ಎಬಿಡಿ ತೆಗೆದು ಮುಂದಿನ ಮ್ಯಾಚ್'ಗೆ ಪಿನ್ ಅಲೆನ್ ಹಾಕ್ಕೋತರ..! ಏನಿದು ಸುದ್ದಿ ನೋಡಿ

By Infoflick Correspondent

Updated:Saturday, April 17, 2021, 11:46[IST]

ಎಬಿಡಿ ತೆಗೆದು ಮುಂದಿನ ಮ್ಯಾಚ್'ಗೆ ಪಿನ್ ಅಲೆನ್ ಹಾಕ್ಕೋತರ..! ಏನಿದು ಸುದ್ದಿ ನೋಡಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ಪಂದ್ಯಕ್ಕಾಗಿ ನಾಳೆಯ ಭಾನುವಾರ ದಿನವನ್ನು ಎಲ್ಲಾ ಅಭಿಮಾನಿಗಳು ಎದುರುನೋಡುತ್ತಿದ್ದಾರೆ. ಹೌದು ಕೊಲ್ಕತ್ತ ತಂಡದ ವಿರುದ್ಧ ಭಾನುವಾರ ರಾತ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೆಣಸಾಡಲಿದೆ. ಇದೇ ಹಿನ್ನೆಲೆಯಲ್ಲಿ ಈಗ ಕೇಳಿ ಬಂದಿರುವ ಮಾಹಿತಿ ಪ್ರಕಾರ, ನಾಳೆಯ ಆರ್ಸಿಬಿ ವಿರುದ್ಧದ ಈ ಪಂದ್ಯಕ್ಕೆ ಸ್ಟಾರ್ ಆಟಗಾರ ಆರ್ಸಿಬಿ ಇಂದ ಹೊರ ಉಳಿಯಲಿದ್ದು, ಖ್ಯಾತ ಬ್ಯಾಟ್ಸ್ಮನ್ ಪಿನ್ ಅಲೆನ್ ಬರುವುದು ಖಚಿತವಾಗಿದೆ.  

ಹೌದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟಾಪ್ ಆರ್ಡರ್ ತುಂಬಾನೇ ಸ್ಟ್ರಾಂಗ್ ಆಗಿದ್ದರೂ ಸಹ ಕೆಲವೊಂದು ಬಾರಿ ವಿಫಲವಾಗುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆ ಕಾರಣಕ್ಕೆ ಇವರನ್ನು ನಾಳೆಯ ಪಂದ್ಯಕ್ಕೆ ಹಾಕಿಕೊಳ್ಳಲು ಆರ್ಸಿಬಿ ತಂಡವು ಆಯೋಜನೆ ಮಾಡಿಕೊಂಡಿದೆ. ಅಷ್ಟಕ್ಕೂ ಯಾವ ಸ್ಟಾರ್ ಆಟಗಾರನ ಬದಲು ಹೊರದೇಶದ ಈ ಆಟಗಾರ ಆರ್ಸಿಬಿಯಲ್ಲಿ ನಾಳೆಯ ಕೊಲ್ಕತ್ತ ವಿರುದ್ಧ ಪಂದ್ಯದಲ್ಲಿ ಆಡಲಿದ್ದಾರೆ ಗೊತ್ತಾ..?

ಈ ವಿಡಿಯೋವನ್ನು ನೋಡಿ ನಿಮಗೆ ಒಂದು ಕ್ಷಣ ಶಾಕ್ ಆಗುತ್ತೆ, ಹಾಗೆ ಈ ವಿಡಿಯೋವನ್ನು ಪೂರ್ತಿ ನೋಡಿದ ಬಳಿಕ ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ, ನೀವು ಆರ್'ಸಿಬಿಯ ಅತಿ ದೊಡ್ಡ ಫ್ಯಾನ್ ಆಗಿದ್ದಲ್ಲಿ ಈ ವೀಡಿಯೋವನ್ನ ತಪ್ಪದೇನೆ ಶೇರ್ ಮಾಡಿ ಧನ್ಯವಾದಗಳು....