ಹುಡುಗರು ಹೆಚ್ಚಾಗಿ ಮದುವೆಯಾದ ಮಹಿಳೆ ಹಿಂದೆ ಬಿಳೋದ್ಯಾಕೆ? ಸಮೀಕ್ಷೆಯಿಂದ ತಿಳಿದು ಬಂತು ಅಸಲಿ ಸತ್ಯ

ಹುಡುಗರು ಹೆಚ್ಚಾಗಿ ಮದುವೆಯಾದ ಮಹಿಳೆ ಹಿಂದೆ ಬಿಳೋದ್ಯಾಕೆ? ಸಮೀಕ್ಷೆಯಿಂದ ತಿಳಿದು ಬಂತು ಅಸಲಿ ಸತ್ಯ

ಹುಡುಗರು ಹೆಚ್ಚಾಗಿ ತಮಗಿಂತ ದೊಡ್ಡವರಾದ ಮಹಿಳೆಯರ ಮೇಲೆ ಆ-ಕರ್ಷಿತಗೊಳ್ಳುತ್ತಾರೆ. ಇತ್ತೀಚಿಗೆ ಕಂಡು ಬರುತ್ತಿದೆ ಈಗಾಗಲೇ ಮದುವೆಯಾದ ಮಹಿಳೆಯರು ಅತಿ ಹೆಚ್ಚಾಗಿ ಎಳೆಯ ವಯಸ್ಸಿನ ಹುಡುಗರನ್ನು ಆ-ಕರ್ಷಿಸುತ್ತಾರೆ ಈ ವಿಷಯ ಎಲ್ಲೆ ಸಾಮಾನ್ಯವಾಗಿದೆ. ಇದಕ್ಕೆ ಕಾರಣ ಕೆಲವು ಪ್ರಮುಖ ಸರ್ವೆಯ ನಂತರ ತಿಳಿದು ಬಂದಿದ್ದು ಯುವಕರು ತಮಗಿಂತ ದೊಡ್ಡ ವಯಸ್ಸಿನ ಮ-ಹಿಳೆಯರನ್ನು ಇಷ್ಟಪಡುವುದು ಏಕೆ ಎಂದು ತಿಳಿದು ಬಂದಿದೆ.  

ಹುಡುಗರು ಯಾವುದೇ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡರು ಹುಡುಗಿಯರು ಅದನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ ಹಾಗೆ ಹುಡುಗಿಯರು ಸಹ ತಮ್ಮ ಎಲ್ಲಾ ನೋವುಗಳನ್ನು ಅಥವಾ ಸಂತೋಷಗಳನ್ನು ಹುಡುಗರ ಬಳಿ ಹಂಚಿಕೊಳ್ಳಲು ಇಷ್ಟಪಡುತ್ತಾರೆ. ಇದರಿಂದ ಅವರಲ್ಲಿ ಆತ್ಮೀಯತೆ ಬೆಳೆಯುತ್ತದೆ. ಮಹಿಳೆಯರು ಹುಡುಗರನ್ನು ಸಾಮಾನ್ಯವಾಗಿ ಸ್ವತಂತ್ರವಾಗಿ ಇರಲು ಬಿಡುತ್ತಾರೆ. ಅವರನ್ನು ಇಷ್ಟ ಬಂದ ಹಾಗೆ ಇರಲು ಬಿಡುವುದರಿಂದ ಅವರಿಗೆ ಈ ರೀತಿಯ ಹುಡುಗಿಯರ ಮೇಲೆ ಆಸಕ್ತಿ ಬೆಳೆಯುತ್ತದೆ.

