ನಟ ದಶ೯ನ್ ಗೆ ಚಪ್ಪಲಿ ಎಸೆದ ಭೂಪ ಕೊನೆಗೂ ಸಿಕ್ಕಿಬಿದ್ದ? ಸಾಕ್ಷಿ ಸಮೇತ ತೋರಿಸ್ತೀವಿ ನೋಡಿ

ನಟ ದಶ೯ನ್ ಗೆ ಚಪ್ಪಲಿ ಎಸೆದ ಭೂಪ ಕೊನೆಗೂ ಸಿಕ್ಕಿಬಿದ್ದ? ಸಾಕ್ಷಿ ಸಮೇತ ತೋರಿಸ್ತೀವಿ ನೋಡಿ

ನೆನ್ನೆ ಸಂಜೆ 7:00ಗೆ ಹೊಸಪೇಟೆಯ ಸರ್ಕಲ್ ಬಳಿಯಲ್ಲಿ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದ ಎರಡನೇ ಹಾಡು ಬೊಂಬೆ ಬೊಂಬೆ ಎಂಬ ರೋಮ್ಯಾಂಟಿಕ್ ಹಾಡನ್ನು ಅಭಿಮಾನಿಗಳ ಕೈನಲ್ಲಿ ಬಿಡುಗಡೆ ಮಾಡುವುದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿರುತ್ತಾರೆ. ಅದರಂತೆ ಅಭಿಮಾನಿಯೊಬ್ಬರ ಕೈನಿಂದ ಈ ಹಾಡನ್ನು ಬಿಡುಗಡೆ ಕೂಡ ಮಾಡಿಸುತ್ತಾರೆ. ಆದರೆ, ಜನ ಸಮೋಹದಲ್ಲಿ ಇದ್ದಂತಹ ಮಹಿಳೆಯೊಬ್ಬಳು ದರ್ಶನ್ ಅವರ ಮೇಲೆ ಚಪ್ಪಲಿಯನ್ನು ಎಸೆದು ವಿಕೃತಿಯನ್ನು ಮೆರೆದಿದ್ದಾರೆ.