ಕರ್ಣ ಸೀರಿಯಲ್ ಏಕಾಏಕಿ ರದ್ದು!! ಶಾಕಿಂಗ್ ಸತ್ಯ ಬಿಚ್ಚಿಟ್ಟ ಭವ್ಯ ಗೌಡ : ಅಸಲಿ ಸತ್ಯ ಹೊರ ಬಿತ್ತು ?

ಕರ್ಣ ಸೀರಿಯಲ್ ಏಕಾಏಕಿ ರದ್ದು!! ಶಾಕಿಂಗ್ ಸತ್ಯ ಬಿಚ್ಚಿಟ್ಟ ಭವ್ಯ ಗೌಡ : ಅಸಲಿ ಸತ್ಯ ಹೊರ ಬಿತ್ತು ?

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕರ್ಣ ಧಾರಾವಾಹಿಯು ನಿನ್ನೆ ರಾತ್ರಿ ಎಂಟು ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರ ಆಗಬೇಕಿತ್ತು ಆದರೆ ಮಧ್ಯಾಹ್ನದ ವೇಳೆಗೆ ಧಾರಾವಾಹಿಯು ಪ್ರಸಾರ ಕಾಣುತ್ತಿಲ್ಲ ಮತ್ತು ಹೊಸ ದಿನಾಂಕವನ್ನ ಶೀಘ್ರದಲ್ಲೇ ತಿಳಿಸಲಾಗುವುದು ಅಂತ ಜೀ ಕನ್ನಡವು ಮಾಹಿತಿ ನೀಡಿತು ಇದಕ್ಕೆ ಕಾರಣ ಏನು ಎಂಬುದನ್ನ ಯಾರು ರಿವೀಲ್ ಮಾಡಿರಲಿಲ್ಲ ಈಗ ಕೇಳಿ ಬರ್ತಿರುವ ಹೊಸ ವರದಿಯ ಪ್ರಕಾರ ಭವ್ಯ ಗೌಡ ಅವರ ಕಾರಣಕ್ಕೆ ಧಾರಾವಾಹಿಯ ಪ್ರಸಾರ ಮುಂದೂಡಲ್ಪಟ್ಟಿದ್ದೆಯಂತೆ ಹಾಗಾದ್ರೆ ಇದರ ಬಗ್ಗೆ ಭವ್ಯ ಗೌಡ ಅವರ ಮೊದಲ ಪ್ರತಿಕ್ರಿಯೆ ಹೇಗಿತ್ತು  ನೋಡೋಣ 


ಹೌದು ಈ ಮೊದಲು ಬೇರೆ ಚಾನೆಲ್ ಜೊತೆ ಮಾಡಿಕೊಂಡ ಒಪ್ಪಂದದ ಕಾರಣಕ್ಕೆ ಭವ್ಯಗೆ ಇಲ್ಲಿ ನಟಿಸಲು ಸಾಧ್ಯವಾಗ್ತಿಲ್ಲ ಎನ್ನಲಾಗಿದೆ. ಭವ್ಯ ಗೌಡ ಅವರು ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಸಿದ್ರು ಟಾಪ್ ಆರರಲ್ಲಿ ಭವ್ಯ ಗೌಡ ಇದ್ರು ಆ ಬಳಿಕ ಅವರು ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಬೇಕಿತ್ತು. ಆದರೆ ಶೋ ನಲ್ಲಿ ಭವ್ಯ ಗೌಡ ಅವರು ಸ್ಪರ್ಧೆ ಮಾಡಲೇ ಇಲ್ಲ.


