ಮೊದಲ ರಾತ್ರಿಯಲ್ಲಿ ಹಾಲಿನ ಬದಲು ಆಲ್ಕೋಹಾಲ್ ಕುಡಿದ ನವ ದಂಪತಿ ನಾಚಿಕೆ ಅಗಲವ್ವ ಎಂದು ನೆಟ್ಟಿಗರು ; ವಿಡಿಯೋ ವೈರಲ್

ಮೊದಲ ರಾತ್ರಿಯಲ್ಲಿ ಹಾಲಿನ   ಬದಲು ಆಲ್ಕೋಹಾಲ್ ಕುಡಿದ ನವ ದಂಪತಿ ನಾಚಿಕೆ ಅಗಲವ್ವ ಎಂದು ನೆಟ್ಟಿಗರು ; ವಿಡಿಯೋ ವೈರಲ್

ಇತ್ತೀಚಿಗೆ ಮದುವೆ ಪದವನ್ನು ಎಲ್ಲರೂ ಹಾಸ್ಯ ಮಾಡಿಕೊಂಡಿದ್ದಾರೆ. ಮದುವೆ ಎನ್ನುವುದು ಕೇವಲ ಎರಡು ದೇಹಗಳ ಮಿ-ಲನ ಮಾತ್ರವಲ್ಲ ಎರಡು ಕುಟುಂಬಗಳ ಎರಡು ಮನಸ್ಸುಗಳ ಮಿ-ಲನ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಪ್ರೀತಿ ಸಂಬಂಧಗಳಿಗೆ ಯಾವುದೇ ಅರ್ಥವಿಲ್ಲ. ಎಲ್ಲವೂ ತಾತ್ಕಾಲಿಕಕ್ಕೆ ಮಾತ್ರ ಮಾಡಿಕೊಳ್ಳುತ್ತಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಮದುವೆ ಒಂದು ರೀತಿಯ ಬಿಸಿನೆಸ್ ಸಹ ಆಗಿದೆ. ಮದುವೆಯಾದ ನಂತರ ಹೆಂಡತಿ ಬೇರೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದು. ಪತಿ ಹೆಂಡತಿಯನ್ನು ಬಿಟ್ಟು ಬೇರೆ ಸ್ತ್ರೀಯರ ಮೊರೆ ಹೋಗುವುದು. ಈ ರೀತಿ ಹಲವಾರು ಉದಾಹರಣೆಗಳು ನಾವು ದಿನಕ್ಕೆ ಸಾಕಷ್ಟು ನೋಡುತ್ತಲೇ ಇರುತ್ತೇವೆ.

ಮದುವೆಯಾಗುವ ಪ್ರತಿಯೊಬ್ಬ ಹೆಣ್ಣು ಮಕ್ಕಳು ಹಾಗೂ ಕೆಲವು ಗಂಡು ಮಕ್ಕಳು ಸಹ ತಮ್ಮ ಜೀವನ ಸಂಗಾತಿ ಹೀಗಿರಬೇಕು ಆಗಿರಬೇಕು ಎಂದು ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಇನ್ನು ವಿಶೇಷವಾಗಿ ಹೆಣ್ಣು ಮಕ್ಕಳು ನಾನು ಮದುವೆಯಾಗುವ ಹುಡುಗ ಮನಸ್ಸಿನಿಂದ ಒಳ್ಳೆಯವನಾಗಿರಬೇಕು,  

ಅಲ್ಲದೆ ಆತನಿಗೆ ಯಾವುದೇ ಕೆಟ್ಟ ಚಟಗಳು ಇರಬಾರದು ಎಂದು ಕೇಳಿಕೊಂಡಿರುತ್ತಾರೆ. ಆದರೆ ಇದೀಗ ಇಲ್ಲಿ ಒಂದು ಜೋಡಿ ಮದುವೆಯಾದ ಮೊದಲ ರಾತ್ರಿಯಲ್ಲೇ ಹಾಲಿನ ಕ್ಲಾಸ್ ಜೊತೆಗೆ ಬಿ ಆರ್ ಅನ್ನು ಸಹ ಕುಡಿದು ಮಜಾ ಮಾಡಿದ್ದಾರೆ. ಹೌದು ಈ ರೀತಿಯ ಒಂದು ವಿಡಿಯೋ ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಒಂದು ಜೋಡಿಯ ಮೊದಲ ರಾತ್ರಿಯ ಸಲುವಾಗಿ ಅವರ ರೂಮನ್ನು ಅಂದವಾಗಿ ಡೆಕೋರೇಟ್ ಮಾಡಲಾಗಿದೆ. ಇನ್ನು ಗಂಡನಿಗಾಗಿ ಹೆಂಡತಿ ಒಂದು ಲೋಟ ಹಾಲು ಹಿಡಿದುಕೊಂಡು ಅದನ್ನು ಆತನಿಗೆ ತಂದು ಕೊಡುತ್ತಾಳೆ. ಇನ್ನು ಇಬ್ಬರು ಸಹ ಆ ಹಾಲನ್ನು ಹಂಚಿಕೊಂಡು ಕುಡಿಯುತ್ತಾರೆ.

ಹಾಲು ಕುಡಿದ ನಂತರ ಆ ಹೆಂಡತಿ ಮಧ್ಯಪಾನ ಬಾಟಲಿ ತಂದಿದ್ದು ಅದನ್ನು ಸಹ ಇಬ್ಬರು ಹಂಚಿಕೊಂಡು ಕುಡಿಯುತ್ತಾರೆ. ಈ ರೀತಿ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋ ನೋಡಿದ ನೆಟ್ಟಿಗರು ಈ ದಂಪತಿಗಳಿಗೆ ಛೀಮಾರಿ ಹಾಕುತ್ತಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…