ಕಿಮ್ ಜಾಂಗ್ ಅದೆಷ್ಟು ದೊಡ್ದ ಕಾ*ಮುಕ ಗೊತ್ತಾ..? ವಯಸ್ಸಿನ ಹುಡುಗಿಯರೇ ಈತನ ಟಾರ್ಗೆಟ್..!

Updated: Sunday, June 13, 2021, 13:08 [IST]

    

ಹೌದು ಸ್ನೇಹಿತರೆ ಪ್ರಪಂಚದಲ್ಲಿ ಕೆಲವೊಂದಿಷ್ಟು ವಿಚಾರಗಳು ಯಾವ ರೀತಿ ನಡೆದುಕೊಂಡು ಬರುತ್ತವೇ ಮತ್ತು ಅವುಗಳನ್ನು ನಡೆಸಿಕೊಂಡು ಬರುವಂತಹ ಅಲ್ಲಿಯ ಜನರು ಯಾವ ರೀತಿ ಮನಸ್ಥಿತಿಯನ್ನು ಹೊಂದಿರುತ್ತಾರೆ ಎಂಬುದಾಗಿ ತಿಳಿದರೆ ಒಂದೊಂದು ಬಾರಿ ತುಂಬಾ ಅಚ್ಚರಿಯಾಗುತ್ತದೆ. ಹೌದು ಅಂತಹದೇ ಒಂದು ವಿಚಿತ್ರ ವ್ಯಕ್ತಿಯ ಬಗ್ಗೆ ಇಂದಿನ ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿ ಕೊಡಲಿದ್ದೇವೆ.   

ಉತ್ತರ ಕೊರಿಯಾದ ಸರ್ವಾಧಿಕಾರಿ, ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ಬಗ್ಗೆ ಈಗಾಗಲೇ ನಿಮಗೆ ಸಾಕಷ್ಟು ಮಾಹಿತಿ ತಿಳಿದಿದೆ. ಇವರ ತಂದೆ ಹಾಗೂ ತಾತ ಸಾಕಷ್ಟು ವರ್ಷಗಳಿಂದ ಉತ್ತರ ಕೊರಿಯಾವನ್ನು ಆಳ್ವಿಕೆ ಮಾಡುತ್ತಲೇ ಬಂದಿದ್ದಾರೆ. ಈಗಲೂ ಸಹ ತಮ್ಮ ತಾತನ ಹಾಗೂ ತಂದೆಯ ನಂತರ ಇದೀಗ ಕಿಮ್ ಜಾಂಗ್-ಉನ್ ಅವರು ಉತ್ತರ ಕೊರಿಯಾವನ್ನು ಅಳುತ್ತಾ ಅಧ್ಯಕ್ಷರಾಗಿ ಸರ್ವಾಧಿಕಾರಿಯಾಗಿ ಜನರನ್ನು ಆಳ್ವಿಕೆ ಮಾಡುತ್ತಾ  ಅಲ್ಲಿಯ ಸರ್ಕಾರವನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಹೌದು ಈತನ ಬಗ್ಗೆ ಕೆಲ ಗೊತ್ತಿಲ್ಲದ ವಿಚಾರಗಳ ಬಗ್ಗೆ ಈಗ ವಿಡಿಯೋ ಮೂಲಕ ತಿಳಿದುಬಂದಿದೆ. ಹೌದು ಈತನ ತಂದೆ ಈತನ ತಾತನ ಅಧಿಕಾರಕ್ಕಾಗಿ ಯಾವ ರೀತಿ ಕೆಲಸ ಮಾಡಿ ಸದ್ದು ಮಾಡಿದ್ದ, ಯಾವ ರೀತಿ ಅಧಿಕಾರವನ್ನು ಕೈಗೆತ್ತಿಕೊಂಡ, ಹಾಗೂ ಈಗಿರುವ ಕಿಮ್ ಜಾಂಗ್-ಉನ್ ಅವರು ಸಹ ಅದೇ ಕೆಲಸದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಹೌದು ಅಷ್ಟಕ್ಕೂ ಆ ಕೆಲಸ ಯಾವುದು ಅದರ ಪೂರ್ತಿ ಕಥೆ ಏನು ಎಂಬುದನ್ನು ತಿಳಿಯಲು ಈ ಲೇಖನದಲ್ಲಿರುವ ವಿಡಿಯೋವನ್ನು ನೋಡಿ, ಮತ್ತು ಇದು ತುಂಬಾನೇ ಇಂಟರೆಸ್ಟಿಂಗ್ ಆಗಿದೆ ಎನಿಸಿದರೆ ಇನ್ನೊಬ್ಬರಿಗೆ ಮಾಹಿತಿ ತಿಳಿದುಕೊಳ್ಳಲು ಶೇರ್ ಮಾಡಿ, ಧನ್ಯವಾದಗಳು....