ಬೆಳ್ಳಿತೆರೆ ಆಯ್ತು ಕಿರುತೆರೆಯಲ್ಲೂ ಅವಕಾಶ ಬೇಕಂದ್ರೆ ಮಂಚ ಹತ್ತಬೇಕಂತೆ..! ಖ್ಯಾತ ನಟಿಯ ಹೇಳಿಕೆ ಯಾರದು ನೋಡಿ ?

ಬೆಳ್ಳಿತೆರೆ ಆಯ್ತು ಕಿರುತೆರೆಯಲ್ಲೂ ಅವಕಾಶ ಬೇಕಂದ್ರೆ ಮಂಚ ಹತ್ತಬೇಕಂತೆ..! ಖ್ಯಾತ ನಟಿಯ ಹೇಳಿಕೆ ಯಾರದು ನೋಡಿ ?

ಸಿನಿಮಾ ಜಗತ್ತೆ ಹಾಗೇ ಈಗಾಗಲೇ ಸಾಕಷ್ಟು ನಟಿಯರು ತಮಗಾದ ನೋವನ್ನು ತಮಗಾದ ಅನ್ಯಾಯವನ್ನು ಹೆಚ್ಚು ಬಾರಿ ಹೇಳಿಕೊಂಡಿದ್ದಾರೆ. ಸಿನಿಮಾರಂಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕು ಎಂದರೆ ಮೊದಲಿಗೆ ನಿರ್ಮಾಪಕ ಆಗಲಿ ನಿರ್ದೇಶಕ ಆಗಲಿ, ಅಥವಾ ಆ ಸಿನಿಮಾದ ನಟನ ಜೊತೆಗೆ ಆಗಲಿ ಮಲಗಬೇಕು. ಮೊದಲಿಂದಲೂ ನಟಿಯರನ್ನ ಬಳಕೆ ಮಾಡಿಕೊಳ್ಳುವುದರಲ್ಲಿ ಕೆಲ ನಿರ್ಮಾಪಕರು ಹಾಗೆಯೇ ಬಂದಿದ್ದಾರೆ ಎಂದು ಹೇಳಬಹುದು. ಅದರಂತೆ ನಟಿಯರು ತಮಗೆ ಆದ ಅನ್ಯಾಯವನ್ನು ಈ ವ್ಯಕ್ತಿ ನನಗೆ ಅನ್ಯಾಯವ ಮಾಡಿದ್ದಾನೆ ಎನ್ನುವ ವಿಷಯವನ್ನು ಹೆಚ್ಚು ಬಾರಿ ಕೆಲವರು ಹೇಳಿಕೊಂಡಿದ್ದಾರೆ..ಇನ್ನು ಕೆಲ ನಟಿಯರು ಮಂಚ ಹತ್ತಿದ ವಿಷಯವನ್ನು ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ, ಅದು ಅವರಿಗೆ ಮುಂದಿನ ಸಿನಿಮಾಜೀವನದ ದಾರಿಗೆ ಸಮಸ್ಯೆ ಆಗುತ್ತದೆ ಎಂದು ಹೇಳಿಕೊಂಡಿಲ್ಲವೋ, ಅಥವಾ ಮಾನ ಮರ್ಯಾದಿಗೆ ಅಂಜಿ ಹೇಳಿಕೊಂಡಿಲ್ಲವೋ ಗೊತ್ತಿಲ್ಲ.

