ಪಬ್ಲಿಕ್ ಪ್ಲೇಸ್ ನಲ್ಲಿ ಮುದ್ದಾಡುತಿದ್ದ ಪ್ರೇಮಿಗಳಿಗೆ ತಕ್ಕ ಪಾಠ ಕಲಿಸಿದ ಹಿರಿಯ ವ್ಯಕ್ತಿ :ವಿಡಿಯೋ ವೈರಲ್

ಹೌದು ಗೆಳೆಯರೇ ಈಗಿನ ಕಾಲದಲ್ಲಿ ಯುವ ಜನತೆಗೆ ಪ್ರೀತಿ ಪ್ರೇಮ ಅಂದರೆ ಆಟದ ವಸ್ತುವಾಗಿದೆ .ಪ್ರೀತಿಯ ಹೆಸರಿನಲ್ಲಿ ಅದಕ್ಕೆ ದ್ರೋಹ ಮಾಡುತ್ತಿದ್ದಾರೆ . ತಮ್ಮ ಕಾಮದ ತೀಟೆ ತೀರಿಸಿ ಕೊಳ್ಳಲ್ಲು ಯಾವ ಜಾಗವಾದರೂ ಸರಿಯೇ ಸರಸ ಸಲ್ಲಾಪಕ್ಕೆ ಮುಂದಾಗುತ್ತಾರೆ . ಇದು ಪಬ್ಲಿಕ್ ಪಾರ್ಕ್ ಎಲ್ಲ ಜನರು ಇಲ್ಲಿ ಓಡಾಡುತ್ತಿರುತ್ತಾರೆ ಎನ್ನುವ ಸಾಮಾನ್ಯ ಜ್ಞಾನವು ಇವರಿಗೆ ಇರುವುದಿಲ್ಲ .ಅವರು ಈ ರೀತಿ ಸರಸ ಸಲ್ಲಾಪದಲ್ಲಿ ತೊಡಗಿರುವಾಗ ಅಲ್ಲಿಗೆ ಬಂದ ಹಿರಿಯ ವ್ಯಕ್ತಿ ಒಬ್ಬರು ಅವರಿಗೆ ಸರಿಯಾಗೇ ಬುದ್ದಿ ಹೇಳಿ ಬೈದು ಅಲ್ಲಿಂದ ಜಾಗ ಖಾಲಿ ಮಾಡಿಸುತ್ತಾರೆ 

ಈ ಯುವಕ ಮತ್ತು ಯುವತಿಯರು ನಿಜವಾಗಲೂ ವಿದ್ಯಾವಂತರಾ ಅಂತ ಅನ್ನಿಸುತ್ತದೆ . ಹೋಗಲಿ ಇದು ಅವರ ತಂದೆ ಅಥವಾ ತಾಯಿಗೆ ತಿಳಿದರೆ ಅವರ ಮಾನದ ಜೊತೆಗೆ ಅವರ ತಂದೆ ಮತ್ತು ತಾಯಿಯ ಮರ್ಯಾದೆ ಸಹ ಹೋಗುತ್ತದೆ . ಮತ್ತು ಅವರ ಪ್ರೀತಿ ಮದುವೆಯಲ್ಲಿ ಕೊನೆ ಗೊಳ್ಳದಿದ್ದರೆ ಅವರ ಮುಂದಿನ ಭವಿಷ್ಯ ಏನಾಗುತ್ತದೆ . ಅಲ್ಲದೆ ಬೇರೆಯವರ ಜೊತೆ ಮದುವೆ ಅದ ಮೇಲೆ ಈ ವಿಷಯ ಅವನಿಗೆ ಅಥವಾ ಅವಳಿಗೆ ಗೊತ್ತಾದರೆ ಅವರ ದಾಂಪತ್ಯ ಜೀವನ ಮುರಿದು ಬೀಳುತ್ತದೆ .ಇಂದಿನ ಯುವ ಜನತೆ ಈ ವಿಡಿಯೋವನ್ನು ನೋಡಿ ಇನ್ನಾದರೂ ಬುದ್ದಿ ಕಲಿಯಲಿ . 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ( video credit : camera 360 )