ಆರ್ ಸಿ ಬಿ ಗೋಸ್ಕರ ತನ್ನ ಪ್ರಿಯತಮೆ ಯನ್ನು ತ್ಯಾಗ ಮಾಡಿದ ಮುಂದೇನಾಯ್ತು ವಿಡಿಯೋ ನೋಡಿ

By Infoflick Correspondent

Updated:Thursday, April 22, 2021, 09:31[IST]

ಆರ್ ಸಿ  ಬಿ ಗೋಸ್ಕರ ತನ್ನ ಪ್ರಿಯತಮೆ ಯನ್ನು ತ್ಯಾಗ ಮಾಡಿದ ಮುಂದೇನಾಯ್ತು ವಿಡಿಯೋ ನೋಡಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ತಂಡ ಈಗಾಗಲೇ ಮೊದಲ ಮೂರು ಪಂದ್ಯಗಳಲ್ಲಿ ಭರ್ಜರಿ ಆಗಿ ಗೆದ್ದಿದ್ದು, ಎದುರಾಳಿಗಳಿಗೆ ತುಂಬಾ ತಲೆನೋವಾಗಿ ಮಾರ್ಪಾಡಾಗಿದೆ. ಹಾಗೆ ಎಲ್ಲ ಎದುರಾಳಿಗಳಿಗೂ ಅವರ ತಂಡಕ್ಕೂ ಭಯ ಸಹ ಹುಟ್ಟಿಸಿದೆ. ಮತ್ತು ಈ ಬಾರಿ ಬಿಗ್ ಹಿಟ್ಟರ್ ಆಸ್ಟ್ರೇಲಿಯಾದ ಮ್ಯಾಕ್ಸ್ ವೆಲ್ ಆರ್ಸಿಬಿ ತಂಡ ಸೇರಿರುವುದು ಆರ್ ಸಿಬಿ ಫ್ಯಾನ್ಸ್ ಗಳಿಗೆ ಹಬ್ಬದೂಟವೇ ಎನ್ನಬಹುದು. 

ಹೌದು ಕೊನೆಯ ಕಲ್ಕತ್ತಾ ವಿರುದ್ಧ ಆಡಿದ ಪಂದ್ಯದಲ್ಲಿ ಮ್ಯಾಕ್ಸ್ವೆಲ್ ಆಟವನ್ನು ಮರೆಯಲು ಸಾಧ್ಯವಿಲ್ಲ, ಅಷ್ಟು ಚೆನ್ನಾಗಿ ಬ್ಯಾಟ್ ಬೀಸಿ ಎಲ್ಲರ ಗಮನ ಸೆಳೆದರು. ಹೌದು ಸ್ನೇಹಿತರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಬ್ಬ ಆರ್ಸಿಬಿ ಫ್ಯಾನ್ ವಿಡಿಯೋ ಕಂಡುಬಂದಿದ್ದು, ವಿಡಿಯೋ ತುಂಬಾನೇ ವೈರಲ್ ಆಗಿದೆ. ಹೌದು ಇವನ ವಿಡಿಯೋ ನೋಡಿದ ಸೋಶಿಯಲ್ ಪ್ರಿಯರು, ಗುರು ಇವನು ಪಕ್ಕಾ ಆರ್ ಸಿ ಬಿ ಫ್ಯಾನ್, ಅಭಿಮಾನಿ ಅಂದರೆ ಹೀಗಿರಬೇಕು ಎಂದು ಚರ್ಚೆ ಮಾಡುತ್ತಿದ್ದಾರೆ. 

ಇನ್ನೂ ಕೆಲವರು ಈ ವಿಡಿಯೋ ನೋಡಿ ಶೇರ್ ಸಹ ಮಾಡುತ್ತಿದ್ದಾರೆ. ಹೌದು ಅಷ್ಟಕ್ಕೂ ನಮ್ಮ ಆರ್ಸಿಬಿ ಬಗ್ಗೆ ಈ ವಿಡಿಯೋದಲ್ಲಿ ಅಂತದ್ದು ಏನಿದೆ ಗೊತ್ತಾ..? ಒಬ್ಬ ಆರ್ಸಿಬಿ ಫ್ಯಾನ್ ಎಷ್ಟರಮಟ್ಟಿಗೆ ತನಗೆ ಇಷ್ಟವಿರುವ ಎಲ್ಲದನ್ನು ಬಿಡಲು ತೊರೆಯಲು ರೆಡಿಯಾಗಿರುತ್ತಾನೆ,  ಆದರೆ ಆರ್ಸಿಬಿ ವಿಚಾರಕ್ಕೆ ಬಂದಾಗ ಯಾವ ರೀತಿ ನಮ್ಮ ಹುಡುಗರು ಪ್ರತಿಕ್ರಿಯಿಸುತ್ತಾರೆ ಗೊತ್ತಾ..? ಈ ಲೇಖನದಲ್ಲಿರುವ ವಿಡಿಯೋವನ್ನು ನೋಡಿ, ನೀವು ಕೂಡ ಪಕ್ಕಾ ಆರ್ಸಿಬಿ ಫ್ಯಾನ್ ಆಗಿದ್ದಲ್ಲಿ ಈ ವಿಡಿಯೋ ಶೇರ್ ಮಾಡಿ, ಹಾಗೇನೆ ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಮೆಂಟ್ ಮಾಡಿ, ಧನ್ಯವಾದಗಳು.....