ವಿವಾಹಿತ ಮಹಿಳೆಯರೇ ದಯವಿಟ್ಟು ಅನೈತಿಕ ಸಂಬಂಧ ಬೆಳೆಸ ಬೇಡಿ ; ಗಂಡನ ಬಿಟ್ಟು ಸೋಷಿಯಲ್ ಮೀಡಿಯಾ ಫ್ರೆಂಡ್ ಹಿಂದೆ ಹೋದ ಸುಂದರಿ ಗತಿ ಏನಾಯ್ತು ನೋಡಿ ?
ಈಗಿನ ಕಾಲದಲ್ಲಿ ಮದುವೆ ಆದ ಕೆಲವು ಪುರುಷರಾಗಲಿ ಅಥವಾ ಮಹಿಳೆ ಆಗಲಿ ಅನೈತಿಕ ಸಂಬಂಧ ಬೆಳೆಸುವುದು ಸಾಮಾನ್ಯ ಆಗಿದೆ . ಆದರೆ ಎಲ್ಲರೂ ಈ ರೀತಿ ಮಾಡುವುದಿಲ್ಲ . ಏಕೆಂದ್ರೆ ಈ ತರ ಸಂಬಂಧಗಳು ಕೊನೆಗೂಳ್ಳುವುದು ದುರಂತದಲ್ಲಿ ಮಾತ್ರ . ಮದುವೆ ಎನ್ನುವುದು ಒಂದು ಸುಂದರ ದಾಂಪತ್ಯ ಜೀವನ . ಒಂದು ಹೆಣ್ಣಿಗೆ ಒಂದು ಗಂಡು ಎನ್ನುವುದು ಭಾರತೀಯ ಸಂಸ್ಕೃತಿಯ ಭಾಗವಾಗಿದೆ . ಆದರೆ ಇದನ್ನು ಬಿಟ್ಟು ಪಾಶ್ಚಿಮಾತ್ಯ ರೀತಿಯಲ್ಲಿ ನಡೆದು ಕೊಂಡರೆ ದುರಂತ ಖಂಡಿತ ....…