ಎನ್ ಕ್ರೇಜ್ ಗುರು ಇದು' ಬೆಂಗಳೂರಿನಲ್ಲಿ ಎಬಿಡಿ ರಸ್ತೆ..! ಎಲ್ಲಿ ಅಂತ ನೋಡಿ ಬೆರಗಾಗ್ತಿರ

By Infoflick Correspondent

Updated:Wednesday, April 21, 2021, 10:36[IST]

ಎನ್ ಕ್ರೇಜ್ ಗುರು ಇದು' ಬೆಂಗಳೂರಿನಲ್ಲಿ ಎಬಿಡಿ ರಸ್ತೆ..! ಎಲ್ಲಿ ಅಂತ ನೋಡಿ ಬೆರಗಾಗ್ತಿರ

ಹೌದು ಸ್ನೇಹಿತರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪೋಟಕ ಬ್ಯಾಟ್ಸ್ಮನ್ ಹಾಗೂ ಅಭಿಮಾನಿಗಳ ಆಪತ್ಬಾಂಧವ ಎಂದೇ ಕರೆಯಲ್ಪಡುವ ಎಬಿಡಿಯವರು ಸೌತ್ ಆಫ್ರಿಕಾದವರು. ಸದ್ಯ ಸಾಕಷ್ಟು ಆವೃತ್ತಿಯಿಂದ ನಮ್ಮ ಆರ್ಸಿಬಿ ತಂಡದಲ್ಲೇ ಐಪಿಎಲ್ ಆಡಿಕೊಂಡು ಬರುತ್ತಿದ್ದಾರೆ. ಹಾಗೆ ಭಾರತದಲ್ಲಿ ಇರುವ ಯಾವ ಕ್ರಿಕೆಟ್ ಆಟಗಾರರಿಗೆ ಎಬಿಡಿ ಕಮ್ಮಿ ಇಲ್ಲ, ಭಾರತದ ತುಂಬಾ ಅಭಿಮಾನಿ ಬಳಗವನ್ನು ಹೊಂದಿದ್ದಲ್ಲದೆ ಕರ್ನಾಟಕದಲ್ಲಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ್ದಾರೆ.   

ಹೌದು ಆರ್ಸಿಬಿ ತಂಡದ ಆಪತ್ಬಾಂಧವ ಆಗಿರುವ ಎಬಿಡಿ ಅಂದರೆ ಆರ್ಸಿಬಿ ಅಭಿಮಾನಿಗಳಿಗೆ ತುಂಬಾನೇ ಖುಷಿ. ಮತ್ತು ಎಬಿಡಿ ಕಂಡರೆ ಹೆಚ್ಚು ಇಷ್ಟಪಡುತ್ತಾರೆ ಕರ್ನಾಟಕದ ಜನತೆ. ಇಷ್ಟು ಇಷ್ಟಪಡುವ ಈ ವ್ಯಕ್ತಿಗೆ ಆರ್ಸಿಬಿ ಅಭಿಮಾನಿಗಳು ಇತ್ತೀಚಿಗಷ್ಟೇ ಟ್ವಿಟರ್ನಲ್ಲಿ ಒಂದು ಟ್ರೆಂಡ್ ಶುರು ಮಾಡಿದ್ದರು. ಎಬಿಡಿ ಅವರಿಗೆ ಬೆಂಗಳೂರಿನ ಒಂದು ರಸ್ತೆಯಲ್ಲಿ ಹೆಸರನ್ನ ಇಡೀ, ಎಬಿ ಡೆವಿಲಿಯರ್ಸ್ ರಸ್ತೆ ಅಥವಾ ಎಬಿ ಡೆವಿಲಿಯರ್ಸ್ ವೃತ್ತ ಎಂದು ಹೆಸರನ್ನು ಇಡೀ ಎಂದು ಟ್ವಿಟರ್ ನಲ್ಲಿ ಹೇಳಿ ಆರ್ಸಿಬಿ ಅಭಿಮಾನಿಗಳು ಅಭಿಯಾನ ಶುರು ಮಾಡಿದ್ದರು.   

ಆರ್ಸಿಬಿ ತಂಡದ ಅಭಿಮಾನಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಟ್ಯಾಗ್ ಮಾಡಿಕೊಂಡು ಈ ವಿಚಾರವಾಗಿ ಹೇಳಿದ್ದರು. ಕೆಲವರು ಇದಕ್ಕೆ ಓಕೆ ಎಂದರೆ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಎಬಿಡಿಯವರ ಹೆಸರಿಡಬೇಕು ಎನ್ನುವ ಈ ಕಾರ್ಯ ಯಶಸ್ವಿ ಆಗುತ್ತಾ, ಇಲ್ವಾ ಎಂದು ತಿಳಿಯಲು ಈ ವಿಡಿಯೋ ನೋಡಿ ಹೆಚ್ಚಿನ ಮಾಹಿತಿಗಾಗಿ, ಮಾಹಿತಿ ಶೇರ್ ಮಾಡಿ ಪೇಜ್ ಲೈಕ್ ಮಾಡಿ ಧನ್ಯವಾದಗಳು..