ಕಿಚನ್ ಒಳಗೆ ಮೂಡ್ ಬಂದಿತೆಂದು ಸೊಂಟ ಮುಟ್ಟಿದ ಯುವಕ..! ಯುವತಿ ಮಾಡಿದ್ದೇನು ನೋಡಿ

Updated: Thursday, October 14, 2021, 14:34 [IST]

ಕಿಚನ್ ಒಳಗೆ ಮೂಡ್ ಬಂದಿತೆಂದು ಸೊಂಟ ಮುಟ್ಟಿದ ಯುವಕ..! ಯುವತಿ ಮಾಡಿದ್ದೇನು ನೋಡಿ

ಹೌದು ಸ್ನೇಹಿತರೆ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದಿಷ್ಟು ವಿಡಿಯೋಗಳು ನೋಡುಗರಿಗೆ ತುಂಬಾ ಖುಷಿ ಕೊಡುತ್ತವೆ, ಇನ್ನು ಕೆಲ ವಿಡಿಯೋಗಳು ತುಂಬಾ ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತವೆ. ಕಾಮಿಡಿ ವಿಚಾರದ ಸಂಗತಿಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡಿ ನೋಡನೋಡುತ್ತಿದ್ದಂತೆಯೇ ಹೆಚ್ಚು ವೈರಲ್ ಆಗುತ್ತವೆ. ಹೌದು ಕೆಲ ಕಾಮಿಡಿ ಜಲಕ್ ವಿಚಾರ ತೆಗೆದುಕೊಂಡು ವಿಡಿಯೋ ಮಾಡಿ ತುಂಬಾನೇ ಫೇಮಸ್ ಆಗುತ್ತಾರೆ ಕೆಲ ಜನ್ರು. 

ಜೊತೆಗೆ ಈ ರೀತಿಯ ಕೆಲಸಗಳ ಮಾಡುವ ಯುವಕ  ಯುವತಿಯರ ವಿಡಿಯೋ ನೋಡಿ, ಸಾಕಷ್ಟು ಜನ ಖುಷಿಯಲ್ಲಿಯೇ ನೋಡುತ್ತಾರೆ. ಹೌದು ಕಿಚನ್ ರೂಮ್ ಇದೆ ಎಂದು ಅರಿವಿದ್ದರೂ ಸಹ ಎಂತಹ ಕೆಲಸ ಮಾಡಿ ಸುದ್ದಿಯಾಗಿದೆ ಗೊತ್ತಾ ಈ ಜೋಡಿ ಸ್ನೇಹಿತರೆ, ನೀವೇ ಒಂದು ಬಾರಿ ಲೇಖನದಲ್ಲಿರುವ ವಿಡಿಯೋ ನೋಡಿ. ಹಾಗೇನೆ ಇವರಿಬ್ಬರ ನಟನೆ ಮತ್ತು ನಡೆದುಕೊಳ್ಳುವ ರೀತಿ ಪ್ರೇಕ್ಷಕರಿಗೆ ಮತ್ತು ಸೋಶಿಯಲ್ ಪ್ರಿಯರಿಗೆ ಹೆಚ್ಚು ಇಷ್ಟವಾಗಿದ್ದು, ವಿಡಿಯೋ ಸಕ್ಕತ್ ಕ್ಯೂಟಾಗಿದೆ.

ಅಷ್ಟಕ್ಕೂ ಈಕೆ ಪ್ರಿಯಕರನೋ ಅಥವಾ ಯುವತಿಯ ಗಂಡನೋ ಈತ ಗೊತ್ತಿಲ್ಲ, ಆದರೆ ವಿಡಿಯೋ ಮಾತ್ರ ತುಂಬಾನೇ ಸಕ್ಕತ್ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈತ ಮಾಡಿದ್ದೇನು.? ಈತನ ಕೆಲಸಕ್ಕೆ ಯುವತಿ ಮಾಡಿದ್ದೇನು ತಿಳಿಯಲು ಈ ವಿಡಿಯೋ ನೋಡಿ, ಇಷ್ಟವಾದರೆ ಶೇರ್ ಮಾಡಿ ಧನ್ಯವಾದಗಳು...