ಇಸ್ರೇಲ್ ಗಾಜಾ ನಡುವಿನ ಯುದ್ಧಕ್ಕೆ ಅಸಲಿ ಕಾರಣ ಏನು..? ಯಾರಿಗೂ ಗೊತ್ತಿಲ್ಲದ ನಿಜಾಂಶ ಬಯಲು

ಇಸ್ರೇಲ್ ಗಾಜಾ ನಡುವಿನ ಯುದ್ಧಕ್ಕೆ ಅಸಲಿ ಕಾರಣ ಏನು..?  ಯಾರಿಗೂ ಗೊತ್ತಿಲ್ಲದ ನಿಜಾಂಶ ಬಯಲು

ಕಳೆದ ಕೆಲವು ದಿನಗಳಿಂದ ನಾವು ನೀವು ಗಮನಿಸಿದ ಪ್ರಕಾರ ಇಸ್ರೇಲ್ ಮತ್ತು ಗಾಜಾ ನಡುವೆ ಯುದ್ದ ಆರಂಭ ಆಗಿದೆ ಎಂದು ತಿಳಿದುಬಂದಿತ್ತು. ಹಮಾಸ್ ಇಸ್ರೇಲ್ ನಡುವೆ ಭೀಕರ ಯುದ್ದ ಆರಂಭವಾಗಿದೆ. ಅತ್ತ ಇಸ್ರೇಲ್ ದೇಶದಲ್ಲಿ ಮತ್ತು ಪ್ಯಾಲೆಸ್ತೀನ್ ದೇಶದಲ್ಲಿ ತೀವ್ರ ಯುದ್ಧ ಆರಂಭವಾಗಿದ್ದು ಸಾಕಷ್ಟು ಜನರು ಈ ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ...ಇನ್ನೂ ಕೆಲವರು ಈ ಗಲಾಟೆಯಲ್ಲಿ ತೊಂದರೆಗೆ ಒಳಗಾಗಿ ತಪ್ಪು ಮಾಡದ ಸಣ್ಣ ಸಣ್ಣ ಮಕ್ಕಳು ಕೂಡ ಈ ಯುದ್ಧದಲ್ಲಿ ತಮ್ಮ ಪ್ರಾಣ ಬಿಟ್ಟಿದ್ದರು ಎಂಬುದಾಗಿ ವರದಿ ಆಗಿತ್ತು.

ಹೌದು ಇಲ್ಲಿಯವರೆಗೆ ನೀವು ಈ ಇಸ್ರೇಲ್ ಮತ್ತು ಹಮಾಸ್ ಯುದ್ದದ ಸಾಕಷ್ಟು ವಿಡಿಯೋಗಳನ್ನು ಗಮನಿಸಿದ್ದೀರಿ.. ಹಾಗೆ ಅಲ್ಲಿಯ ಸತ್ಯಾಸತ್ಯತೆ ಬಗ್ಗೆ ತಿಳಿದುಕೊಂಡಿದ್ದೀರಿ.. ಆದರೆ ಯಾರು ಕೂಡ ಅಸಲಿಗೆ ಇಸ್ರೇಲ್ ಮತ್ತು ಗಾಜಾ ನಡುವೆ ಸಂಘರ್ಷ ಆಗಲು ಕಾರಣ ಏನು, ಅಲ್ಲಿಯ ಜನರು ಯಾಕೆ ಅಷ್ಟು ವೈರತ್ವ ಬೆಳೆಸಿಕೊಂಡಿದ್ದಾರೆ. ಅಸಲಿಗೆ ಅಂತದ್ದು ಅವರ ನಡುವೆ ಏನಾಗಿದೆ ಎಂದು ಕೂಡ ಈ ವಿಡಿಯೋದಲ್ಲಿ ತಿಳಿಸುವ ಪ್ರಯತ್ನ ನಮ್ಮದಾಗಿದೆ..ಗಾಜಾ ಇಸ್ರೇಲ್ ನಡುವಿನ ಯುದ್ದ ನಿನ್ನೆ ಮಾನ್ನೆಯದಲ್ಲ ಸುಮಾರು ದಶಕಗಳಿಂದ ಈ ಬೆಂಕಿ ಎದ್ದಿದೆ. ಇಸ್ರೇಲ್ ನಲ್ಲಿ ಯಹೂದಿಗಳು ಇದ್ದಾರೆ ಅಂತ ಪ್ಯಾಲೆಸ್ತೀನ್ ಅಲ್ಲಿ ಮುಸ್ಲಿಮರು ಇದ್ದಾರೆ.  

