ಯುವತಿಯ ಡಾನ್ಸ್ ನೋಡಿ ಇನ್ನು ಜೋರಾಗಿ ಅಲ್ಲಾಡಿಸು ಎಂದ ನೆಟ್ಟಿಗರು : ವಿಡಿಯೋ ವೈರಲ್

ಯುವತಿಯ ಡಾನ್ಸ್ ನೋಡಿ ಇನ್ನು ಜೋರಾಗಿ ಅಲ್ಲಾಡಿಸು ಎಂದ ನೆಟ್ಟಿಗರು : ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ     

ಸದ್ಯ ಸೋಷಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಯುವತಿಯ ಡಾನ್ಸ್ ನ ಸಖತ್ ವಿಡಿಯೋ ಒಂದು ಟ್ರೆಂಡಿಂಗ್ ನಲ್ಲಿದೆ. ಈ ವಿಡಿಯೋದಲ್ಲಿ ಯುವತಿ ಕೆಂಪು ಬಣ್ಣದ ಇಲಕಲ್ ಸೀರೆಯನ್ನು ತೊಟ್ಟು ಮರಾಠಿ ಹಾಗೂ ಇಂಗ್ಲಿಷ್  ಮಿಶ್ರಿತ ಹಾಡಿಗೆ ಮೋಡಿ ಮಾಡುವಂತಹ ಮೋಹಕ ನೃತ್ಯವನ್ನು ಮನೆಯಲ್ಲಿಯೇ ಕನ್ನಡಿಯ ಮುಂದೆ ಸಾದರ ಪಡಿಸಿದ್ದಾಳೆ. ಪ್ರಸ್ತುತ ವಿಡಿಯೋ ನೆಟ್ಟಿಗರಿಗೆ ಫುಲ್ ಇಷ್ಟವಾಗಿದೆ. ಒಂದು ಉದ್ದವಾದ ಸಂಪೂರ್ಣ ಶರೀರ ಕಾಣುವ ಹಾಗೆ ಎತ್ತರದ ಕನ್ನಡಿಯ ಎದುರುಗಡೆ ಈ ಯುವತಿ ಮಾಡಿದ ಸ್ಟೆಪ್ ತುಂಬಾನೇ ಯುನಿಕ್ ಆಗಿದೆ. ಈ ನೃತ್ಯದಲ್ಲಿ ಮರಾಠಿಯ ಪ್ರಸಿದ್ಧ ಲಾವಣಿ ಸ್ಟೆಪ್ ಸಹ ಅಳವಡಿಸಿದ್ದಾಳೆ.  ಈ ನೀರೆ ತನ್ನದೇ ಸ್ಟೈಲ್ ನಲ್ಲಿ ಮಾಡಿದ ಸುಂದರ ದೃಶ್ಯ ನಿಮ್ಮ ಮನವೂ ಸೆಳೆಯುವಲ್ಲಿ ಯಾವುದೇ ಸಂಶಯವಿಲ್ಲ.