ಈ ದೇವಸ್ತಾನಕ್ಕೆ ಕಾಲಿಟ್ಟು ಬಂದರೆ ಸಾಕು ನಿಮ್ಮ ಕಷ್ಟಗಳು ಪಾರಾಗುವುದು! ಆ ದೇವಸ್ಥಾನ ಯಾವುದು ಗೊತ್ತಾ?

ಈ ದೇವಸ್ತಾನಕ್ಕೆ ಕಾಲಿಟ್ಟು ಬಂದರೆ ಸಾಕು ನಿಮ್ಮ ಕಷ್ಟಗಳು ಪಾರಾಗುವುದು! ಆ ದೇವಸ್ಥಾನ ಯಾವುದು ಗೊತ್ತಾ?

ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಚ್ಚಿನ ಆದ್ಯತೆ ನೀಡುವ ವಿಚಾರ ಎಂದರೆ ಅದು ಪೂಜೆ ಹಾಗೂ ಪುನಸ್ಕಾರ. ಇನ್ನೂ ಈ ಪೂಜೆಯ ಮುಖಾಂತರ ನಮ್ಮ ಇಚ್ಛೆಯ ಕಷ್ಟ ಹಾಗೂ ನಷ್ಟಗಳು ಕೂಡ ಪ್ರಾಪ್ತಿಯಾಗುವುದು ಎನ್ನುವ ನಂಬಿಕೆ ಎಲ್ಲರಿಗೂ ಕೊಡ ಇದೆ. ಇನ್ನೂ ತಾವು ಮಾಡುವ ಕೆಲಸದಲ್ಲಿ ತಮ್ಮ ಪರಿಶ್ರಮದ ಮೇಲೆ ನಂಬಿಕೆ ಇದ್ದರೂ ಹಾಗೂ ಇಲ್ಲದಿದ್ದರೂ ಕೂಡ ದೇವರ ಅನುಗ್ರಹ ಇದ್ದರೆ ಸಾಕು ಎನ್ನುವ ಆಲೋಚನೆಗಳು ಕೊಡ ಸಾಕಷ್ಟು ಜನರಲ್ಲಿ ಇದೆ. ಹಾಗಾಗಿ ನಮ್ಮ ಕಾಲ ಎಷ್ಟೇ ಫಾಸ್ಟ್ ಫಾರ್ವರ್ಡ್ ಆಗುತ್ತಿದ್ದರೂ ಕೂಡ ಈ ಜ್ಯೋತಿಷ್ಯಕ್ಕೆ ಇರುವ ನಂಬಿಕೆ ಕೊಂಚವೂ ಕುಗ್ಗಿಲ್ಲ ಎಂದರೆ ತಪ್ಪಾಗಲಾರದು.

ಇನ್ನೂ ಈ ಪೂಜೆ ಪುನಸ್ಕಾರಗಳಲ್ಲಿ ಹೆಚ್ಚಿನ ನಂಬಿಕೆ ಹುಟ್ಟಿಕೊಳ್ಳಲು ನಮ್ಮಲ್ಲಿ ಇರುವ ಅದೆಷ್ಟೋ ನೈಜ ಘಟನೆಗಳ ಉದಾಹರಣೆಗಳು ಎಂದರೆ ತಪ್ಪಾಗಲಾರದು . ಹೌದು ನಮ್ಮ ಹಿಂದೂ ಪುರಾಣದ ಕಥೆಯಲ್ಲಿ ನಮಗೆ ನಂಬಲಾಗದಂತಹ ಕಥೆಗಳನ್ನು ಒಳಗೊಂಡಿದೆ. ಹೀಗಿರುವಾಗ ನಾವು ಇಂತಹಾ ನಂಬಿಕೆಯನ್ನು ನಂಬಿ ಆ ಪೂಜೆಯ ಅನುಸರಗಳನ್ನು ಪಾಲಿಸಿ ಗೆಲುವನ್ನು ಸಾಧಿಸಭುದಲ್ವ ಎನ್ನುವ ನಂಬಿಕೆಯಿಂದ ಶುರುಮಾಡಿದೆವರು ಉಂಟು. ಇನ್ನೂ ಆ ನಂಬಿಕೆಯಿಂದ ಶುರುಮಾಡಿದ ಕೆಲ್ಸಗಳು ಕೂಡ ಇವರ ಕೈ ಹಿಡಿದು ಯಶಸ್ಸನ್ನು  ಕೊಡ ಪಡೆದುಕೊಂಡಿರುವ ಮಂದಿಯೂ ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಇದೀಗ ನಮ್ಮ ಲೇಖನದಲ್ಲಿ ನಾವು ತಿಳಿಸಲು ಹೊರಟಿರುವುದು ಒಂದು ಶಕ್ತಶಾಲಿ ದೇವಸ್ತಾನದ ಬಗ್ಗೆ. ಇನ್ನೂ ಈ ದೇವಸ್ಥಾನಕ್ಕೆ ಹೋದ್ರೆ ಸಾಕು ನಿಮ್ಮ ಸಂಕಷ್ಟಗಳು ಕೇವಲ ದಿನಗಳಲ್ಲಿ ಪರಿಹಾರ ಆಗುತ್ತದೆ.   

