ಮೊದಲ ರಾತ್ರಿಯ ಬೆಡ್ರೂಮ್ ವಿಡಿಯೋ : ಪತ್ನಿ ಜೊತೆಗಿನ ಫಸ್ಟ್​ ನೈಟ್​ ವಿಡಿಯೋ ಹಂಚಿಕೊಂಡ ವರ!

ಮೊದಲ ರಾತ್ರಿಯ ಬೆಡ್ರೂಮ್ ವಿಡಿಯೋ :  ಪತ್ನಿ ಜೊತೆಗಿನ ಫಸ್ಟ್​ ನೈಟ್​ ವಿಡಿಯೋ ಹಂಚಿಕೊಂಡ ವರ!

ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಇನ್ನು ಈ ರೀತಿಯ ವಿಡಿಯೋಗಳಲ್ಲಿ ಕೆಲವು ಜನರ ಮನಸ್ಸಿಗೆ ಬಹಳ ಇಷ್ಟವಾದರೆ ಇನ್ನು ಕೆಲವು ವಿಡಿಯೋಗಳನ್ನು ನೋಡಿ ವೀಕ್ಷಕರು ಅವಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಸಹ ಮಾಡುತ್ತಾರೆ. ಇನ್ನು ಈ ರೀತಿಯ ಅಸಭ್ಯ ವಿಡಿಯೋಗಳುಮಾಡುವ ಹಿನ್ನೆಲೆ ಅವರ ಮನಸ್ಸಿನಲ್ಲಿ ಯಾವ ಭಾವನೆ ಇರುತ್ತದೆ ಯಾರಿಗೂ ಗೊತ್ತಿಲ್ಲ. ಯಾಕೋ ಮಾಡುತ್ತಿರುವುದು ಕೆಟ್ಟದ್ದು ಎಂದು ತಿಳಿದಿದ್ದರೂ ಸಹ ಜನರು ಈ ರೀತಿಯ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದುಕೊಳ್ಳಲು ಹಂಚಿಕೊಳ್ಳುತ್ತಾರೆ.

ಆದರೆ ಇಂತಹ ವಿಡಿಯೋಗಳನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಾರೆ. ಕೆಲವರು ಟ್ರೋಲ್ ಆಗಿದ್ದರು ಸಹ ಈ ರೀತಿಯ ವಿಡಿಯೋಗಳನ್ನು ಮಾಡುವುದನ್ನು ಬಿಡುವುದಿಲ್ಲ. ಹಾಗೆ ಈ ರೀತಿಯ ವಿಡಿಯೋಗಳಿಂದ ಅವರು ಹೆಸರು ಮಾಡಬಹುದು ಎಂದುಕೊಳ್ಳುತ್ತಾರೆ. ಬದಲಿಗೆ ಅವರು ತಮ್ಮ ಹಾಗೂ ತಮ್ಮ ಪೋಷಕರ ಹೆಸರನ್ನು ಕೆಡಿಸುತ್ತಿದ್ದಾರೆ ಎನ್ನುವುದು ಅವರಿಗೆ ಗೊತ್ತಿಲ್ಲ. ಇನ್ನು ಈ ವಿಡಿಯೋವನ್ನು ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ   

ಈಗಿನ ಕಾಲದ ಯುವಕ ಮತ್ತು ಯುವತಿಯರಿಗೆ ಕೋಚವಾದರೂ ನಾಚಿಕೆ ಎನ್ನುವುದು ಇಲ್ಲ . ನಾವು ಯಾವುದನ್ನೂ ಸಾಮಾಜಿಕ ಜಾಲತಾಣದಲ್ಲಿ ಹಾಕ ಬೇಕೋ ಬೇಡವೋ ಅನ್ನುವ ಸಾಮಾನ್ಯ ಪರಿ ಜ್ಞಾನ ಇರುವುದಿಲ್ಲ . ಮದುವೆ ಫಸ್ಟ್​ ನೈಟ್ ಅನ್ನುವುದು ಅವರ ಸ್ವಂತ ವಿಚಾರ ಅದನ್ನೆಲ್ಲಾ ವಿಡಿಯೋ ಮಾಡಿ ಹಾಕುವುದು ಎಷ್ಟು ಸರಿ ನೀವೇ ಹೇಳಿ 
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ. ಸದ್ಯ ನವ ಜೋಡಿಗಳು ಟ್ರೋಲ್​ ಆಗುತ್ತಿದ್ದಾರೆ. ಅನೇಕರು ವಿಡಿಯೋ ಹಂಚಿಕೊಳ್ಳುವ ಮೂಲಕ ದಂಪತಿಗಳಿಗೆ ಸರಿಯಾಗಿ ಕ್ಲಾಸ್​​ ತೆಗೆದುಕೊಂಡಿದ್ದಾರೆ. ಇನ್ನು ಹಲವರು ಕಾಮೆಂಟ್​ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಅಂದಹಾಗೆಯೇ ವರನು ತನ್ನ ಮದುವೆಯ ಮೊದಲ ರಾತ್ರಿಯ ವಿಡಿಯೋ ಮಾಡಿದ್ದಾನೆ. ವಧುವಿನ ಬಳಿ ನಮ್ಮ ಮದುವೆಯ ರಾತ್ರಿ ಹೇಗಿತ್ತು? ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ವಧು ನೀನು ಈಗ ಎಲ್ಲಿದ್ದೀಯಾ? ಎಂದು ಕೇಳುತ್ತಾಳೆ. ಬಳಿಕ ವರ ಫಸ್ಟ್​ ನೈಟ್​ಗೆ ಅಲಂಕರಿಸಿದ ಹೂ, ಹಾಸಿಗೆಯನ್ನು ವಿಡಿಯೋದಲ್ಲಿ ತೋರಿಸುತ್ತಾನೆ.