟಿಂಗ್ ಅನುಭವದ ಬಗ್ಗೆ ಮಾಧ್ಯಮ ಒಂದರಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ.

ಹೌದು, ನಟಿ ವಿದ್ಯಾಬಾಲನ್ ಅವರು ಇದೀಗ ಖ್ಯಾತ ನಿರ್ದೇಶಕನ ಮುಖವನ್ನು ಎಲ್ಲರಿಗೂ ಪರಿಚಯಿಸಿದ್ದಾರೆ. ಹಾಗಾದರೆ ಆ ಕ್ಯಾತ ನಿರ್ದೇಶಕ ಯಾರು? ಅಷ್ಟಕ್ಕೂ ಆತ ವಿದ್ಯಾಬಾಲನ್ ಅವರ ಜೊತೆಗೆ ಮಾಡಿದ್ದಾದರೂ ಏನು? ಈ ರೀತಿಯ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ. ಈ ಪುಟವನ್ನು ಸಂಪೂರ್ಣವಾಗಿ ಓದಿ…  


ಬಾಲಿವುಡ್ ನಟಿ ವಿದ್ಯಾಬಾಲನ್ ಆದರೂ ಇದೀಗ ತಮಗಾದ ಚಾಟಿಂಗ್ ಅನುಭವದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ನಾನು ಸಿನಿಮಾ ರಂಗಕ್ಕೆ ಬಂದು 20 ವರುಷಗಳು ಕಳೆದಿದೆ ಆದರೆ ನನಗೆ ಈ ರೀತಿಯ ಯಾವುದೇ ಅನುಭವ ಆಗಿಲ್ಲ. ನನಗೆ ತುಂಬಾ ಏನಿಸುತ್ತದೆ. ನನ್ನ ಜೊತೆಗೆ ಈ ರೀತಿ ಯಾರು ಸಹ ನಡೆದುಕೊಂಡಿಲ್ಲ.


ನಾನು ಸಿನಿಮಾ ರಂಗದಲ್ಲಿ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬಂದವಳು. ಅಲ್ಲದೆ ನಮ್ಮ ಕುಟುಂಬದವರಿಗೆ ನಾನು ಸಿನಿಮಾ ರಂಗದಲ್ಲಿ ಕೆಲಸ ಮಾಡುವುದು ಸಹ ಇಷ್ಟ ಇರಲಿಲ್ಲ. ನಾನು ನನ್ನ ಸ್ವಂತ ಪ್ರತಿಭೆಯ ಮೇರೆಗೆ ಸಿನಿಮಾರಂಗದಲ್ಲಿ ಸ್ಥಾನ ಪಡೆದುಕೊಂಡಿದ್ದೇನೆ. ಒಮ್ಮೆ ಒಬ್ಬ ನಿರ್ದೇಶಕರ ಜೊತೆಗೆ ನನಗೂ ಒಂದು ರೀತಿಯ ಅನುಭವವಾಗಿತ್ತು.

ನಾನು ಇದನ್ನು ಕ್ಯಸ್ಟಿಂಗ್ ಕೌಚ್ ಎನ್ನುವುದಿಲ್ಲ. ನಾನು ಒಮ್ಮೆ ಸಿನಿಮಾ ಶೂ*ಟಿಂಗ್ ಆಗಿ ಚೆನ್ನೈಗೆ ಹೋಗಿದ್ದೆ. ಇನ್ನು ಈ ವೇಳೆ ದೇಶಕರೊಬ್ಬರು ನನ್ನನ್ನು ತಮ್ಮ ರೂಮ್ಗೆ ಬರುವಂತೆ ಕರೆದರು. ನನಗೆ ಏನು ಅರ್ಥವಾಗಲಿಲ್ಲ. ನಾನು ಅವರೊಂದಿಗೆ ಹೋಗಿ ಬಾಗಿಲನ್ನು ತೆರೆದು ಒಳಗೆ ಹೋದೆ. ಹಾಗೆ ಬಾಗಿಲನ್ನು ಹಾಗೆ ತೆರೆದಿಟ್ಟಿದ್ದೆ.

ನನಗೆ ಅಲ್ಲಿ ಯಾವುದೇ ಕೆಟ್ಟ ಅನುಭವವಾಗಲಿಲ್ಲ. ನಂತರ ನಾನು ಆ ಸಿನಿಮಾದಿಂದ ಹೊರ ನಡೆದೆ ಎಂದಿದ್ದಾರೆ ನಟಿ ವಿದ್ಯಾಬಾಲನ್. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…