ಕಂಪೆನಿಯಲ್ಲೇ ಡ್ಯಾನ್ಸ್ ಮಾಡಿ ಕಮಾಲ್ ಮಾಡಿದ ಹಾಟ್ ಯುವತಿಯರು..! ವಿಡಿಯೋ ವೈರಲ್.!

Updated: Sunday, November 22, 2020, 21:25 [IST]

ಹೌದು ಡ್ಯಾನ್ಸ್ ಎಂಬುದು ಒಂದು ಉತ್ತಮವಾದ ಕಲೆಯ ಮೂಲಕ ಸಾಕಷ್ಟು ಜನರನ್ನು ರಂಜಿಸುವ ಕಾರ್ಯ ಎನ್ನಬಹುದು.ಸೋಶಿಯಲ್ ಮೀಡಿಯಾಗಳಲ್ಲಿ ಆಗಾಗ ಕೆಲವೊಂದು ವಿಡಿಯೋಗಳು ತುಂಬಾ ವೈರಲ್ ಆಗಿಬಿಡುತ್ತವೆ. ಅದೇ ನಿಟ್ಟಿನಲ್ಲಿ ಇಲ್ಲೊಂದು ಡಾನ್ಸ್ ಕಂಪನಿಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಪಕ್ಕ ಧೂಳೆಬ್ಬಿಸುತ್ತಿದೆ. ಅಂದಹಾಗೆ ಈ ವಿಡಿಯೋದಲ್ಲಿ 'ಶಕ್ತಿ ಮೋಹನ್' ಎನ್ನುವ ಯುವತಿಯೊಬ್ಬಳು ಭಾರಿ ಡ್ಯಾನ್ಸ್ ಮಾಡಿದ್ದು ಯುಟ್ಯೂಬ್ ಚಾನಲ್ ನಲ್ಲಿ ಎಲ್ಲರಿಗೆ ಹತ್ತಿರವಾಗುತ್ತಿದ್ದಾರೆ. 

Advertisement

ಜೊತೆಗೆ 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್' ಎನ್ನುವ ಕಾರ್ಯಕ್ರಮದಲ್ಲಿ ಕೂಡ ಇದೇ ಹುಡುಗಿ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು ಎಂಬುದಾಗಿ ತಿಳಿದುಬಂದಿದೆ. ಹೌದು ಸದ್ಯ 'ಆರ್ ಆರ್ ಬಿ' ಎನ್ನುವ ಕಂಪನಿಯ ಡ್ಯಾನ್ಸ್ ಕ್ಲಾಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಭಾರಿ ವೈರಲ್ ಆಗುತ್ತಿದೆ.

Advertisement
 

ನೀವು ಒಂದು ಬಾರಿ ಸಕತ್ ಡ್ಯಾನ್ಸ್ ವಿಡಿಯೋ ನೋಡಿ. ಬಳಿಕ ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ. ಶೇರ್ ಕೂಡ ಮಾಡಿ. ಹೊಸಬರಿಗೆ ಪ್ರೋತ್ಸಾಹ ನೀಡಿ ಧನ್ಯವಾದಗಳು....