ತಮ್ಮ ಮೊದಲ ರಾತ್ರಿ ವೀಡಿಯೋ ಹಂಚಿ ಕೊಂಡ ನವ ದಂಪತಿ ; ವಿಡಿಯೋ ವೈರಲ್

ಈಗ ಪ್ರತಿಯೊಬ್ಬರ ಕೈನಲ್ಲೂ ಮೊಬೈಲ್ ಇರುತ್ತೆ. ತಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ವೀಡಿಯೋ ಮಾಡಿ ನೆನಪಿಗೆ ಶೇಕರಿಸಿ ಇಟ್ಟುಕೊಳ್ಳಲು ಬಯಸುತ್ತಾರೆ. ಇದಕ್ಕಾಗಿಯೇ ಮದುವೆ, ನಿಶ್ಚಿತಾರ್ಥ, ನಾಮಕರಣ, ಹುಟ್ಟು ಹಬ್ಬದ ವೀಡಿಯೋಗಳನ್ನು ಂಆಡುತ್ತಾರೆ. ಈಗಂತೂ ನಿತ್ಯ ಒಂದಾದರೂ ವೀಡಿಯೋ ಮಾಡುವ ಜನರು ನಮ್ಮ ನಿಮ್ಮ ನಡುವೆ ಇದ್ದೇ ಇರುತ್ತಾರೆ. ಅವರ ಮನೆಯಲ್ಲಿ ನಾಯಿ ಏನು ಮಾಡುತ್ತಿದೆ. ಆಫೀಸಿಗೆ ಹೋಗಲು ಹೇಗೆ ರೆಡಿಯಾಗಿ ಹೋಗುತ್ತಾರೆ ಎಂಬುದನ್ನೆಲ್ಲಾ ವೀಡಿಯೋ ಮಾಡುತ್ತಾರೆ. ಕೆಲವರಂತೂ ಕೆಮ್ಮಿದರೂ ಮೊಬೈಲ್ ಹಿಡಿದುಕೊಳ್ಳುತ್ತಾರೆ. 

ಇನ್ನು ಹೀಗಿರುವಾಗ ಇಲ್ಲೊಂದು ಜೋಡಿ ತಾವು ಮದುವೆಯಾದ ಬಳಿಕ ಫಸ್ಟ್ ನೈಟ್ ಹೇಗಿತ್ತು ಎಂದು ವೀಡಿಯೋ ಮಾಡಿದ್ದಾರೆ. ಈ ವೀಡಿಯೋವನ್ನು ಅವರ ನೆನಪಿಗೆ ಎಂದು ಸುಮ್ಮನೆ ಇಟ್ಟುಕೊಳ್ಳದೇ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಆರುಶಿ ರಾಹುಲ್ ಎಂಬ ಇನ್ ಸ್ಟಾಗ್ರಾಂ ಖಾತೆಯಿಂದ ಈ ವೀಡಿಯೋ ಅಪ್ ಲೋಡ್ ಆಗಿದ್ದು, ನಮ್ಮ ಕನಸು ನನಸಾಗಿದೆ ಎಂದು ಬರೆದುಕೊಂಡಿದ್ದಾರೆ.    

ಇದರಲ್ಲಿ ಜೋಡಿಗಳು ರೂಮ್ ನಲ್ಲಿದ್ದಾಗ, ಹುಡುಗಿ ಧರಿಸಿದ್ದ ಒಡವೆಯನ್ನು ಬಿಚ್ಚಲು ಮುಂದಾಗುತ್ತಾಳೆ. ಆಗ ಆಕೆಯ ಪತಿ ಕೂಡ ಸಹಾಯ ಮಾಡುತ್ತಾನೆ. ನಂತರ ಇಬ್ಬರು ಲಿಪ್ ಟು ಲಿಪ್ ಕಿಸ್ ಕೊಡುತ್ತಾರೆ. ಈ ವೀಡಿಯೋ ಕೂಡ ರೀಲ್ಸ್ ನಲ್ಲಿದೆ. ಕೊನೆಯಲ್ಲಿ ಹುಡುಗ ಹುಡುಗಿಯ ಬಟ್ಟೆ ಬಿಚ್ಚಲು ಮುಂದಾಗುತ್ತಿದ್ದಂತೆ ವೀಡಿಯೋ ಕೊನೆಯಾಗುತ್ತದೆ. ರೀಲ್ಸ್ ಹುಚ್ಚು ಹಿಡಿದಿರುವ ಈಗಿನ ಕಾಲದವರು ಫಸ್ಟ್ ನೈಟ್ ವೀಡಿಯೋವನ್ನು ಮಾಡಿರುವುದು ಅತಿರೇಕವೇ ಸರಿ.

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.