28 ಹೆಂಡತಿಯರ ಮುಂದೆ 37 ನೆ ಮದುವೆಯಾದ ಈ ಮಹಾನುಭಾವ..! ವಧುವಿನ ಅಂದಕ್ಕೆ ಮನಸೋತ ನೆಟ್ಟಿಗರು..!

Updated: Thursday, June 10, 2021, 21:24 [IST]

ಹೌದು ಸ್ನೇಹಿತರೆ ಈಗಾಗಲೇ ನಾವು ನೀವು ಹಳೆಯ ರಾಜ ರಾಣಿಗಳ ಸಾಕಷ್ಟು ಕಥೆಗಳನ್ನು ಕೇಳಿದ್ದೇವೆ, ಮತ್ತು ಅಂದಿನ ರಾಜ-ರಾಣಿಯರು ಯಾವ ರೀತಿ ಇರುತ್ತಿದ್ದರು, ತಮ್ಮ ನಿಜ ಜೀವನದಲ್ಲಿ ಯಾವ ಕೆಲಸಗಳನ್ನು ಮಾಡಿ ಮತ್ತು ತಮ್ಮಲ್ಲಿರುವ ಆಸೆಯನ್ನು ತೀರಿಸಿಕೊಂಡು, ಹೇಗೆ ದಾಖಲೆ ಮಾಡಿದ್ದರು, ಮತ್ತು ಯಾವ ರೀತಿ ಅವರ ಶಕ್ತಿ ಪ್ರದರ್ಶನ ಮಾಡಿ, ಎಲ್ಲರಲ್ಲೂ ಸ್ಪೂರ್ತಿಯಾಗುವಂತೆ ನಡೆದುಕೊಳ್ಳುತ್ತಿದ್ದರು ಎಂಬುದು ಕೆಲ ಕಥೆಗಳ ಮೂಲಕ ಗೊತ್ತಿದೆ.

ಹೌದು ರಾಜ- ರಾಣಿಯರು ಮಾತ್ರ ನೂರು ಇನ್ನೂರು ಮದುವೆಯಾಗಿದ್ದರು ಎಂಬ ಕಥೆಗಳನ್ನು ಕೇಳಿದ್ದೇವೆ. ಆದರೆ ಇದೀಗ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಕಂಡ ಒಬ್ಬ ತಾತನು, ಮದುವೆ ವರವಾಗಿ ಕುಳಿತಿದ್ದಾನೆ. ಹೌದು 37ನೇ ಮದುವೆ ಮಾಡಿಕೊಳ್ಳುತ್ತಿರುವ ಈ ತಾತ ಈಗಾಗಲೇ 28 ಮದುವೆಗಳನ್ನು ಈ ಮುಂಚೆಯೇ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಹೌದು 28 ಹೆಂಡತಿಯರ ಮುಂದೆಯೇ, ಮುದ್ದು ಮುಖದ ಸುಂದರ ಮತ್ತೊಬ್ಬ ಚೆಲುವೆಯನ್ನ 37ನೇ ಹೆಂಡತಿಯಾಗಿ ವರಿಸಿದ್ದಾನೆ.  

ಹೌದು 37 ನೆ ಮದುವೆ ಮಾಡಿಕೊಂಡಿದ್ದಾನೆ ಎಂದು ಈಗಷ್ಟೇ ತಿಳಿದುಬಂದಿದೆ. ಹೌದು ಸ್ನೇಹಿತರೆ ಈತನಿಗೆ ಸಾಕಷ್ಟು ಮಕ್ಕಳು, ಮೊಮ್ಮಕ್ಕಳು ಇದ್ದು, ಅವರೆಲ್ಲರ ಸಮ್ಮುಖದಲ್ಲಿಯೇ 37ನೇ ಬಾರಿ ಮದುವೆಯಾಗಿದ್ದಾನೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಈತನ ಮದುವೆಗೆ ಕೆಲವರು ಶುಭಕೋರಿದ್ದಾರೆ. ಇನ್ನು ಕೆಲವರು ಈ ವಯಸ್ಸಲ್ಲಿ ಈ ತಾತನಿಗೆ ಇದೆಲ್ಲ ಬೇಕಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ನೀವು ಕೂಡ ಒಂದು ಬಾರಿ ಲೇಖನದ ಕೊನೆಯಲ್ಲಿರುವ ಈ ವಿಡಿಯೋ ನೋಡಿ, ಹಾಗೇನೇ ಈ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ, ಧನ್ಯವಾದಗಳು....