ಕಾಲೇಜಿನಲ್ಲಿ ಓದುವ ಹುಡುಗರನ್ನು ಸರ್ವೆಗೆ ಆಯ್ಕೆ ಮಾಡಿ ಸಮೀಕ್ಷೆ ಮಾಡಿದ ಬಳಿಕ ತಿಳಿದು ಬಂದಿರುವುದು ಏನೆಂದರೆ ಯುವಕರು ಹೆಚ್ಚಾಗಿ ತಮ್ಮದೇ ವಯಸ್ಸಿನ ಹುಡುಗಿಯರಿಗಿಂತಲೂ ತಮಗಿಂತ ಹೆಚ್ಚಿನ ವಯಸ್ಸಿನ ಮ-ಹಿಳೆಯರನ್ನು ಇಷ್ಟಪಡುತ್ತಾರೆ ಏಕೆಂದರೆ ಅಂತಹ ಮಹಿಳೆಯರು ಹೆಚ್ಚು ಬುದ್ಧಿವಂತರಾಗಿರುತ್ತಾರೆ ಮತ್ತು ಎಲ್ಲವನ್ನು ತಿಳಿದಿರುತ್ತಾರೆ ಯಾವುದೇ ವಿಷಯದ ಕುರಿತು ನಿರ್ಧಾರವನ್ನ ಸ್ವಂತವಾಗಿ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಅಂತಹ ಮಹಿಳೆಯರು ಹೊಂದಿರುತ್ತಾರೆ.

ತಮ್ಮ ವಯಸ್ಸಿನ ಹುಡುಗಿಯರಿಗೆ ಹೋಲಿಸಿದರೆ ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಹುಡುಗರ ಮೇಲೆ ಹೆಚ್ಚಿನ ಒತ್ತಡ ಹೇರುವುದಿಲ್ಲ ಯಾವುದೇ ನಿರ್ಧಾರವನ್ನು ಸಹ ಸ್ವಂತವಾಗಿ ತೆಗೆದುಕೊಳ್ಳುವ ಸಾಮರ್ಥ್ಯ ಇವರಿಗೆ ಇರುತ್ತದೆ ಅದರಿಂದ ಅವರು ಯುವಕರನ್ನು ತಮ್ಮ ಪಾಡಿಗೆ ತಾವು ಇರಲು ಬಿಟ್ಟುಬಿಡುತ್ತಾರೆ ಇದರಿಂದ ಇವರ ಸಾಂಗತ್ಯವು ಯುವಕರಿಗೆ ಹೆಚ್ಚು ಆಕರ್ಷಣೆಯನ್ನು ಉಂಟು ಮಾಡುತ್ತದೆ.

ಯಾವ ಸಮಯ ಸಂದರ್ಭಕ್ಕೆ ಯಾವ ರೀತಿ ವರ್ತಿಸಬೇಕು ಎಂಬುದು ಇಂತಹ ಮಹಿಳೆಯರಿಗೆ ಚೆನ್ನಾಗಿ ಗೊತ್ತಿರುತ್ತದೆ ಹೀಗೆ ಅನೇಕ ಮಹಿಳೆಯರು ತಮಗಿಂತ ಚಿಕ್ಕವರನ್ನು ಮದುವೆಯಾಗಿರುವ ಉದಾಹರಣೆಗಳು ಹಲವಾರು ಇವೆ ಮಹಿಳೆಯರು ಸಾಮಾನ್ಯವಾಗಿ ತಮಗಿಂತ ಚಿಕ್ಕವರನ್ನು ಮದುವೆಯಾಗುವುದರಿಂದ ಅವರ ಆತ್ಮ ಗೌರವಕ್ಕೆ ಧಕ್ಕೆ ಬರುವುದಿಲ್ಲ ಅವರು ಹೇಳಿದ ರೀತಿಯಲ್ಲಿ ನಡೆಸಿಕೊಂಡು ಹೋಗಬಹುದು ಎಂಬ ಆತ್ಮವಿಶ್ವಾಸ ಅವರಲ್ಲಿ ಇರುತ್ತದೆ ಹೀಗಾಗಿ ಮಹಿಳೆಯರು ಕೂಡ ಚಿಕ್ಕವರ ಕಡೆ ಆಕರ್ಷಿತಗೊಳ್ಳುತ್ತಾರೆ.