ಹೊಲದಲ್ಲಿ ಆಂಟಿ ಮತ್ತು ಅಂಕಲ್‌ ಮುದ್ದಾಟನ ಇಲ್ಲ ಗುದ್ದಾಟನಾ ನೀವೇ ನೋಡಿ ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ತಮಾಷೆಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಜನರ ಬೇಡಿಕೆಯ ಮೇರೆಗೆ ಹೆಚ್ಚಿನ ಸಂಖ್ಯೆಯ ಅಂತಹ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಅವುಗಳಲ್ಲಿ ಕೆಲವು ವೀಡಿಯೊಗಳನ್ನು ವೀಕ್ಷಿಸಿದ ಬಳಿಕ ಎಂತಹವರಿಗೂ ಸಹ ನಗದೇ ಇರಲು ಸಾಧ್ಯವೇ ಇಲ್ಲ. ಇದೀಗ ಅಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ

ಈ ವಿಡಿಯೋದಲ್ಲಿ ನೋಡುತ್ತಿರುವ ಅಂಕಲ್‌ ಮತ್ತು ಅಂಟಿಗೆ ಈ ವಿಡಿಯೋ ಸೆರೆ ಹಿಡಿದಿದ್ದು ಗೊತ್ತಿರುವ ಹಾಗಿಲ್ಲ. ನೀವು ಅಂತರ್ಜಾಲದಲ್ಲಿ ಇಲ್ಲಿಯವರೆಗೆ ಹೊಲದಲ್ಲಿ ಕೃಷಿಗೆ ಸಂಬಂಧಿಸಿದ ಹಲವಾರು ರೀತಿಯ ವಿಡಿಯೋಗಳನ್ನು ನೋಡಿರಬೇಕು. ಆದರೆ ಇಂದು ನಾವು ನಿಮಗೆ ತೋರಿಸಲಿರುವ ವಿಡಿಯೋವನ್ನು ನೋಡಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ. ಈ ವಿಡಿಯೋ ನೋಡಿ ನೀವು ನಿಮ್ಮ ಹೊಟ್ಟೆ ಹುಣ್ಣಾಗುವಂತೆ ನಗುತ್ತೀರಿ.ಎಲ್ಲೊ ಪಾಪ ಅಂಕಲ್ ಆಂಟಿಗೆ ಮುದ್ದಾಡೋಣ ಬಾ ಅಂತ ಕರೆದಿರ ಬೇಕು ಅದಕ್ಕೆ ಆಂಟಿ ಸರಿಯಾಗಿ ಗೂಸಾ ಕೊಟ್ಟಿದ್ದಾಳೆ  ಅಂತ ಕಾಣುತ್ತೆ  ನೀವೇನಂತೀರಾ   

ಪಾಪ ಅಂಕಲ್ ಏಟು ತಿನ್ನಿಸಿ ಕೊಂಡು ಸುಸ್ತಾಗಿ ಬಿದ್ದಿದಾನೆ. ಮೊದಲೇ ಆಂಟಿ ದಪ್ಪಗಿದ್ದಾಳೆ ಅವಳ ಏಟು ತಡೆಯೋಕೇ ಆಗುತ್ತಾ ನೋಡಿದ ನೆಟ್ಟಿಗರು ಪಾಪ ಯಾಕಮ್ಮ ಆ ತಾರಾ ಹೊಡೆಯೋಕೆ ಅವನು ಏನು ಮಾಡಿದ ಹೇಳಮ್ಮ ಎಂದು ಕಾಮೆಂಟ್ ಮಾಡಿದ್ದಾರೆ 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.