ಫಿನಾಲೆ ದಿನವೇ ಭವ್ಯ ಗೌಡ 1st ಎಲಿಮಿನೇಟ್ ಆದ್ರಾ ?

ಫಿನಾಲೆ ದಿನವೇ ಭವ್ಯ ಗೌಡ 1st ಎಲಿಮಿನೇಟ್  ಆದ್ರಾ  ?

ನೀವು ಆಲ್ರೆಡಿ ತಂಬ್ಲೈನ್ ನೋಡಿದಂಗೆ ಒಂದು ಡೈರೆಕ್ಟ್ ಆಗಿ ವಿಷಯಕ್ಕೆ ಬರೋದಾದ್ರೆ ಬಿಬಿಕೆ 11 ಫಿನಾಲೆ ದಿನ ಇವತ್ತು ವಾರದ ಕಥೆ ಕಿಚ್ಚನ ಜೊತೆ ಅಂತ ಹೇಳ್ಬಿಟ್ಟು ಹೋದ ವಾರ ಎಲ್ಲಾ ನೋಡ್ತಿದ್ವಿ ಆದರೆ ಫಿನಾಲೆ ವಾರಕ್ಕೆ ಶನಿವಾರ ಭಾನುವಾರ 6:00 ಗಂಟೆಯಿಂದಾನೆ ಶೋ ಸ್ಟಾರ್ಟ್ ಆಗುತ್ತೆ ಅದರಲ್ಲೂ ಕೂಡ ಫಿನಾಲೆ ದಿನ ಒಂದು ಬಿಗ್ ಬಾಸ್ ಮನೆಯಲ್ಲಿ ಆರು ಜನ ಸ್ಪರ್ಧಿ ಇರೋದು ನಿಮಗೂ ಕೂಡ ಗೊತ್ತೇ ಇರುತ್ತೆ ಆ ಸ್ಪರ್ಧೆಯಲ್ಲಿ ವಿನ್ನರ್ ಯಾರಾಗ್ತಾರೆ ಅನ್ನೋದು ಕುತೂಹಲ ಕೂಡ ಎಲ್ಲರಿಗೂ ಇದ್ದೆ ಇರುತ್ತೆ ಸೋ ಫಿನಾಲೆ ವಾರಕ್ಕೆ ತಲುಪಿರೋದ್ರಿಂದ ಈ ಒಂದು


ನೆನ್ನೆ ದಿನಾನೇ ಒಂದು ಶೋ ಕೂಡ ಎಲ್ಲಾ ಕೂಡ ನಡೆದಿರುತ್ತೆ ಶೋ ಅಂದ್ರೆ ಈ ಒಂದು ಫಿನಾಲೆ ವಾರದ ಶೋ ಕೂಡ ನೆನ್ನೆಯಿಂದಾನೆ ನಡೆಸಿಕೊಂಡು ಬಂದಿರ್ತಾರೆ ಆದ್ದರಿಂದ ಇವಾಗ ಇವಾಗ ಒಂದು ಬಿಬಿಕೆ 11 ಮನೆಯಿಂದ ಇವಾಗ ಒಂದು ಅಪ್ಡೇಟ್ ಅಂದ್ರೆ ಈ ಒಂದು ವಿಷಯ ಲೀಕ್ ಆಗಿದೆ ಅಂತಾನೆ ಹೇಳಬಹುದು ಕೆಲವೊಂದು ಕಡೆ ಎಲ್ಲಾ ಕಡೆ ಹರಿದಾಡುತ್ತಿದೆ instagram ಅಲ್ಲಿ ಆಗಿರಬಹುದು ಈ ಕಡೆ facebook ಆಗಿರಬಹುದು ಈ ಕಡೆ youtube ಅಲ್ಲಿ ಆಗಿರಬಹುದು ಸೋ ಕೆಲವೊಂದು ಕಡೆಯಿಂದ ಈ ಒಂದು ವಿಷಯ ಲೀಕ್ ಆಗ್ತಿದೆ ಅಂತಾನೆ ಹೇಳಬಹುದು ಆರು ಜನ ಸ್ಪರ್ಧಿ ಏನಿದ್ದಾರೆ ಅವರಲ್ಲಿ ಒಬ್ಬರು ಔಟ್ ಅಂತ ಹೇಳಿ ಹೇಳ್ಬಿಟ್ಟು ಯಾರು ಔಟ್ ಏನು ಅಂತ ಹೇಳ್ಬಿಟ್ಟು ಕೂಡ ನೋಡ್ತಾ ಹೋಗೋಣ ಅದರಲ್ಲಿ


