15 ವರ್ಷದ ಹುಡುಗಿಯರನ್ನ ಮದುವೆಯಾಗುವ ಮುದುಕರು..! ಕಾರಣ ಕೇಳಿ ಬೆರಗಾಗ್ತಿರ..!

Updated: Tuesday, June 1, 2021, 16:51 [IST]

    

ಸ್ನೇಹಿತರೆ ಎಲ್ಲರೂ ಹೇಗಿದ್ದೀರಾ ಇಂದಿನ ಲೇಖನದಲ್ಲಿ ನಾವು ನಿಮಗೆ ಒಂದು ದೇಶದ ಕೆಲ ವಿಚಾರಗಳ ಬಗ್ಗೆ ಗೊತ್ತಿಲ್ಲದ ಮಾಹಿತಿಯನ್ನು ತಿಳಿಸಲು ಬಂದಿದ್ದೇವೆ. ಹೌದು ಈ ದೇಶದಲ್ಲಿ ಅತಿ ಹೆಚ್ಚು 99 ಪರ್ಸೆಂಟ್ ಮುಸ್ಲಿಂ ಸಮುದಾಯವೇ ತುಂಬಿದೆ. ಕೇವಲ ಒಂದು ಪರ್ಸೆಂಟ್ ಮಾತ್ರ ಹಿಂದುಗಳು ಹಾಗೂ ಕ್ರಿಶ್ಚಿಯನ್ ಇಲ್ಲಿ ಇದ್ದಾರೆ. ಹೌದು ಈ ದೇಶದಲ್ಲಿ ಜಿಲೇಬಿ ಹಾಲು ಹಾಕಿಕೊಂಡು ಸವಿಯುವುದೇ ಒಂದು ದೊಡ್ಡ ಕಾಯಕವಾಗಿದೆ.

ಕೇವಲ ಬರಿ ಮೂರು ಕೋಟಿ ಜನರನ್ನು ಹೊಂದಿರುವ ಈ ದೇಶದ ಜನತೆ ಇಂದಿಗೂ ಪ್ರತಿಯೊಂದು ಮನೆಯಲ್ಲಿ ಅರ್ನಾಡ್ ಫೋಟೋ ಒಂದನ್ನು ಹಾಕಿಕೊಂಡಿದ್ದಾರೆ. ಹೌದು ನಾವು ಹೇಳುತ್ತಿರುವ ಮಾಹಿತಿ ಆ ಆಫ್ಘಾನಿಸ್ತಾನ ದೇಶದ ಬಗ್ಗೆ. ಈ ದೇಶ ತುಂಬಾನೆ ಹಿಂದುಳಿದ ದೇಶವಾಗಿದೆ, ಆದರೂ ಸಹ ಅತಿ ಹೆಚ್ಚು 99 ಪರ್ಸೆಂಟ್ ಜನರು ಸ್ವಂತ ಮೊಬೈಲ್ ಬಳಕೆ ಮಾಡುತ್ತಾರೆ ಇಲ್ಲಿಯ ಜನರು, ಶಿಕ್ಷಣ ವ್ಯವಸ್ಥೆಯಲ್ಲಿ ತುಂಬಾನೇ ಹಿಂದುಳಿದ ದೇಶವಾಗಿದೆ.  

ಕಾರಣ ಈ ದೇಶದ ಹೆಣ್ಣುಮಕ್ಕಳನ್ನು ಹೆಚ್ಚಾಗಿ ಓದಲು ಹೇಳಿವುದಿಲ್ಲ, ಬದಲಿಗೆ ಕೇವಲ 15 ವರ್ಷಕ್ಕೆ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುತ್ತಾರೆ. ಹೌದು ಅದು ಹೆಚ್ಚಾಗಿ ಸಣ್ಣ ಸಣ್ಣ ಹುಡುಗಿಯರನ್ನೇ ಮುದುಕರು ಮದುವೆಯಾಗುತ್ತಾರೆ. ಹಾಗೇನೇ ಮದುವೆಯಾದ ಬಳಿಕ ಮುದುಕರು ಏನು ಮಾಡುತ್ತಾರೆ ಎಂದು ತಿಳಿಯಲು ಈ ಲೇಖನದ ಕೊನೇಲಿರುವ ವಿಡಿಯೋ ನೋಡಿ. ಜೊತೆಗೆ ಹಾಗೇನೆ ವಿಡಿಯೋ ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ, ಹೊಸ ಮಾಹಿತಿಯಿದು ಎಂದು ನಿಮಗೂ ಎನಿಸಿದರೆ, ಮಾಹಿತಿ ಬಗ್ಗೆ ಕಮೆಂಟ್ ಮಾಡಿ ಧನ್ಯವಾದಗಳು...