ನೀವು ಹೆಣ್ಮಕ್ಳ ಮಾನ ಮರ್ಯಾದೆ ತೆಗೆಯೋದಕ್ಕೆ ಹುಟ್ಟಿದ್ದಿರಾ ಎಂದ ವೀಕ್ಷಕರು ;ವಿಡಿಯೋ ವೈರಲ್

ನೀವು ಹೆಣ್ಮಕ್ಳ ಮಾನ ಮರ್ಯಾದೆ ತೆಗೆಯೋದಕ್ಕೆ ಹುಟ್ಟಿದ್ದಿರಾ  ಎಂದ ವೀಕ್ಷಕರು ;ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.  ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ.   

ಈಗಿನ ಕಾಲದ ಹೆಣ್ಮಕ್ಕಳಿಗೆ ಡ್ರಿಂಕ್ಸ್ ಕುಡಿಯುವುದು  ಮತ್ತು ಸ್ಮೋಕ್ ಮಾಡುವುದು ಕಾಮನ್ ಆಗಿದೆ .ಆದರೆ ಅದನ್ನು ಯಾರಿಗೂ ಕಾಣದ ಹಾಗೆ ಮಾಡಿ ಕೊಂಡರೆ ಯಾರು ಅವರನ್ನು ಕೇಳುವುದಿಲ್ಲ . ಅದನ್ನು ಬಿಟ್ಟು ಅವರು ಕುಡಿಯುವುದನ್ನು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದು ಎಷ್ಟು ಸರಿ. ಇದನ್ನು ನೋಡಿದ ಎಷ್ಟೋ ಹುಡುಗಿಯರು ಸಹ ಕುಡಿಯಲು ಸುರು ಹಚ್ಚಿ ಕೊಳ್ಳುತ್ತಾರೆ . ಇವರಿಗೆ ಇವರ ತಂದೆ ಮತ್ತು ತಾಯಿ ಎಂತಹ ಸಂಸ್ಕಾರ ಕಳಿಸಿದ್ದಾರೆ ಅಂತ ಎಲ್ಲರೂ ಅಡಿ ಕೊಳ್ಳುತ್ತಾರೆ .ನಮ್ಮ ದೇಶದಲ್ಲಿ ಹೆಣ್ಣಿಗೆ ಬಹಳ ಪೂಜ್ಯವಾದ ಸ್ಥಾನ ಕೊಟ್ಟಿದ್ದಾರೆ . ಆದರೆ ಇಂತಹ ಕೆಲವು ಹುಡುಗಿಯರಿಂದ ಎಲ್ಲರಿಗೂ ಕೆಟ್ಟ ಹೆಸರು ಬರುತ್ತದೆ . ನೀವೇನಂತೀರಾ