ಹೌದು "ಬೆಂಗಳೂರಿನ  ಯೆಲಹಂಕ " ಬಳಿ ಇರುವ "ಕಾಶಿ ವಿಶ್ವನಾಥ" ಎಂಬ ಪುಟ್ಟ ದೇವಸ್ತಾನಕ್ಕೆ ನೀವು ನಿಮ್ಮ ಕಷ್ಟಗಳನ್ನು ಹೊತ್ತು ಹೋಗಿ ಅಲ್ಲಿ ಭಕ್ತಿಯಿಂದ ಕುಳಿತು ಪ್ರಾರ್ಥನೆ ಸಲ್ಲಿಸಿದರೆ ಸಾಕು ನಿಮ್ಮ ಕಷ್ಟಗಳೆಲ್ಲ ಕೇವಲ ದಿನಗಳಲ್ಲಿ ಪರಿಹಾರ ಆಗುತ್ತದೆ. ಇನ್ನೂ ನಿಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಲು ವಿಶೇಷ ಪೂಜೆ ಹಾಗೂ ಹೋಮ ಸಲ್ಲಿಸಬೇಕು ಎಂದಿಲ್ಲ ಕೇವಲ ಹೋಗಿ ಬಂದರೆ ಸಾಕು. ಇನ್ನೂ ನಿಮ್ಮ ಕಷ್ಟಗಳನ್ನು ಬಹಳ ಶ್ರದ್ಧೆ ಭಕ್ತಿ ಯಿಂದ ಪರಿಹಾರ ಮಾಡಿಕೊಡಬೇಕೆಂದು ಬೇಡಿದರೆ ಸಾಕು ನಿಮ್ಮ ಕಷ್ಟಗಳೆಲ್ಲ ನಿವಾರಣೆ ಆಗುವುದು. ಇಲ್ಲಿ ಸಂತಾನದ ಭಾಗ್ಯ , ಸಾಲ ಕೊಟ್ಟು ಸತಾಯಿಸುದವರು ಅವರೇ ಮನೆಗೆ ಬಂದು ಹಣ ನೀಡಿದ್ದಾರೆ ವ್ಯಾಪಾರದಲ್ಲಿ  ಮುನ್ನಣೆ ಹಾಗೂ ಆರೋಗ್ಯ ಸಮಸ್ಯೆ ಹೀಗೆ ಹಲವಾರು ರೀತಿಯ ಸಮಸ್ಯೆ ಪರಿಹಾರ ಸಿಕ್ಕಿದವರೆ ಈ ದೇವಸ್ತಾನದ ಬಗ್ಗೆ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ.

Kashi Vishwanatha Temple, Yalahanka new town,  judicial layout ,Bangalore 
ದೇವಸ್ಥಾನದ ನಂಬರ್ : - 8123958805

( video credit : Halli Tv )