ನಮಗೇ ಒಂದು ಹುಡುಗಿ ಸಿಗೋದ ಕಷ್ಟ ಇವನು ಇಬ್ಬಿಬರ ಹುಡುಗೀ ಜೊತೆ ಮಜ ಮಾಡ್ತಾ ಅವನೇ ; ವಿಡಿಯೋ ವೈರಲ್

ನಮಗೇ ಒಂದು  ಹುಡುಗಿ  ಸಿಗೋದ ಕಷ್ಟ ಇವನು ಇಬ್ಬಿಬರ ಹುಡುಗೀ ಜೊತೆ ಮಜ ಮಾಡ್ತಾ ಅವನೇ ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.    

 ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ.ಕಾಲ ತುಂಬಾ ಕೆಟ್ಟೋಗಿದೆ. ಈಗ ಎಲ್ಲಿ ನೋಡಿದರು ಬರಿ ಯುವಕ ಮತ್ತು ಯುವತಿಯರು ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಮಾಡುವುದು ತುಂಬಾ ಹೆಚ್ಚಾಗಿದೆ . ಅದರಲ್ಲೂ  ಕೆಲವರು ತುಂಬಾ ಅಸಹ್ಯವಾಗಿ ಒಬ್ಬರಿಗೊಬ್ಬರು ಕಿಸ್ ಮಾಡಿಕೊಂಡು ಏನೋ ತುಂಬಾ ನಾವು ಬಹಳ ಒಳ್ಳೆಯ ಕೆಲಸ ಮಾಡಿದ್ದೇವೆ ಅಂತ ಅನ್ಕೊಂಡು ಅದನ್ನೇ ಅಪ್ಲೋಡ್ ಮಾಡುತ್ತಾರೆ . ಈ ವಿಡಿಯೋದಲ್ಲೂ ಒಬ್ಬ ಯುವಕ ಇಬ್ಬರು ಯುವತಿಒಂದಿಗೆ 
ಡಾನ್ಸ್ ಮಾಡುತ್ತ ಇದ್ದಾನೆ . ಇದು ಯಾವ ಸಂದೇಶ ಸಾರೊತ್ತೊ ಗೊತ್ತಿಲ್ಲ . ಇವರಿಗೆ ಹೇಳೋರು ಕೇಳೋರು ಯಾರು ಇಲ್ಲ . ಇವರಿಗೆ ಸರಿಯಾಗಿ ಬೈದು ಕಾಮೆಂಟ್ ಮಾಡಿ ಈ ತರ ವಿಡಿಯೋ ಮಾಡ್ಬೇಡ್ರೋ ಅಂತ ಹೇಳ ಬೇಕು . ನೀವೇನಂತೀರಾ 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.