ರಾಮನವಮಿ ದಿವಸವೇ ಕನ್ನಡದ ರಿಯಲ್ ಹೀರೋ ಇನ್ನಿಲ್ಲ..! ಕಣ್ಣೀರಿನಲಿ ರಾಜ್ಯದ ಜನತೆ..!

Updated: Thursday, April 22, 2021, 12:57 [IST]

ಹೌದು ಸ್ನೇಹಿತರೆ ಕೇವಲ ಸಿನಿಮಾಗಳಲ್ಲಿ ಅಭಿನಯ ಮಾಡಿದ ನಾಯಕ ನಟರುಗಳು ಮಾತ್ರ ಹೀರೋಗಳಲ್ಲ. ಬದಲಿಗೆ ನಿಜಜೀವನದಲ್ಲಿ ಭಾಷೆ ವಿಚಾರವಾಗಿ, ಅಥವಾ ಸಮಾಜದ ಒಳಿತಿಗಾಗಿಯೋ, ಅಥವಾ ಇನ್ಯಾವುದೋ ಒಂದು ವಿಷಯದಲ್ಲಿ ತಾವಾಗಿಯೇ ಮುಂದೆ ಬಂದು ಅದರ ಏಳಿಗೆಗೆ ದುಡಿಯುವ ಪ್ರತಿಯೊಬ್ಬರು ಕೂಡ ನಿಜವಾದ ಹೀರೋಗಳೇ. ಹೌದು ಸ್ನೇಹಿತರೆ ಅಂತಹವರ ಸಾಲಿನ ಒಬ್ಬ ಶ್ರೇಷ್ಠ ವ್ಯಕ್ತಿಯು ಇಂದು ಸಾವನ್ನಪ್ಪಿದ್ದಾರೆ ಎಂದು ಕೇಳಿ ಬಂದಿದೆ.   

ಕನ್ನಡ ಭಾಷೆಯ ಮೇಲಿನ ಅತೀವ ಅಭಿಮಾನ, ಹಾಗೆ ಹೆಚ್ಚು ಪ್ರೀತಿ ಇಟ್ಟುಕೊಂಡಿದ್ದ ಮತ್ತು ಕನ್ನಡ ಪದಗಳನ್ನು ಜೋಡಿಸಿ ನಿಘಂಟುಗಳನ್ನು ಬರೆದು ನಿಘಂಟು ತಜ್ಞ ಎಂದೇ ಕರೆಸಿಕೊಂಡಿದ್ದ, ಕನ್ನಡದ ವೆಂಕಟಸುಬ್ಬಯ್ಯ ಅವರು ಇಂದು ರಾಮನವಮಿ ದಿವಸ ಸಾವನ್ನಪ್ಪಿದ್ದಾರೆ. ಹೌದು ವೆಂಕಟಸುಬ್ಬಯ್ಯನವರ ಸಾವಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಪ್ರಸ್ತುತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಂತಾಪ ಸೂಚಿಸಿದ್ದು, ಇಡೀ ರಾಜ್ಯದ ಜನತೆ ಕಣ್ಣೀರು ಹಾಕಿದ್ದಾರೆ.

ಇವರ ಸಾವಿಗೆ ಕಂಬನಿ ಮಿಡಿದಿದ್ದಾರೆ ಎಂದು ಕೇಳಿ ಬಂದಿದೆ. ಅಷ್ಟಕ್ಕೂ ವೆಂಕಟಸುಬ್ಬಯ್ಯ ಅವರು ಇನ್ನೂ ಏನೆನೆಲ್ಲ ಸಾಧನೆ ಮಾಡಿದ್ದಾರೆ, ಮತ್ತು ಇವರಿಗೆ ಯಾವ ಪ್ರಶಸ್ತಿ ಬಿರುದು ಬಂದಿದೆ ಎಂದು ತಿಳಿಯುವಲ್ಲಿ, ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ. ಕನ್ನಡದ ರಿಯಲ್ ಹೀರೋ ಎಂದೇ ಕರೆಯಲ್ಪಡುವ ವೆಂಕಟಸುಬ್ಬಯ್ಯ ಅವರ ಬಗ್ಗೆ ತಿಳಿಯುತ್ತದೆ. ತಪ್ಪದೇ ಇದನ್ನ ಶೇರ್ ಮಾಡಿ, ಮತ್ತು ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು.....