ಶಾರ್ಟ್ಸ್ ಹಾಕಿಕೊಂಡೆ ಅತ್ತೆ ಮನೆಗೆ ಹೊರಟ ಬಿಗ್ಬಾಸ್ ಸ್ಪರ್ಧಿ..! ಎಲ್ಲೆಡೆ ಈಕೆಯ ವಿಡಿಯೋ ವೈರಲ್..!

Updated: Saturday, November 21, 2020, 14:18 [IST]

ಹೌದು ಗಾಯಕಿ ಮತ್ತು ನಟಿಯಾಗಿ ಜನಪ್ರಿಯತೆ ಗಳಿಸಿರುವ ಜಸ್ಲೀನ್ ಮಥಾರೋ ಅವರ ವಿಡಿಯೋ ಒಂದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಈಕೆಯ ಇದೆ  ವಿಡಿಯೋ ಕಾರಣ ಎಂಬುದಾಗಿ ತಿಳಿದುಬಂದಿದೆ. ಹೌದು ಮಧುಮಗಳ ರೀತಿಯಲ್ಲಿ ಡ್ರೆಸ್ ಹಾಕಿಕೊಂಡು, ಲೆಹಂಗಾ ಹಾಕಿಕೊಳ್ಳದೇ, ಶಾರ್ಟ್ಸ್ ಹಾಕಿಕೊಂಡು ಪೋಸ್ ಕೊಟ್ಟಿರುವ ವಿಡಿಯೋವನ್ನು,    

Advertisement

ನಟಿ ಜಸ್ಲೀನ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.ಜೊತೆಗೆ ಈ ರೀತಿ ಡ್ರೆಸ್ ಮಾಡಿಕೊಂಡು, ಅತ್ತೆಮನೆಗೆ ಹೊರಟಿರುವೆ ಎಂಬುದಾಗಿ ಬರೆದುಕೊಂಡಿದ್ದಾರೆ. ಹೌದು ಈಕೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದ್ದು, ಜೊತೆಗೆ ಚರ್ಚೆ ಕೂಡ ಆಗುತ್ತಿದೆ.  

ಮತ್ತು ಪ್ರಚಾರಕ್ಕಾಗಿ ನಮ್ಮ ಭಾರತೀಯ ಸಂಸ್ಕೃತಿಗೆ ಧಕ್ಕೆಯನ್ನುಂಟು ಮಾಡದಿರಿ, ಎಂಬುವ ಮಾತುಗಳು ಸಹ ಕೇಳಿಬರುತ್ತಿವೆ. ಭಾರತೀಯ ಸಂಸ್ಕೃತಿಗೆ ಧಕ್ಕೆ ಮಾಡಿರುವ ಕಾರಣಕ್ಕಾಗಿ, ಇಡೀ ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕಾಗಿ ನೆಟ್ಟಿಗರು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.   
Advertisement

ಇನ್ನು ಕೆಲವರು ಈಕೆಯ ವಿಡಿಯೋಗೆ ಮೆಚ್ಚುಗೆ ನೀಡಿದ್ದಾರೆ. ಮತ್ತು ಜಸ್ಲಿನ್ ಅವರು ಈ ಮುಂಚೆ ಹಿಂದಿ ಬಿಗ್ ಬಾಸ್ 12 ರಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ತುಂಬಾ ಆಕ್ಟಿವ್ ಇರುವ ನಟಿ ಎಂಬುದಾಗಿ ತಮ್ಮನ್ನು ತಾವು ತೋರಿಸಿಕೊಂಡು, ಅಭಿಮಾನಿಗಳಲ್ಲಿ ಖಾಸಗಿ ಜೀವನದ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ಈ ವಿಡಿಯೋ ನೋಡಿ ಬಳಿಕ ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಜೊತೆಗೆ ಶೇರ್ ಮಾಡಿ ಧನ್ಯವಾದಗಳು....