ಅನಾರೋಗ್ಯದ ಕಾರಣವನ್ನು ಅವರು ನೀಡಿದ್ದರು ಮತ್ತು ಶೋನಿಂದ ಹೊರಬಂದರು ಆ ಬಳಿಕ ಅವರಿಗೆ ಸಿಕ್ಕ ಆಫರ್ ಕರ್ಣ ಧಾರಾವಾಹಿ ಈ ಧಾರಾವಾಹಿಯ ಪ್ರೊಮೋ ಶೂಟ್ ಈಗಾಗಲೇ ಆಗಿತ್ತು. ಕಿರಣ್ ರಾಜ್ ಅವರು ಧಾರಾವಾಹಿಯಲ್ಲಿ ನಡೆಸಿದ್ದಾರೆ ಮತ್ತು ನಿನ್ನೆಯಿಂದ ಧಾರಾವಾಹಿ ಪ್ರಸಾರ ಆಗಬೇಕಿತ್ತು ಆದರೆ ಭವ್ಯಾಗೆ ಈ ಮೊದಲು ಬೇರೆ ವಾಹಿನಿ ಜೊತೆ ಮಾಡಿಕೊಂಡ ಒಪ್ಪಂದ ಮುಗಿದಿರಲಿಲ್ಲ ಈ ಕಾರಣದಿಂದ ವಾಹಿನಿಯವರು ಈ ಧಾರಾವಾಹಿಗೆ ಸ್ಟೇ ತಂದಿದ್ದಾರೆ ಹೀಗಾಗಿ ತಾತ್ಕಾಲಿಕವಾಗಿ ಧಾರಾವಾಹಿ ಪ್ರಸಾರವು ಸ್ಥಗಿತಗೊಂಡಿದೆ ಕೋರ್ಟ್ ನಲ್ಲಿ ಪ್ರಕರಣ ಇತ್ಯರ್ಥ ಬಳಿಕ ಧಾರಾವಾಹಿಯು ಪ್ರಸಾರ ಆರಂಭಿಸಬಹುದು ಎನ್ನಲಾಗುತ್ತಿದೆ ಭವ್ಯಗೌಡ ಅವರ ಖಾತೆಯಿಂದ ಈಗಾಗಲೇ ಧಾರಾವಾಹಿಗೆ ಸಂಬಂಧಿಸಿದ ಎಲ್ಲಾ ಪ್ರಮೋಗಳನ್ನ ಡಿಲೀಟ್ ಮಾಡಲಾಗಿದೆ ಇಷ್ಟೇ


ಅಲ್ಲ ಇನ್ಸ್ಟಾಗ್ರಾಮ್ ಸ್ಟೇಟಸ್ ನಲ್ಲಿ ಅವರು ಪ್ರತಿಕ್ರಿಯೆಯನ್ನು ನಂಬಿ ಎಂಬ ಪೋಸ್ಟ್ ಅನ್ನು ಹಾಕಿದ್ದಾರೆ ಈ ಎಲ್ಲ ಕಾರಣದಿಂದ ಧಾರಾವಾಹಿ ಅವರ ಕಾರಣಕ್ಕೆ ನಿಂತಿದ್ದು ಬಹುತೇಕ ಕಚಿತವಾಗಿದೆ ಅನ್ನಬಹುದು ಶೀಘ್ರವೇ ಧಾರಾವಾಹಿಯ ಹೊಸ ಪ್ರಸಾರ ದಿನಾಂಕವನ್ನ ವಾಹಿನಿ ಘೋಷಿಸಬಹುದು ಈಗ ಎಂದಿನಂತೆ ಲಕ್ಷ್ಮಿ ನಿವಾಸ ಧಾರಾವಾಹಿಯು ಒಂದು ಗಂಟೆ ಪ್ರಸಾರ ಕಾಣಲಿದೆ ಭವ್ಯಗೌಡ ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಅಂತ ಹೇಳಲಾಗ್ತಿದೆ ಆದರೆ ಆ ರೀತಿ ಇಲ್ಲ ಇದರ ಬಗ್ಗೆ ನೀವೇನು ಹೇಳ್ತೀರಾ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಕಾಮೆಂಟ್ ಮಾಡಿ  ಇಷ್ಟ ಆದ್ರೆ ಲೈಕ್ ಕೊಟ್ಟು ಶೇರ್ ಮಾಡಿ ( video credit ;FDFS Kannada )