ಇಸ್ರೇಲ್ ನಲ್ಲಿ ಯಹುದಿಗಳು ಜುದಾಯಿಸಂ ಎಂಬ ಧರ್ಮ ಪಾಲಿಸುತ್ತಾರೆ. ಆದರೆ ಯಹೂದಿಗಳನ್ನು ಪ್ಯಾಲೆಸ್ತೀನ್ ಅಲ್ಲಿ ಇರುವ ಮುಸ್ಲಿಮರು ಅವರ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯ ಮಾಡುತ್ತಿದ್ದರು ಆದರೆ ಅಲ್ಲಿಯ ಯಹೂದಿಗಳು ಅದಕ್ಕೆ ಒಪ್ಪದೇ ಇದ್ದಾಗ ಪ್ಯಾಲೆಸ್ತೀನ್ ಮುಸ್ಲಿಮರು ಅವರಿಗೆ ಹೆಚ್ಚು ತೊಂದರೆ ನೀಡುತ್ತಾ ಬಂದಿದ್ದರಂತೆ ಅದೇ ಹಿನ್ನೆಲೆಯಲ್ಲಿ ಇಸ್ರೇಲ್ನ ಸಾಕಷ್ಟು ಇರೋ ಕಡೆ ಪ್ರಯಾಣ ಬೆಳೆಸಿದ್ದರು ಸುಮಾರು 70 ಪರ್ಸೆಂಟ್ ಯಹೂದಿಗಳು ಯುರೋಪ್ ಕಡೆ ಹೋಗಿದ್ದು ಕೇವಲ 30% ನಷ್ಟು ಯಹೂದಿಗಳು ಇವರ ಗಲಾಟೆ ತಡೆದುಕೊಂಡು ಮತಾಂತರ ಆಗದೆ ಹೋರಾಡುತ್ತಾ ಇಸ್ರೇಲ್ ನಲ್ಲಿಯೇ ಉಳಿದಿದ್ದಾರೆ..ಮುಸ್ಲಿಂ ಧರ್ಮಕ್ಕೆ ಯಹೂದಿಗಳು ಮತಾಂತರ ಆಗದೆ ಇದ್ದಾಗ ಈ ಯುದ್ದದ ಮೋದಲ್ನೆ ಹೆಜ್ಜೆ ಶುರು ಆಗಿತ್ತಂತೆ...

ಟರ್ಕರ ವಿರುದ್ಧ ಬ್ರಿಟನ್ ಅವರು ಒಮ್ಮೆ 1997 ರಲ್ಲಿ ಯುದ್ಧ ಸಾರಿದ್ದರು. ಆಗ ಇಸ್ರೇಲ್ ನ ಯಹೂದಿಗಳು ನಿಮ್ಮ ನಾಡನ್ನು ನಿಮಗೆ ಬಿಟ್ಟು ಕೊಡುತ್ತೇವೆ ಎನ್ನುವ ಬ್ರಿಟನ್ ಹೇಳಿದ ಮಾತಿನ ಒಪ್ಪಂದದ ಪ್ರಕಾರ ಬ್ರಿಟನ್ ಗೆ ಈ ಯುದ್ಧದಲ್ಲಿ ಇಸ್ರೇಲ್ ಸಹಾಯ ಮಾಡಿತ್ತು. ಇದಾದ ಬಳಿಕ ಟರ್ಕರ ವಿರುದ್ಧ ಬ್ರಿಟನ್ ಯುದ್ಧದಲ್ಲಿ ಗೆಲ್ಲುತ್ತಾರೆ. ನಂತರ ಕೇವಲ ಮಿಡಲ್ ಈಸ್ಟ್ ದೇಶ್ಗಳಿಗೆ ಮಾತ್ರ ಬ್ರಿಟನ್ ಕೊಟ್ಟ ಮಾತಿನಂತೆ ಆ ನಾಡನ್ನು ಬಿಟ್ಟು ಕೊಡ್ತಾರೆ. ಆದ್ರೆ ಪ್ಯಾಲೆಸ್ತೀನ್ ಅಲ್ಲಿ ಇದ್ದ ಯಹೂದಿಗಳಿಗೆ ನಾಡು ಕೊಡಲಿಲ್ಲ..ಈ ಯುದ್ಧಕ್ಕೆ ಶತಮಾನ ಹಿಸ್ಟರಿ ಇದೆ, ಜರ್ಮನ್ ದೇಶದ ಹಿಟ್ಲರ್ ಅತ್ತ ಯಹೂದಿಗಳ ಮೇಲೆ ವೈರತ್ವ ಬೇಳಿಸಿದ್ದ, ಕಾರಣ ಏಸುನನ್ನ ಕೊಲ್ಲಲು ಇವರು ಸಹಾಯ ಮಾಡಿದ್ದರು ಎನ್ನುವ ಕಾರಣಕ್ಕೆ, ಹಿಟ್ಲರ್ ಒಬ್ಬ ಕ್ರೈಸ್ತದವ ಆಗಿದ್ದ.

