ಇನ್ನು ಏನೇನು ಆಟ ಆಡ್ಬೇಕು ಅನ್ಕೊಂಡಿದ್ದರ ಥು ನಿಮಗೆ ನಾಚಿಕೆ ಅಗಲವ್ವ ಎಂದ ನೆಟ್ಟಿಗರು ;ವಿಡಿಯೋ ವೈರಲ್

ಇನ್ನು ಏನೇನು ಆಟ ಆಡ್ಬೇಕು ಅನ್ಕೊಂಡಿದ್ದರ ಥು ನಿಮಗೆ ನಾಚಿಕೆ ಅಗಲವ್ವ ಎಂದ ನೆಟ್ಟಿಗರು ;ವಿಡಿಯೋ ವೈರಲ್

ಈಗಿನ ಕಾಲದ ವಿದ್ಯಾರ್ಥಿಗಳು ಸ್ಕೂಲ್ಗೆ ಬರುವದು ಪಾಠ ಕಲಿಯುವುದ್ದಕ್ಕೋ ಅಥವಾ ಪ್ರೇಮ ಪಾಠ ಕಲಿಯುವುದ್ದಕ್ಕೋ ಒಂದು ತಿಳಿಯುತ್ತಿಲ್ಲ . ಅಂತ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ ಅದು ಯಾವುದು ನೋಡಣ ಬನ್ನಿ

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.    ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ. 

 

 ಆ ವಿಡಿಯೋದಲ್ಲಿ ಸ್ಕೂಲ್ ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಕಿಸ್ ಕೊಡುವ ಆಟ ಆಡುತ್ತಿದ್ದಾರೆ . ಇದು ಯಾವ ಭಾರತೀಯ ಸಂಸ್ಕೃತಿಯ ಆಟ . ಇದನ್ನೇ ಅವರ ಪೋಷಕರು ಅವರಿಗೆ ಹೇಳಿ ಕೊಟ್ಟಿದ್ದರ ಅಂತ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ . ನೀವೇನಂತೀರಾ 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.