ಹೆವಿ ಡ್ಯಾನ್ಸ್ ಮೂಲಕ ನೋಡ ನೋಡುತ್ತಲೇ ಎಲ್ಲರಿಗೂ ಇಷ್ಟವಾದ ಯುವತಿ..! ಈಕೆ ವಿಡಿಯೋ ವೈರಲ್

Updated: Tuesday, September 14, 2021, 20:47 [IST]

ಹೌದು ಸ್ನೇಹಿತರ ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನವೂ ನಾವು ನೀವು ನೋಡುವ ಅದೆಷ್ಟೋ ಕಲರ್ಫುಲ್ ವಿಡಿಯೋಗಳು, ಕಾಮಿಡಿ ವಿಡಿಯೋಗಳು ಬರುತ್ತಲೇ ಇರುತ್ತವೆ. ಅದೆಷ್ಟೋ ಕಲಾವಿದರು ಅವರ ಆರಂಭದ ಪ್ರಯತ್ನದ ಮೂಲಕ ಅವರ ಕಲೆಯನ್ನು ಪ್ರದರ್ಶಿಸಿ, ಸಾಮಾಜಿಕ ಜಾಲತಾಣದಲ್ಲಿ ಅವರದೇ ಆದ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ತುಂಬಾನೇ ಸುದ್ದಿ ಆಗಿರುತ್ತಾರೆ. ಅವರ ವಿಡಿಯೋ ಅಪ್ಲೋಡ್ ಆಗುತ್ತಿದ್ದ ಹಾಗೆ ಡ್ಯಾನ್ಸ್ ಪ್ರಿಯರನ್ನೊ ಅಥವಾ ಕಲೆಯ ಪ್ರೀತಿಸೋ  ಜನರನ್ನು ಒಂದೇ ಸಾರಿ ಗೆದ್ದು ಬಿಡುತ್ತಾರೆ.

ಹೌದು ಅಂತಹದ್ದೆ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ. ಸಖತ್ ಮೈಕಟ್ಟಿನ ಒಬ್ಬ ಯುವತಿ ಈಕೆ ಮಾಡೆಲ್ ಎಂಬುದಾಗಿ ತಿಳಿದುಬಂದಿದ್ದು, ಈಕೆಯ ನೃತ್ಯದ ಒಂದು ವಿಡಿಯೋ ಇದೀಗ ಹೆಚ್ಚು ವೈರಲ್ ಆಗುತ್ತಿದೆ. ಈಕೆಯ ವಿಡಿಯೋ ನೋಡಿದವರು ಈಕೆಯನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ, ಮತ್ತು ಈಕೆಯ ವಿಡಿಯೋವನ್ನು ಹೆಚ್ಚು ಹೆಚ್ಚು ಶೇರ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಈ ಅಂದದ ಕ್ಯೂಟ್ ಬೆಡಗಿಯ ನೃತ್ಯದ ವಿಡಿಯೋ ಯಾವ ರೀತಿ ನೋಡುಗರನ್ನು ಒಂದೇ ಒಂದು ವಿಡಿಯೋದಲ್ಲಿ ಸೆಳೆದಿದೆ ಗೊತ್ತಾ.?

ನಿಜಕ್ಕೂ ನೀವು ವಾವ್ ಎನ್ನುತ್ತೀರಿ. ಹೌದು ತಪ್ಪದೇ ಈ ಲೇಖನದ ಕೊನೆಯಲ್ಲಿರುವ ಈಕೆಯ ಸಕ್ಕತ್ ನೃತ್ಯದ ವಿಡಿಯೋವನ್ನು ನೋಡಿ, ಮತ್ತು ಯಾವ ರೀತಿ ಈಕೆ ಡಾನ್ಸ್ ಮಾಡಿದ್ದಾಳೆಂದು ನಮಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ತಿಳಿಸಿ, ಹಾಗೂ ಹೊಸಬರಿಗೆ ಪ್ರೋತ್ಸಾಹ ಕೊಟ್ಟು ವಿಡಿಯೋವನ್ನು ನೋಡಿದ ತಕ್ಷಣವೇ ತಪ್ಪದೇ ಶೇರ್ ಮಾಡಿ, ಧನ್ಯವಾದಗಳು....