ಇವತ್ತು ಅಂದ್ರೆ ಸನಿವಾರ 6:00 ಗಂಟೆಯಿಂದಾನೆ ಈ ಒಂದು ಬಿವಿಕೆ ಲವಿನ್ ಫಿನಾಲೆ ಸ್ಟಾರ್ಟ್ ಆಗುತ್ತೆ ಗ್ರಾಂಡ್ ಓಪನಿಂಗ್ ಅಂತಾನೆ ಹೇಳಬಹುದು ಸೋ ಇವಾಗ ಒಂದು ವಿಷಯ ಲೀಕ್ ಆಗ್ತಿರೋದು ಯಾರು ಹೊರಗಡೆ ಹೋಗಬಹುದು ಅಂತಾನೆ ಇಲ್ಲಿ ಹೇಳ್ತಾ ಇದ್ದಾರೆ ಅಂತ ಹೇಳ್ಬಿಟ್ಟು ನೋಡಬಹುದು ಯಾರು ಅಂದ್ರೆ ಇಲ್ಲಿ ಆರು ಸ್ಪರ್ಧಿಗಳು ಯಾರ್ಯಾರು ಇದ್ದಾರೆ ಈ ಒಂದು ರಜತ್ ಕಿಶನ್ ಆಗಿರಬಹುದು ಉಗ್ರಂ ಮಂಜು ಆಗಿರಬಹುದು ಭವ್ಯ ಗೌಡ ಹನುಮಂತು ತ್ರಿವಿಕ್ರಂ ಮೋಕ್ಷಿತ ಈ ಆರು ಜನರಲ್ಲಿ ಫಿನಾಲೆಗೆ ಅಂದ್ರೆ ಫಿನಾಲೆ ವಾರಕ್ಕೆ ಈ ಒಂದು ಆರು ಸ್ಪರ್ಧಿ ಬಂದಿರೋದ್ರಿಂದ ಈ ಒಂದು ಆ ಆರು ಸ್ಪರ್ಧೆಯು ಕೂಡ ವಿನ್ನರ್ ಅಂತಾನೆ ಹೇಳಬಹುದು  ಇವತ್ತು ಶನಿವಾರ 6:00 ಗಂಟೆಯಿಂದ ಸ್ಟಾರ್ಟ್ ಆಗುತ್ತೆ ಅದರಲ್ಲಿ ಇವಾಗ ಭವ್ಯ ಗೌಡ ಅವರು ಎಲಿಮಿನೇಟ್ ಆಗಿದ್ದಾರೆ ಅಂದ್ರೆ ಶನಿವಾರ ಇಬ್ಬರು ಎಲಿಮಿನೇಟ್ ಆಗ್ತಾರೆ ಹಾಗೆ ಭಾನುವಾರ ಇಬ್ಬರು ಎಲಿಮಿನೇಟ್ ಆಗ್ತಾರೆ ಇನ್ನು ಇಬ್ಬರು ರನ್ನರ್ ಮತ್ತೆ ವಿನ್ನರ್ ಆಗ್ತಾರೆ ಅಂತ


ಹೇಳ್ಬಿಟ್ಟು ನೋಡಬಹುದು ಸೋ ನಿಮಗೂ ಕೂಡ ಗೊತ್ತೇ ಇರುತ್ತೆ ಅದರಲ್ಲಿ ಶನಿವಾರ ಇಬ್ಬರು ಹೋಗೋ ಜಾಗದಲ್ಲಿ ಭವ್ಯ ಗೌಡ ಅವರು ಇದ್ದಾರೆ ಅಂತ ಹೇಳ್ಬಿಟ್ಟು ಇವಾಗ ಶಾಕಿಂಗ್ ನ್ಯೂಸ್ ಶಾಕಿಂಗ್ ಅಪ್ಡೇಟ್ ಸಿಕ್ತಿದೆ ಅಂತಾನೆ ಹೇಳಬಹುದು ಶಾಕಿಂಗ್ ಅಪ್ಡೇಟ್ ಏನಂದ್ರೆ ಸೋ ಭವ್ಯ ಗೌಡ ಅವರು ತುಂಬಾನೇ ಚೆನ್ನಾಗಿ ಟಾಸ್ಕ್ ಅನ್ನ ಆಡ್ತಾ ಬಂದ್ರು ಈ ಮನೆಯಲ್ಲಿ ಎಲ್ಲರೂ ಎಲ್ಲರ ಜೊತೆ ನಗ್ನಗ್ತಾ ನಗ್ನಗಲಾಡುತ್ತಾ ಹಾಗೆ ಖುಷಿಯಿಂದ ಎಲ್ಲರ ಜೊತೆನೆ ತುಂಬಾ ಚೆನ್ನಾಗಿದ್ರು ಅಂತಾನೆ ಹೇಳಬಹುದು ಸೋ ಒಂದು ಕಡೆ ಬೇಜಾರಾಗುತ್ತೆ  ಸೋ ಇದರ ಪ್ರಕಾರ ನಿಮಗೇನು ಅನ್ಸುತ್ತೆ ಭವ್ಯ ಗೌಡ ಅವರು ಇವಾಗ ಆಲ್ರೆಡಿ ಬಿಬಿಕೆ ಮನೆ ಆರು ಸ್ಪರ್ಧಿಯಲ್ಲಿ


ಇವರು ಎಲಿಮಿನೇಟ್ ಆಗಿದ್ದಾರೆ ಅಂತ ಹೇಳ್ಬಿಟ್ಟು ಮೊದಲನೇ ವ್ಯಕ್ತಿ ಅಂತ ಹೇಳ್ಬಿಟ್ಟು ಕೂಡ ಹೇಳ್ತಾ ಇದ್ದಾರೆ ಮೊದಲನೇ ವ್ಯಕ್ತಿನೋ ಎರಡನೇ ವ್ಯಕ್ತಿನೋ ಅಂತ ಇನ್ನು ಗೊತ್ತಿಲ್ಲ ಒಟ್ಟಿನಲ್ಲಿ ಭವ್ಯ ಗೌಡ ಅವರು ಎಲಿಮಿನೇಟ್ ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ ಅಂತ ಹೇಳ್ಬಿಟ್ಟು ನೋಡಬಹುದು ಸೋ ಇದರ ಬಗ್ಗೆ ನಿಮಗೆ ಏನು ಅನ್ಸುತ್ತೆ ಅಂತ ಹೇಳ್ಬಿಟ್ಟು ಕಾಮೆಂಟ್ ಮೂಲಕ ತಿಳಿಸಿ 

( video credit : Supri Kannada vlogs )