ಅಣ್ಣಾವ್ರ ಕುಟುಂಬದ ಬಗ್ಗೆ ಬೇಕಾಬಿಟ್ಟಿ ಮಾತನಾಡಿದ್ದ ಪುನೀತ್ ಕೆರೆಹಳ್ಳಿ ಗೆ ಬಿತ್ತು ಧರ್ಮದೇಟು : ವಿಡಿಯೋ ವೈರಲ್

ಹೌದು ಗೆಳೆಯರೇ ಈ  ಪುನೀತ್ ಕೆರೆಹಳ್ಳಿ ಯಾವಾಗಲು ವಿವಾದಕ್ಕೆ ಗುರಿಯಾಗುತ್ತಾನೆ ಇರುತ್ತಾನೆ . ಯಾವ ವಿಷಯವೇ ಆಗಲಿ ಬಾಯಿಗೆ ಬಂದಾಗೇ ಮಾತನಾಡುತ್ತ ಇರುತ್ತಾನೆ . ಇತ್ತೀಚೆಗಷ್ಟೇ ದರ್ಶನ ಮೇಲೆ ಚಪ್ಪಾಳೆ ಎಸೆದ ವಿಷಯದಲ್ಲಿ ಕೆಲವರು ಅಪ್ಪುವನ್ನು ಗುರಿಯಾಗಿಸೆ ಕೊಂಡು ಅವರ ಫ್ಯಾನ್ಸ್ ಇದಕ್ಕೆ ಕಾರಣ ಎನ್ನುವ ರೀತಿಯಲ್ಲಿ ಮಾತನಾಡಿದ್ದರು . ಈಗ ಅದೇ ರೀತಿ ಪುನೀತ್ ಕೆರೆಹಳ್ಳಿ ಅವರು ಅಣ್ಣಾವ್ರ ಕುಟುಂಬದ ಬಗ್ಗೆ ಬೇಕಾಬಿಟ್ಟಿ ಮಾತನಾಡಿದ್ದಾರೆ ಅಂತ ಸುದ್ದಿ ಬಂದಿತ್ತು . ಇದರಿಂದ ಕೆರಳಿದ ಅಣ್ಣಾವ್ರ ಕುಟುಂಬದ  ಅಭಿಮಾನಿಗಳು ಅವರಿಗೆ ಸರಿಯಾಗಿ ಗೂಸಾ ಕೊಟ್ಟಿದ್ದಾರೆ .ಇದರ ವಿಡಿಯೋ ಎಲ್ಲಡೆ ವೈರಲ್ ಆಗಿದೆ . ನೀವು ಸಹ ನೋಡಿ ನಿಮ್ಮ ಅನಿಸಿಕೆ ತಿಳಿಸಿ .
ಇದನ್ನು ನೋಡಿ ಕೆಲ ಅಣ್ಣಾವ್ರ ಕುಟುಂಬದ  ಅಭಿಮಾನಿಗಳು ಈ ರೀತಿ ಕಾಮೆಂಟ್ ಮಾಡಿದ್ದಾರೆ ."  ಯಾವತ್ತೋ ಬೀಳ್ಬೇಕಾಗಿತ್ತು ಸ್ವಲ್ಪ ಲೇಟಾದ್ರೂ ಪರ್ವಾಗಿಲ್ಲ ಒದೆ ಬಿದ್ದವೇ. ಇನ್ನೂ ಬೀಳ್ಬೇಕು ಸಾಲಲ್ಲ".
"ದೇವರು ಕೆಟ್ಟವರಿಗೆ ಮೊದಲು ಫೋನ್ ಫೆ ಗೂಗಲ್ ಫೆ ಮುಖಾಂತರ ಭಿಕ್ಷೆ ಹಾಕಿಸುತ್ತಾನೆ.
ಅದು ಮಿತಿಮೀರಿದ ಮೇಲೆ ಜನರಿಗೆ ಒಳ್ಳೆ ಬುದ್ಧಿ ಕೊಟ್ಟು ನೇರವಾಗಿ ಕ್ಯಾಶ್ ಕೂಡ ಕೊಡಿಸುತ್ತಾನೆ.
ಆದರೆ ಒಂದು ಸತ್ಯ ಯಾರೋ ತೆರೆ ಮೇಲಿನ ಹೀರೋಗಾಗಿ ಜೀವನ ಆಳು ಮಾಡಿಕೊಂಡು ಕಿತ್ತಾಟ ಮಾಡೋದು ತಪ್ಪು.
ಕೋಟಿ ಕೋಟಿ ದುಡ್ಡು ತಗೊಂಡು ಸಿನಿಮಾ ಮಾಡಿ ac ಕಾರಿನಲ್ಲಿ ಓಡಾಡುವ ನಟರಿಗಾಗಿ ಬೀದಿಯಲ್ಲಿ ಕಿತ್ತಾಟ ಮಾಡುವ ಇವರಿಗೆ ಏನೂ ಲಾಭ ಅಂತ ನನಗೆ ಗೊತ್ತಿಲ್ಲ.
ಅದು ಯಾರೇ ಹೀರೋ ಆಗಲಿ ಒಂದು ಕನ್ನಡ ಸಿನಿಮಾ ಅಂತ ನೋಡಿದರೆ ಯಾವ ತೊಂದರೆ ಇಲ್ಲ.
ಅಣ್ಣಾ ಬಾಸ್ ಅಂತ ಹೋದರೆ ಇಂಥ ಸಮಸ್ಯೆ ಬಂದೆ ಬರುತ್ತೆ."  ( video credit : suddi karnataka )