ಶಾರುಖ್ ಖಾನ್ ಗೋಸ್ಕರ ಬಿಚ್ಚಮ್ಮನಾದ ದೀಪಿಕಾ ಪಡುಕೋಣೆ ; ಇದೇನಿದು ಹೊಸ ಅವತಾರ ಎಂದು ಬೆರಗಾದ ನೆಟ್ಟಿಗರು ?

ಶಾರುಖ್ ಖಾನ್ ಗೋಸ್ಕರ ಬಿಚ್ಚಮ್ಮನಾದ ದೀಪಿಕಾ ಪಡುಕೋಣೆ ; ಇದೇನಿದು ಹೊಸ ಅವತಾರ ಎಂದು ಬೆರಗಾದ ನೆಟ್ಟಿಗರು ?

ಹೌದು ಗೆಳೆಯರೇ ದೀಪಿಕಾ ಪಡುಕೋಣೆ  ಬಾಲಿವುಡ್ ಚಿತ್ರರಂಗದಲ್ಲಿ ತುಂಬಾನೇ ಹೆಸರು  ಮಾಡಿದ ಖ್ಯಾತ ನಟಿ . ಇವರ ಮೊದಲ ಚಿತ್ರ ಉಪೇಂದ್ರ ಜೊತೆ ಐಶ್ವರ್ಯ ದಲ್ಲಿ ಕಾಣಿಸ್ಸಿಕೊಂಡಿದ್ದರು . ಮತ್ತೆ ಇವರು ಕನ್ನಡ ಚಿತ್ರ ರಂಗಕ್ಕೆ ಬರುವ ಯಾವುದೇ ಮನಸ್ಸು ಮಾಡಲಿಲ್ಲ . ಅಂದರೆ ಅವರಿಗೆ ಬಾಲಿವುಡ್ ಚಿತ್ರರಂಗ ಅವರಿಗೆ ಸಾಕಷ್ಟು ಅವಕಾಶ ಕೊಟ್ಟಿತು .

ಈಗ ಶಾರುಖ್ ಖಾನ್ ಅವರ  ಪಠಾಣ್ ಸಿನಿಮಾ ಸದ್ಯದಲ್ಲಿ ರಿಲೀಸ್ ಆಗುತ್ತಾ ಇದೆ. ಇದರ ಅಂಗವಾಗಿ ಆ ಚಿತ್ರದ ಹಾಡೊಂದು ನಿನ್ನೆ ಬಿಡುಗಡೆ ಆಗಿದ್ದು, ಅಗತ್ಯಕ್ಕಿಂತ ಹೆಚ್ಚೇ ಅವರು ಬಿಚ್ಚಮ್ಮನಾಗಿ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ಹಾಕಿರುವ ಕಾಸ್ಟ್ಯೂಮ್ ಬಗ್ಗೆ ನೆಟ್ಟಿಗರು ಸಖತ್ತಾಗಿಯೇ ಕಾಲೆಳೆದಿದ್ದಾರೆ. ಮದುವೆ ನಂತರವೂ ಇದೆಲ್ಲ ಬೇಕಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಹಾಡಿಗೂ ಕಾಸ್ಟ್ಯೂಮ್‍ ಗೂ ಸಂಬಂಧ ಏನಿದೆ ಎಂದು ಹಲವರು ಪ್ರಶ್ನಿಸಿದ್ದಾರೆ. ಆದರೂ, ಹಾಡು ಮಾತ್ರ ದಾಖಲೆ ರೀತಿಯಲ್ಲಿ ವೀಕ್ಷಕರನ್ನು ತಲುಪಿದೆ.

ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಮೂಲಕ ಸಾಕಷ್ಟು ಭರವಸೆ ಮೂಡಿಸಿರುವ ಈ ಸಿನಿಮಾ, ಮೊದಲ ಹಾಡಿನ ಮೂಲಕ ಪ್ರಚಾರ ಆರಂಭಿಸಲಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಕಾಂಬಿಷೇನ್ ನ ಸಿನಿಮಾ ಇದಾಗಿದ್ದು, ಶುರುವಿನಿಂದ ಈವರೆಗೂ ಕುತೂಹಲವನ್ನು ಕಾಪಾಡಿಕೊಂಡೇ ಬರುತ್ತಿದೆ.  ಇತ್ತೀಚಿಗೆ ಶಾರುಖ್ ಖಾನ್ ಅವರ ಯಾವುದೇ ಚಿತ್ರಗಳು ಹಿಟ್ ಆಗಿಲ್ಲ. ಈಗ ಶಾರುಖ್ ಖಾನ್ ತಮ್ಮ ಈಗಿನ ಚಿತ್ರ ಪಠಾಣ್ ಸಿನಿಮಾ  ವನ್ನು ಗೆಲ್ಲಿಸಲೇ ಬೇಕು ಎಂದು ಪಣ ತೊಟ್ಟಿದ್ದಾರೆ . ಆದರೆ ಈ ಸಿನಿಮಾ ರಿಲೀಸ್ ಅದ ಮೇಲಷ್ಟೇ ಚಿತ್ರ ಹಿಟ್ ಅಥವಾ ಫ್ಲಾಪ್ ಆಗುತ್ತೆ ಎಂದು ಗೊತ್ತಾಗುತ್ತದೆ . ಪಾಪ ಶಾರುಖ್ ಖಾನ್ ಅವರ ಈ ಒಂದು ಚಿತ್ರ ಹಿಟ್ ಆಗಲಿ ಎಂದು ಬಯೋಸೋಣ  ( video credit : YRF )