ನಮ್ಮಂತ ಹುಡುಗರನ್ನು ಯಾಕೋ ಹೊಟ್ಟೆ ಉರಿಸುತ್ತೀರಾ ಈ ರೀತಿ ಮಾದಕ ಡಾನ್ಸ್ ಮಾಡಿ; ವೈರಲ್ ವಿಡಿಯೋ

ನಮ್ಮಂತ ಹುಡುಗರನ್ನು ಯಾಕೋ ಹೊಟ್ಟೆ ಉರಿಸುತ್ತೀರಾ ಈ ರೀತಿ ಮಾದಕ ಡಾನ್ಸ್ ಮಾಡಿ; ವೈರಲ್ ವಿಡಿಯೋ

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.     

 ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ .  ಈ ಸುಂದರ ಯುವತಿ ಮಾಡಿರುವ ಡಾನ್ಸ್ ತುಂಬಾ ಸುಂದರವಾಗಿದೆ  ಎಂತವರ ಮನಸ್ಸನ್ನು ಸಹ ವಿಚಲಿತ ಗೊಳಿಸುತ್ತೆ . ಅದರಲ್ಲೂ ಹದಿ ಹರೆಯದ ಹುಡುಗರು ಅಂತೂ ಈ ತರದ ಉದ್ರೇಕ ಕಾರಿ ನೃತ್ಯಗಳನ್ನು ನೋಡಿ ದಾರಿ ತಪ್ಪುವ ಸಾಧ್ಯತೆ ಹೆಚ್ಚಾಗಿರುತ್ತೆ . ಈ ಯುವತಿಯರು ಅಷ್ಟೇ ತಾವು ಮಾಡುವ ಡಾನ್ಸ್ ನಮ್ಮ ಭಾರತೀಯ ಸಂಸ್ಕೃತಿ ಗೆ ತಕ್ಕ ನಾಗಿರ ಬೇಕು ಎಂದು ಯೋಚಿಸುವುದಿಲ್ಲ . ಈಗ ಕಾಲ ತುಂಬಾ ಬದಲಾಗಿದೆ . ಸಾಮಾಜಿಕ ಜಾಲತಾಣದಲ್ಲಿ ಇಂತಹದೇ ವಿಡಿಯೋ ಗಳನ್ನೂ ಅಪ್ಲೋಡ್ ಮಾಡುತ್ತಾರೆ . ನೀವೇನಂತೀರಾ .