ಈ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆದ ಸ್ಪರ್ಧಿ ಇವರೇ ನೋಡಿ!!
ವೀಕ್ಷಕರೇ ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರಗೆ ಹೋಗಿದ್ದಾರೆ ಎಂದು ತಿಳಿಸಿಕೊಡುತ್ತೇನೆ. ಇದು 100% ಪಕ್ಕ ನ್ಯೂಸ್ ಆಗಿದೆ.. ವೀಕ್ಷಕರೇ ವೋಟಿಂಗ್ ಪ್ರಕಾರ ಬೇರೆಯವರು ಹೋಗಬೇಕಾಗಿತ್ತು. ಆದರೆ ಇಲ್ಲಿ ಹೋಗಿದ್ದೆ ಬೇರೆದವರು ಆಗಿದ್ದಾರೆ. ಈ ವಾರದ ವೋಟಿಂಗ್ ರಿಸಲ್ಟ್ ನೋಡುವುದಾದರೆ ಗಿಲ್ಲಿಯವರಿಗೆ 68% ವೋಟ್ ಬಂದಿತ್ತು. ಮಾಳು ಅವರಿಗೆ 9% ವೋಟ್ ಬಂದಿತ್ತು ಧ್ರುವಂತ್ ಅವರಿಗೆ 8% ವೋಟ್ ಬಂದಿತ್ತು ಧನುಷ್ ಅವರಿಗೆ 7% ವೋಟ್ ಬಂದಿತ್ತು ಅಶ್ವಿನಿ ಗೌಡ ಅವರಿಗೆ 3% ವೋಟ್ ಬಂದಿತ್ತು
ಇನ್ನು ನಾಮಿನೇಷನ್ ವಿಚಾರಕ್ಕೆ ಬಂದರೇ.. ಮನೆಯಿಂದ ಈ ವಾರ ಹೊರ ಹೋಗಲು ರಾಶಿಕಾ, ರಿಷಾ ಗೌಡ, ಅಶ್ವಿನಿ ಗೌಡ, ಧ್ರುವಂತ್, ಧನುಷ್, ಗಿಲ್ಲಿ ನಟ, ಮಾಳು ನಿಪನಾಳ ಮತ್ತು ಮಲ್ಲಮ್ಮ ಇವರೆಲ್ಲರು ನಾಮಿನೇಟ್ ಆಗಿದ್ದಾರೆ. ಹಿಂದಿನ ವಾರ ವೋಟಿಂಗ್ ಲೈನ್ ಓಪನ್ ಇಲ್ಲದ ಕಾರಣ ಯಾರು ಮನೆಯಿಂದ ಹೂರ ಹೋಗಲ್ಲಿಲ್ಲ. ಹಾಗಾಗಿ ಈ ವೀಕೆಂಡ್‌ನಲ್ಲಿ ಒಬ್ಬರು ಮನೆಯಿಂದ ಔಟ್ ಆಗೋದು ಕನ್ಫರ್ಮ್ ಎನ್ನಲಾಗಿದೆ.. ಇಡೀ ವಾರದ ಒಂದು ಸಣ್ಣ ಝಲಕ್‌ನ್ನು ಪ್ರೋಮೋದ ಮೂಲಕ ತೋರಿಸಿದ್ದಾರೆ.
ರಾಶಿಕಾ ಶೆಟ್ಟಿ ಅವರಿಗೆ 3% ವೋಟ್ ಬಂದಿತ್ತು ಮಲ್ಲಮ್ಮ ಅವರಿಗೆ 2% ವೋಟ್ ಬಂದಿತ್ತು ಮತ್ತು ರಿಷಾ ಗೌಡ ಅವರಿಗೆ 1% ವೋಟ್ ಬಂದಿತ್ತು ಈ ವೋಟಿಂಗ್ ಪ್ರಕಾರ ನೋಡುವುದಾದರೆ ರಿಷಾ ಗೌಡ ಅವರು ಹೋಗಬೇಕಾಗಿತ್ತು ಆದರೆ ಇಲ್ಲಿ ಬಾಟಮ ಅಲ್ಲಿರೋ ಕಾರಣ ಮಲ್ಲಮ್ಮ ಅವರು ಹೋಗಿದ್ದಾರೆ ಏಕೆಂದರೆ ಮಲ್ಲಮ್ಮ ಅವರು ಮಿಡ್ ವೀಕ್ ಅಲ್ಲಿ ಎಮರ್ಜೆನ್ಸಿ ಎಲಿಮಿನೇಟ್ ಆಗಬೇಕಾಗಿತ್ತು ಹಾಗಾಗಿ ಬಿಗ್ ಬಾಸ್ ಅವರು ಇವರನ್ನು ಎರಡು ದಿನ ಇಟ್ಟಕೊಂಡಿ ಈ ವಾರ ಎಲಿಮಿನೇಟ್ ಮಾಡಿ ಕಳಿಸಿದ್ದಾರೆ ಬಾಟಮ ಅಲ್ಲಿ ಇರುವ ಕಾರಣ ಈ ವೀಕ್ನಲ್ಲಿ ಇವರಿಗೆ ಎಲಿಮಿನೇಟ್ ಮಾಡಿ ಕಳಿಸಿದ್ದಾರೆ ವೀಕ್ಷಕರೇ ಈ ವಾರ ಮಲ್ಲಮ್ಮ ಅವರು ಎಲಿಮಿನೇಟ್ ಆಗಿದ್ದರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ಮತ್ತು ಬಿಬಿಕೆ 12 ಲೈವ್ ಅಪ್ಡೇಟ್ಗಾಗಿ