ಆದರೆ ದೊಡ್ಡ ತೆರೆಯಲ್ಲಿ ನಟಿಯರು ಸಿನಿಮಾದಲ್ಲಿ ಅವಕಾಶ ಪಡೆದುಕೊಳ್ಳಬೇಕು, ಸಿನಿಮಾದಲ್ಲಿ ನಟನೆ ಮಾಡಬೇಕು ಎಂದರೆ ಕೌಸ್ಟಿಂಗ್ ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ನಿರ್ಮಾಪಕ ಅಥವಾ ನಿರ್ದೇಶಕ ಅಥವಾ ನಟ ಆಗಲಿ ನಟಿಯರ ಜೊತೆ ಸಿನಿಮಾದಲ್ಲಿ ನಟನೆ ಮಾಡಬೇಕು ಅಂದ್ರೆ, ಹಾಗೆ ಆ ಅವಕಾಶಕ್ಕೂ ಮುನ್ನ ಮಂಚ ಹತ್ತಬೇಕು ಎಂಬ ನಿರ್ಬಂಧ ಹೇರುತ್ತಾರೆ..ಇದು ಬೆಳ್ಳಿ ತೆರೆಯ ಕಥೆ ಆಯ್ತು. ಆದರೆ ಇತ್ತೀಚಿಗೆ ಕಿರುತೆರೆಗೂ ಕೂಡ ಇದು ಕಾಲಿಟ್ಟಿದೆ. ಇದೀಗ ಕಿರುತೆರೆ ಖ್ಯಾತ ಕಲಾವಿದೆ ದಿವ್ಯ ಎನ್ನುವವರು ಅವರಿಗೆ ಆದ ಕೌಸ್ಟಿಂಗ್ ಕೌಚ್ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ..ಹೌದು ಮನಸು ಮಮತಾ ಎನ್ನುವ ಸೀರಿಯಲ್ ನ ಭಾರ್ಗವಿ ಪಾತ್ರಧಾರಿ ನಟಿ ದಿವ್ಯ ಅವರು ಹೇಳುವ ಹಾಗೆ ಕಿರುತೆರೆಯಲ್ಲೂ ಕೂಡ ಸೀರಿಯಲ್ ನಲ್ಲಿ ಅಭಿನಯ ಮಾಡಬೇಕು ಎಂದರೆ ಮೊದಲಿಗೆ ನಿರ್ಮಾಪಕನ ಜೊತೆ ಮಂಚ ಹತ್ತಬೇಕು.  

ಹಾಗೂ ಅವರ ಹಾಕುವ ಕೆಲ ಷರತ್ತುಗಳನ್ನು ಬಿಚ್ಚಿಟ್ಟಿದ್ದಾರೆ. ಹೌದು ನಟನೆ ಮಾಡುವ ಮುನ್ನವೆ ಡೈರೆಕ್ಟಾಗಿ ಮಂಚ ಹತ್ತಬೇಕು ಎನ್ನುವ ನಿರ್ಬಂಧವನ್ನ ಅವರು ಹೇರುತ್ತಾರೆ. ಆಗ ನಟಿಯರು ಆಗುವುದಿಲ್ಲ ಎಂದು ಹಿಂದೆ ಸರಿದರೆ, ಮತ್ತೆ ಅವರು ನಿಮ್ಮ ಬೆನ್ನು ಹತ್ತುವುದೇ ಇಲ್ಲ. ಅಲ್ಲಿಗೆ ಬಿಡುತ್ತಾರೆ ಯಾವುದೇ ಒತ್ತಡ ಹೇರುವುದಿಲ್ಲ. ಇಷ್ಟ ಇದ್ದರೆ ಬನ್ನಿ ಇಲ್ಲ ಅಂದರೆ ಬಿಡಿ ಎಂದು ಸುಮ್ಮನಾಗುತ್ತಾರೆ. ಅಂದುಕೊಂಡಂತೆ ಎಲ್ಲಾ ಕಲಾವಿದರ ಜೀವನ ಅಲ್ಲ. ನಟಿಯರು ಕಷ್ಟಪಟ್ಟು ಸಿನಿಮಾದಲ್ಲಿ ಯಶಸ್ವಿಯಾಗಬೇಕು ಎಂದರೆ ಕಷ್ಟದ ಜೊತೆ ಸಮಯ ಕೂಡ ಅವರ ಜೊತೆಗೆ ಇರಬೇಕಾಗುತ್ತದೆ. ಕೆಟ್ಟ ಸಮಯ ಇದ್ದರೆ ಇಂತಹ ದಾರಿ ಹಿಡಿದೇ ಸಿನಿಮಾ ರಂಗದಲ್ಲಿ ಗುರುತಿಸಿ ಕೊಳ್ಳಬೇಕಾಗುತ್ತದೆ ಎಂದು ಮನ ಬಿಚ್ಚಿ ತಮ್ಮ ನೋವ ವ್ಯಕ್ತಪಡಿಸಿ ಮಾತನಾಡಿದ್ದಾರೆ. ಹೀಗೆ ಆದರೆ ಮುಂದೆ ಒಂದು ದಿನ ಯಾವ ನಟಿಯರು ಕೂಡ ನಟನೆ ಮಾಡುವುದಕ್ಕೆ ಮುಂದೆ ಬರುವುದಿಲ್ಲ ಎನ್ನಬಹುದು.

ಮಂಚ ಹತ್ತಿದರೆನೆ ಅವಕಾಶ ಎಂದಾದರೆ ಕಲೆಗೆ ಬೆಲೆ ಎಲ್ಲಿದೆ ಅಲ್ವಾ? ಮಾಹಿತಿ ತಪ್ಪದೆ ಶೇರ್ ಮಾಡಿ ಹಾಗೆ ನಮ್ಮ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು.