ನವರಾತ್ರಿಯ ದಿನಗಳಲ್ಲಿ ಈ ರಾಶಿ ಅವರು ಈ ರೀತಿ ಮಾಡಿದರೆ ಅವರೇ ಅದೃಷ್ಟವಂತರು! ಹೇಗೆ ಗೊತ್ತಾ?
ನಮ್ಮ ಹಿಂದೂ ಸಂಪ್ರದಾಯ ಹೆಚ್ಚು ಸಮಯ ಹಾಗೂ ಲಗ್ನ ಈ ಶುಭ ಶಕುನಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ಹಾಗಾಗಿ ಕಾಲ ಎಷ್ಟೇ ಬದಲಾದರೂ ಕೂಡ ಇಂದಿಗೂ ಹರೋಸ್ಕ್ಕೋಪೆ ಗೆ ಇರುವ ಬೆಲೆ ಕೊಂಚವೂ ಕುಗ್ಗಿಲ್ಲ ಎಂದರೆ ತಪ್ಪಾಗಲಾರದು. ಇದೀಗ ಎಲ್ಲಾ ಶುಭ ಕಾರ್ಯದಲ್ಲಿ ಸೂಕ್ತ ಸಮಯ ಹಾಗೂ ಸಂಧರ್ಭ ನೋಡುವ ಹಿಂದೂಗಳು ನವರಾತ್ರಿಯ ಸಂದರ್ಭದಲ್ಲಿ ಯಾವ ಕಾಲ ಸಮಯ ಕೂಡ ನೋಡುವುದಿಲ್ಲ. ಏಕೆಂದ್ರೆ ನವರಾತ್ರಿಯ ಒಂಬತ್ತು ದಿನಗಳು ಬಹಳ ಶ್ರೇಷ್ಠ ಹಾಗೂ ಶುವವಾಗಿ ಇರುತ್ತದೆ. ಹೀಗಿರುವಾಗ ಎಲ್ಲಾ ರಾಶಿಯಲ್ಲಿ ಜನರಿಗೂ ಕೊಡ ಹೆಚ್ಚಿನ ಶುಭ ಹಾಗೂ ಮಿಶ್ರ ಫಲ ಕೂಡ ಪಡೆದುಕೊಳ್ಳುತ್ತಾರೆ. ಇಂದು ಮೀನಾ ರಾಶಿ ಅವರಿಗೆ ನವತ್ರಿಯ ದಿನಗಳಲ್ಲಿ ಪಡೆದುಕೊಳ್ಳುವ ಫಲಗಳನ್ನು ನಾವು ನೋಡೋಣ ಬನ್ನಿ.
ಈಗಾಗಲೇ ನವರಾತ್ರಿಯ ಮೂರನೇ ದಿನಕ್ಕೆ ನಾವು ಕಾಲಿಟ್ಟಿದ್ದೇವೆ. ಇನ್ನೂ ಈ ದಿನಗಳಲ್ಲಿ ಗ್ರಹಗಳ ಸಂಚಾರವು ಹೆಚ್ಚಾಗಿ ಇರುತ್ತದೆ. ಅದ್ರಲ್ಲೂ ಮೀನ ರಾಶಿ ಅವರಿಗೆ ಗ್ರಹಗಳು ಪಾಥಗಳನ್ನು ಬದಲಾಯಿಸುವುದು ಇವರಿಗೆ ಹೆಚ್ಚಾಗಿ ಶುಭವನ್ನು ಹೆಚ್ಚಾಗಿಸಲಿದೆ. ರವಿ ಎಂಟು ಮತ್ತು ಏಳನೇ ಮನೆಯಲ್ಲಿ ಸಂಚಾರ ಮಾಡಿದರೆ ಬುಧ ಐದನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಹೀಗಿದ್ದಾಗ ಈ ರಾಶಿಯ ಜನರಿಗೆ ಹಣ ಕಾಸಿನ ವಿಚಾರದಲ್ಲಿ ಹೆಚ್ಚಿನ ಲಾಭ ಪಡೆದುಕೊಳ್ಳುತ್ತೀರಿ. ಅದ್ರಲ್ಲೂ ವ್ಯಾಪಾರ ವಿಚಾರದಲ್ಲಿ ಅಂದುಕೊಂಡಕ್ಕಿಂತ ಹೆಚ್ಚಿನ ಲಾಭ ನಿಮ್ಮದಾಗುತ್ತದೆ. ಇನ್ನೂ ವೃತ್ತಿ ಜೀವನದಲ್ಲಿ ನಿಮ್ಮ ಶ್ರೇಣಿ ಉತ್ತಮ ರೀತಿಯಲ್ಲಿ ಈ ಗ್ರಹಗಳ ಸಂಚಾರದಿಂದ ಉತ್ತಮ ಶ್ರೇಣಿಗೆ ಜಾರಲಿದೆ.
ಕನಸು ಹಾಗೂ ಸೃಜನ ಶಿಲರಿಗೆ ಅಧಿಪತಿ ಆದ ಈ ರಾಶಿಯ ಜನರು ತಮ್ಮ ಜೀವನದಲ್ಲಿ ಯಾವಾಗಲೂ ಶಿಸ್ತನ್ನು ಬಯಸುತ್ತಾರೆ. ಇನ್ನೂ ಈ ಶಿಸ್ತಿನಿಂದ ಹೆಚ್ಚಿನ ಶುಭ ಹಾಗೂ ಲಾಭದ ಫಲ ದೊರೆಯಲಿದೆ. ಇನ್ನೂ ಈ ಶುಭ ಹಾಗೂ ಲಾಭವನ್ನು ಹೆಚ್ಚಿಸಲು ನೀವು ನವರಾತ್ರಿಯ ದಿನದಂದು ಒಂಬತ್ತು ದಿನಗಳ ಕಾಲ ನೀವು ಘೋಧುಳಿ ಸಮಯದಲ್ಲಿ ದೇವರಿಗೆ ದೀಪ ಹಚ್ಚಿದರೆ ನಿಮ್ಮ ಶುಭ ಫಲ ಮತ್ತಷ್ಟು ದುಪ್ಪಟ್ಟಾಗಲಿದೆ. ಈ ನವಾತ್ರಿಯ ಶುಭದಿನದಲ್ಲಿ ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ಹೆಚ್ಚಿನ ಆಸಕ್ತಿ ಕೂಡ ಬೆಳೆಯಲಿದೆ. ಈ ನವರಾತ್ರಿಯಲ್ಲಿ ಗುರುವು ತನ್ನ ಮನೆಯ ದಿಕ್ಕನ್ನು ಹಾಗೂ ಸ್ಥಾನವನ್ನು ಬದಲಾಯಿಸುವ ಕಾರಣ ಈ ರಾಶಿಗೆ ಆರೋಗ್ಯ ಸಮಸ್ಯೆ ಕೂಡ ಬಗೆಹರಿಯಲಿದೆ. ಈ ನವರಾತ್ರಿಯೂ ಮೀನಾ ರಾಶಿ ಅವರಿಗೆ ಹೆಚ್ಚಿನ ಲಾಭ ಹಾಗೂ ಶುಭದ ದಿನಗಳಾಗಲಿದೆ.




