ಓಡೋಡಿ ಬಂದ ಯುವತಿಯ ಬೈಕ್ ಮುಂದೆ ಕೂರಿಸಿ ಅಪ್ಪಿಕೊಂಡ ಯುವಕ..! ಸ್ಟಂಟ್ ಮಾಡಿದ ವಿಡಿಯೋ ವೈರಲ್

Updated: Thursday, October 21, 2021, 15:43 [IST]

ಓಡೋಡಿ ಬಂದ ಯುವತಿಯ ಬೈಕ್ ಮುಂದೆ ಕೂರಿಸಿ ಅಪ್ಪಿಕೊಂಡ ಯುವಕ..! ಸ್ಟಂಟ್ ಮಾಡಿದ ವಿಡಿಯೋ ವೈರಲ್

ನಮಸ್ತೆ ಸ್ನೇಹಿತರೆ ಈಗ ಮಾಧ್ಯಮ ಮೂಲಕ ತಿಳಿದು ಬಂದಿರುವ ಮಾಹಿತಿ ಪ್ರಕಾರ ಯುವತಿಯನ್ನು ಬೈಕಿನಲ್ಲಿ ಕುಳಿತುಕೊಳ್ಳಲು ಹೇಳಿ ದೆಹಲಿಯ ಯುವಕನೊಬ್ಬ ಸಕತ್ತಾಗಿ ಬೈಕ್ ಸ್ಟಂಟ್ ಮಾಡಿದ್ದಾನೆ. ವಿಡಿಯೋ ಇದೀಗ ಹೆಚ್ಚು  ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಡ್ಯೂಕ್ ಬೈಕ್ನ  ಈ ಯುವಕ ಬೈಕ್ ಸೀಟಿನ ಮೇಲೆ ಕುಳಿತುಕೊಂಡು, ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಹುಡುಗಿಯನ್ನು ಕೂರಿಸಿಕೊಂಡು ಸವಾರಿ ಮಾಡಲು ಮುಂದಾಗಿದ್ದಾನೆ. ಹಾಗೆ ಈಕೆಯ ಹೆಸರು ಜಿನತ್ ಜಿ ಎಂದು ತಿಳಿದುಬಂದಿದೆ. ಇಬ್ಬರು ಯಾವುದೇ ಸುರಕ್ಷಿತ ನಿಯಮಗಳನ್ನು ಪಾಲಿಸದೆ ಹುಚ್ಚುತನದ ರೀತಿ ರಸ್ತೆಯ ಮೇಲೆ ಸ್ಟಂಟ್ ಮಾಡಿದ ವಿಡಿಯೋ ನೋಡಿ ಇದೀಗ ನೆಟ್ಟಿಗರು ಕಿಡಿಕಾರಿದ್ದಾರೆ. ಹಾಗೂ ಆಕ್ರೋಶ ಹೊರ ಹಾಕಿದ್ದಾರೆ.

ಇವರಿಬ್ಬರ ಹುಚ್ಚುತನದ ಸ್ಟಂಟ್ ವಿಡಿಯೋ ಈಗ ವೈರಲ್ ಆಗುತ್ತಿದೆ. ಗಾಡಿ ನಂಬರಿನ ಸಮೇತವಾಗಿ ಎಲ್ಲರೂ ವಿಡಿಯೋವನ್ನು ಶೇರ್ ಮಾಡುತ್ತಿದ್ದು, ಜೊತೆಗೆ ಪೊಲೀಸರ ಅಧಿಕೃತ ಖಾತೆಗಳಿಗೂ ಟ್ಯಾಗ್ ಮಾಡುವ ಮೂಲಕ ಶೇರ್ ಮಾಡ್ತಿದ್ದಾರೆ. ಇಂತಹ ಜನರಿಗೆ ಮತ್ತು ಈ ರೀತಿ ಮರೆಯುವ ಜೋಡಿಗಳಿಗೆ ದೆಹಲಿ ಪೊಲೀಸರು ಪಾಠ ಕಲಿಸುತ್ತಾರ ಅಥವಾ ಇಲ್ವ ಎಂದು ನೆಟ್ಟಿಗರು ಪ್ರಶ್ನೆ ಸಹ ಮಾಡುತ್ತಿದ್ದಾರೆ. ತಪ್ಪದೇ ಈ ಮಾಹಿತಿಯ ಬಗ್ಗೆ ಕಮೆಂಟ್ ಮಾಡಿ ಹಾಗೆ ವಿಡಿಯೋವನ್ನು ನೀವು ಸಹ ಹೆಚ್ಚು ಶೇರ್ ಮಾಡಿ ಧನ್ಯವಾದಗಳು...