ಒಳ ಉಡುಪು ಧರಿಸದೇ ಫೋಟೋಶೂಟ್ ಗೆ ಪೋಸ್ ಕೊಟ್ಟ ಖ್ಯಾತ ನಟಿ ; ವಿಡಿಯೋ ವೈರಲ್

ಒಳ ಉಡುಪು ಧರಿಸದೇ ಫೋಟೋಶೂಟ್ ಗೆ ಪೋಸ್ ಕೊಟ್ಟ ಖ್ಯಾತ ನಟಿ ; ವಿಡಿಯೋ ವೈರಲ್

ಸೀರಿಯಲ್ ನಟಿಯರು ಚಿತ್ರ ವಿಚಿತ್ರ ವೇಷ ಭೂಷಣಗಳಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಗೆಡಿಸುತ್ತಾರೆ. ಸಿನಿಮಾಗಳಲ್ಲಿ, ಸೀರಿಯಲ್ ಗಳಲ್ಲಿ ಗೌರಮ್ಮರಂತೆ ನಟಿಸುವ ನಟಿ ಮಣಿಯರು ಫೋಟೋ ಶೂಟ್ ಗಳಲ್ಲಿ ಮಾತ್ರ ಬಿ-ಚ್ಚಮ್ಮರಂತಿರುತ್ತಾರೆ. ಅಂತಹ ಫೋಟೋ ಶೂಟ್ ಗಳಿಂದ ಸಿಕ್ಕಾಪಟ್ಟೆ ವೈರಲ್ ಆಗುತ್ತಾರೆ. ಅದೇ ರೀತಿ ತನ್ನ ವಿಚಿತ್ರ ಫೋಟೋ ಶೂಟ್ ಗಳಿಂದ ವೈರಲ್ ಆಗುತ್ತಿರುವ ನಟಿ ಅಂದರೆ ಅದು ಪಂಜಾಬಿ ಬೆಡಗಿ ಪಾಯಲ್ ರಜಪೂತ್.ತೆಲುಗಿನ ಆರ್ * ಎಕ್ಸ್ 100 ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು ಪಾಯಲ್. ಆ ಸಿನಿಮಾದಲ್ಲಿ ಹಾ-ಟ್ ಆಗಿ ಕಾಣಿಸಿಕೊಂಡಿದ್ದ ಪಾಯಲ್ ಅವರ ಬ್ಯೂಟಿಗೆ ಪಡ್ಡೆ ಹುಡುಗರು ಫಿದಾ ಆಗಿ ಬಿಟ್ಟಿದ್ದರು. ಈಕೆ ಸಿನಿಮಾಗಿಂತ ಸೋಶಿಯಲ್ ಮೀಡಿಯಾಗಳಲ್ಲಿ ಅಪ್ ಲೋಡ್ ಮಾಡುವ ಫೋಟೋಗಳಿಂದಲೇ ಫೇಮಸ್. ಈ ಹಿಂದೆ ಒಂದು ಫೋಟೋ ಶೂಟ್ ನಲ್ಲಿ ಅಂ-ಗಾಂಗ ಪ್ರದರ್ಶಿಸಿದಲ್ಲದೆ, ತನ್ನ ಖಾಸಗಿ ಜಾಗವನ್ನು ಬಾಯ್ ಫ್ರೆಂಡ್ ಜೊತೆ ಮುಟ್ಟಿಸಿಕೊಂಡು ಫೋಟೋ ಕ್ಲಿಕ್ಕಿಸಿ ಅದನ್ನು ಶೇರ್ ಮಾಡಿಕೊಂಡಿದ್ದರು.  

ಇದು ಭಾರೀ ವೈರಲ್ ಆಗಿತ್ತು. ಇದೀಗ ಅಂತಹದ್ದೇ ಇನ್ನೊಂದು ಎಡವಟ್ಟು ಮಾಡಿಕೊಂಡು ತಾಯಿಯಿಂದ ಛಿ-ಮಾರಿ ಹಾಕಿಸಿಕೊಂಡಿದ್ದಾರೆ. ಹೌದು, ಪಾಯಲ್ ಅವರು ಬ್ರಾಲೆಸ್ ಫೋಟೋ ಶೂಟ್ ಮಾಡಿಸಿಕೊಳ್ಳುವಾಗ ಎಡವಟ್ಟಾಗಿ ಅಂ-ಗಾಂಗ ಪ್ರದರ್ಶನ ವಾಗಿತ್ತು. ಅದು ಕ್ಷಣ ಮಾತ್ರದಲ್ಲಿ ವೈರಲ್ ಆಗಿ ಪಾಯಲ್ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗಿದ್ದರು. ತನ್ನ ಮಗಳು ಈ ರೀತಿ ಟ್ರೋಲ್ ಆಗುತ್ತಿರುವುದನ್ನು ಸಹಿಸದೆ ಪಾಯಲ್ ತಾಯಿ, ಸಿನಿಮಾ ಬಿಟ್ಟು ಮನೆಗೆ ಬರುವಂತೆ ತಾಕೀತು ಮಗಳಿಗೆ ಮಾಡಿದ್ದಾರೆ ಎನ್ನಲಾಗಿದೆ.

ಆದರೆ ಪಾಯಲ್ ಮಾತ್ರ ಇದಕ್ಕೆ ಒಪ್ಪದೆ ಅಮ್ಮನನ್ನು ಸಮಧಾನ ಪಡಿಸಿ , ಒಲೈಸಿದ್ದಾರೆ ಅನ್ನಲಾಗಿದೆ. ನಟಿಯರು ಬ್ರಾ-ಲೆಸ್ , ಬ್ಯಾಕ್ ಲೆ-ಸ್  

ಫೋಟೋ ಶೂಟ್ ಮಾಡಿಸಿಕೊಳ್ಳುವುದು ಹೊಸದಲ್ಲ, ಆದರೆ ಈ ಸಮಯದಲ್ಲಿ ಯಾವುದೇ ಎಡವಟ್ಟು ಆಗದಂತೆ ಜಾಗ್ರತೆ ವಹಿಸುತ್ತಾರೆ. ಆದರೆ ಪಾಯಲ್ ಅವರು ಈ ಬಗ್ಗೆ ಗಮನ ಹರಿಸದೇ ಹೋಗಿದ್ದೇ ಈ ರಾದ್ಧಾಂತಕ್ಕೆ ಕಾರಣವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.