ಏನ್ ಕರ್ಮಾ ಗುರು ಚಪ್ಪಲಿ ಅಂಗಡಿಲಿ ಅಂಕಲ್ ಗೆ ಪ್ರೀತಿ ಹೆಚ್ಚಾಗಿ ಆಂಟಿಗೆ ಮುತ್ತು ಕೊಟ್ಟ ;ಈ ವಯಸ್ಸಲ್ಲೂ ಇದೆಲ್ಲ ಬೇಕಾ ಎಂದ ನೆಟ್ಟಿಗರು ; ವಿಡಿಯೋ ವೈರಲ್

ಏನ್ ಕರ್ಮಾ ಗುರು ಚಪ್ಪಲಿ ಅಂಗಡಿಲಿ ಅಂಕಲ್ ಗೆ ಪ್ರೀತಿ ಹೆಚ್ಚಾಗಿ  ಆಂಟಿಗೆ ಮುತ್ತು ಕೊಟ್ಟ ;ಈ ವಯಸ್ಸಲ್ಲೂ ಇದೆಲ್ಲ ಬೇಕಾ ಎಂದ ನೆಟ್ಟಿಗರು ; ವಿಡಿಯೋ  ವೈರಲ್

ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಹಲವು ಬಾರಿ ಭಯವನ್ನೂ ಹುಟ್ಟಿಸುತ್ತವೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ತಮಾಷೆಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಜನರ ಬೇಡಿಕೆಯ ಮೇರೆಗೆ ಹೆಚ್ಚಿನ ಸಂಖ್ಯೆಯ ಅಂತಹ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಅವುಗಳಲ್ಲಿ ಕೆಲವು ವೀಡಿಯೊಗಳನ್ನು ವೀಕ್ಷಿಸಿದ ಬಳಿಕ ಎಂತಹವರಿಗೂ ಸಹ ನಗದೇ ಇರಲು ಸಾಧ್ಯವೇ ಇಲ್ಲ. ಇದೀಗ ಅಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ     

ಈ ವಿಡಿಯೋ ನೋಡಿದರೆ ಏನು ಹೇಳ ಬೇಕೋ ಗೊತ್ತಾಗುತ್ತಿಲ್ಲ . ಅಲ್ಲ ಎಲ್ಲ ಬಿಟ್ಟು ಚಪ್ಪಲಿ ಅಂಗಡಿ ಅಲ್ಲಿ ಈ ಅಂಕಲ್ ಪ್ರೇಮ ಹೆಚ್ಚಾಗಿ ಒಂದು ಮುತ್ತು ಆಂಟಿ ಗೆ ಕೊಡುತ್ತಾನೆ .ಆದರೆ ಇವರು ಬಂದಿರುವುದು ಚಪ್ಪಲಿ ತೆಗೆದು ಕೊಳ್ಳುವುದಕ್ಕೆ ಅದು  ಸಹ ಇದು ಸಾರ್ವಜನಿಕ ಪ್ರದೇಶ ..ಅಂತಹುದರಲ್ಲಿ ಈ ರೀತಿ ಮಾಡುವುದು ಎಷ್ಟು ಸರಿ ಎಂದು ವೀಕ್ಷಕರು ಕಾಮೆಂಟ್ ಮಾಡಿದ್ದಾರೆ .ಪಾಪ ಆಂಟಿ ಬೇಡ ನನಗೆ ಬೇಡ ಅಂದ್ರು ಅಂಕಲ್ ಆಂಟಿಯನ್ನು ಹಿಡಿದು ಕೊಂಡು ಮುತ್ತನ್ನು ಕೊಟ್ಟೇ ಬಿಡುತ್ತಾನೆ . ಪಾಪ ಆಂಟಿ ನಾಚಿ ನೀರಾಗುತ್ತಾಳೆ . ನೀವೇನಂತೀರಾ 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.