ಕುಡಿದು ಹೆಂಡತಿಯ ಕೈಗೆ ಸಿಕ್ಕಿಹಾಕಿಕೊಳ್ಳಬೇಡಿ, ಕಾರಣ ಈ ವಿಡಿಯೊ ನೋಡಿ ಗೊತ್ತಾಗುತ್ತದೆ..!

Updated: Monday, June 7, 2021, 19:40 [IST]

    

ಹೌದು ಸ್ನೇಹಿತರೆ ಇತ್ತೀಚಿನ ದಿನಕ್ಕೆ ನಾವು ನೀವು ನೋಡಿದ ಹಾಗೆ ಕರೋನಾ ಕರೋನಾ ಎಂಬುದಾಗಿ, ಎಲ್ಲಾ ಕಡೆಯೂ ಕೇಳಿಬರುತ್ತಿದ್ದು, ಈಗಾಗಲೇ ಸಾಕಷ್ಟು ಸಾವು-ನೋವುಗಳು ಆಗಿಹೋಗಿವೆ. ಜೊತೆಗೆ ನಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೆಲ ಕನ್ನಡ ಪ್ರತಿಭೆಗಳು ತಮ್ಮದೇ ಆದ ರೀತಿಯಲ್ಲಿ ತಮಗೆ ಇಷ್ಟವಾದ ವೇದಿಕೆ ಮೂಲಕ ವಿಡಿಯೋಗಳನ್ನು ಹರಿಬಿಡುತ್ತಾ ತುಂಬಾನೇ ಫೇಮಸ್ ಆಗುತ್ತಿದ್ದಾರೆ. ಮದುವೆ ಆಗುವ ಮುನ್ನ ಅಥವಾ ಮದುವೆಯಾದ ನಂತರ ಎಣ್ಣೆ ಹೊಡೆಯುವ ಪುರುಷರೆಲ್ಲರೂ ಈ ಮಹಿಳೆಯರಿಗೆ ಅಥವಾ ಗಂಡ ಕುಡಿಯುತ್ತಾನೆ ಎಂದರೆ ಆತನ ಹೆಂಡತಿಗೆ ಅದನ್ನು ತಡೆದುಕೊಳ್ಳುವ ಶಕ್ತಿಯಾಗಲಿ, ಅದನ್ನು ಇಷ್ಟಪಡುವ ವ್ಯಕ್ತಿತ್ವ ಅವರಲ್ಲಿ ಇರುವುದಿಲ್ಲ. 

ಪತಿಯ ವಿರುದ್ಧ ದಿನೇ ಅದೇ ಕುಡಿಯುವ ಕಾರ್ಯಕ್ಕೆ ಜಗಳವಾಡುತ್ತಾರೆ. ಹೀಗೆ ನಡೆಯುತ್ತಿದ್ದರೂ ಪ್ರತಿದಿನ ನಮ್ಮ ಪ್ರೀತಿಯ ಗಂಡಸರು, ಅಥವಾ ಎಣ್ಣೆ ಹೊಡೆಯೋ ಕುಡುಕರು, ತಮ್ಮ ಹೆಂಡತಿಗೆ ಗೊತ್ತಾಗದಂತೆ ಪ್ರತಿದಿನ ಯಾವುದೋ ಒಂದು ಕಾರಣಕ್ಕೆ ಎಣ್ಣೆ ಕುಡಿಯುತ್ತಾರೆ. ಹೌದು ಪ್ರತಿದಿನ ಎಣ್ಣೆ ಕುಡಿಯೋ ಪ್ರತಿಯೊಬ್ಬರು ಸಹ ನೋಡಬೇಕಾದ ವಿಡಿಯೋ ಇದಾಗಿದೆ. ಹೌದು ಈ ಎಣ್ಣೆ ಆರೋಗ್ಯಕ್ಕೆ ತುಂಬಾನೇ ಹಾನಿಕರ, ಎಣ್ಣೆ ಕುಡಿಯಿರಿ ಬೇಡ ಎನ್ನುವುದಿಲ್ಲ, ಅದು ಅವರವರ ಆಲೋಚನೆಗೆ ಬಿಟ್ಟದ್ದು, ಕುಡಿದು ಹೆಂಡತಿಯ ಕೈಗೆ ಸಿಕ್ಕಿಹಾಕಿಕೊಂಡರೆ ಇತ್ತೀಚಿನ ದಿನ ಏನೇನೆಲ್ಲಾ ಆಗುತ್ತಿದೆ ಎಂಬುದಾಗಿ ಇಲ್ಲೊಂದು ವಿಡಿಯೋ ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ.

ಹೌದು ಕುಡಿದು ಬಂದ ಗಂಡನನ್ನು ಹೆಂಡತಿ ಯಾವ ರೀತಿ ಪರೀಕ್ಷಿಸಿ, ಏನು ಮಾಡುತ್ತಾಳೆ ಎಂಬುದಾಗಿ ನೀವೇ ಒಂದು ಬಾರಿ ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ, ಮತ್ತು ಇಷ್ಟವಾದಲ್ಲಿ ತಪ್ಪದೇ ಶೇರ್ ಸಹ ಮಾಡಿ ಧನ್ಯವಾದಗಳು....