1938 ರಲ್ಲಿ ಈತ ಅಧಿಕಾರಕ್ಕೆ ಬಂದ ನಂತರ ಜರ್ಮನಿ ಒಳಗಿದ್ದ ಸುಮಾರು 60 ಲಕ್ಷ ಯಹೂದಿಗಳನ್ನ ಹತ್ಯೆ  ಮಾಡಿಸಿದ್ದ ಈತ ಎಂದು ಕೇಳಿ ಬಂದಿದೆ. ಅತ್ತ ಯುರೋಪ್ ನಲ್ಲಿಯೂ ಸಹ ಯಹೂದಿಗಳ ಹತ್ಯೆ ಮಾಡಲಾಗಿತ್ತು.. ಈ ಬೆಳವಣಿಗೆಯಿಂದ ಹೆದರಿ ಮತ್ತೆ ಯಹೂದಿಗಳು ಪ್ಯಾಲೆಸ್ತೀನ್ ಗೆ ಬರಲು ಆರಂಭಿಸಿದರು ಆಗ ಅಲ್ಲಿಯ ಮುಸ್ಲಿಮರು ಇದಕ್ಕೆ ಒಪ್ಪಲಿಲ್ಲ. ನಂತರ ಈ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಗಲಾಟೆ ಮುಂದೆ ಯು ಎನ್ ಓ ಗೆ ಹೋಗಿತ್ತು. ನಂತರ ಇದರಲ್ಲೇ  ಎರಡು ದೇಶ ಮಾಡಬೇಕು ಎಂದು ವಿಂಗಡನೆ ಮಾಡಲಾಗಿತ್ತು. ಆರು ಲಕ್ಷ ಇದ್ದ ಯಹೂದಿಗಳಿಗೆ 60 ಪರ್ಸೆಂಟ್ ಜಾಗ ಕೊಡಬೇಕು, ಹಾಗೆ ಪ್ಯಾಲೆಸ್ತೀನ್ ನಲ್ಲಿ ಇರುವ ಹದಿನಾಲ್ಕು ಲಕ್ಷ ಮುಸ್ಲಿಂ ಜನಕ್ಕೆ ಕೇವಲ 40 ಪರ್ಸೆಂಟ್ ಜಾಗ ಕೊಡಲು ಆದೇಶ ಹೊರಡಿಸಿದ್ದು, ಯು ಎನ್ ಓ ನ ಈ ನಿರ್ಧಾರವ ಮುಸ್ಲಿಮರು, ಪ್ಯಾಲೆಸ್ತೀನ್ ನವರು ವಿರೋಧ ಮಾಡಿದ್ದರು. ಆಗ ಹುಟ್ಟಿಕೊಂಡಿದ್ದ ಈ ಹಮಾಸ್ ಪಕ್ಷ ಅತ್ತ ಇಸ್ರೇಲ್ ವಿರುದ್ಧ ಯುದ್ದ ಸಾರುತ್ತಲೇ ಅಂದಿನಿಂದಲೂ ಬಂದಿದೆ ಎಂದು ಕೇಳಿ ಬಂದಿದೆ. ಮತ್ತು ಇದಕ್ಕೆ ಅಸ್ಲಿ ಕಾರಣ ನಿಜಾಂಶ ಎಲ್ಲವೂ ಈ ವಿಡಿಯೋದಲ್ಲಿದೆ ಒಮ್ಮೆ ನೋಡಿ, ಧನ್ಯವಾದ..