ಬಿಗ್ ಬಾಸ್ ಸ್ಪರ್ದಿ ಧ್ರುವಂತ್ ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ಹೇಳಿಕೆ !!ಹೇಳಿದ್ದೇನು ನೋಡಿ ?

ಬಿಗ್  ಬಾಸ್  ಸ್ಪರ್ದಿ ಧ್ರುವಂತ್ ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ಹೇಳಿಕೆ !!ಹೇಳಿದ್ದೇನು ನೋಡಿ ?

ವೀಕ್ಷಕರೇ ನಟ ಕಿಚ್ಚ ಸುದೀಪ್ ಅವರ ಬಗ್ಗೆನೇ ಬಿಗ್ ಬಾಸ್ ಕನ್ನಡ ಸೀಸನ್ 12 ನ ಕಂಟೆಸ್ಟೆಂಟ್ ನಟ ಧ್ರುವಂತ್ ಅವಹೇಳನಕಾರಿ ಹೇಳಿಕೆಯನ್ನ ಕೊಟ್ಟಿದ್ದು ಇದು ಬಿಗ್ ಬಾಸ್ ಕನ್ನಡ ಪ್ರೇಕ್ಷಕರು ಮತ್ತು ನಟ ಕಿಚ್ಚ ಸುದೀಪ್ ಅವರ ಫ್ಯಾನ್ಸ್ ಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ವೀಕ್ಷಕರೇ ನಟ ಧ್ರುವಂತ್ ಅಭಿಷೇಕ್ ಜೊತೆ ಮಾತಾಡುತ್ತಿರುವಾಗ ಮಾತಿನ ಬರದಲ್ಲಿ ನಟ ಕಿಚ್ಚ ಸುದೀಪ್ ಅವರ ಬಗ್ಗೆನೇ ಕೆಟ್ಟದಾಗಿ ಮಾತಾಡಿದ್ದು ಕಿಚ್ಚ ಸುದೀಪ್ ಅವರ ಬಗ್ಗೆನೇ ಅನುಮಾನಾಸ್ಪದವಾಗಿ ಹೇಳಿಕೆಯನ್ನ ಕೊಟ್ಟಿದ್ದಾರೆ 

ನಟ ಕಿಚ್ಚ ಸುದೀಪ್ ಕಂಟೆಸ್ಟೆಂಟ್ ಗಳಲ್ಲಿ ಪಾರ್ಷಿಯಾಲಿಟಿ ಮಾಡ್ತಾರೆ ವೀಕೆಂಡ್ ನಲ್ಲಿ ನಡೆಯುವ ಕಿಚ್ಚನ ಪಂಚಾಯಿತಿಯಲ್ಲಿ ಕೆಲವರಿಗೆ ಮಾತ್ರ ಹೆಚ್ಚುಸ್ಕೋಪ್ ಕೊಡ್ತಾರೆ ಇನ್ನು ಕೆಲವರಿಗೆ ಸ್ಪೇಸ್ ಕೊಡಲ್ಲ ಅಂತ ನಟ ಧ್ರುವಂತ ಹೇಳಿದ್ದು ಕಿಚ್ಚ ಸುದೀಪ್ ನನಗೆ ವೀಕೆಂಡ್ ನಲ್ಲಿ ಯಾವುದೇ ರೀತಿಯ ಸ್ಪೇಸ್ ಕೊಡಲ್ಲ ಅಂತ ಮಾತಿನ ಬರದಲ್ಲಿ ಹೇಳಿದ್ದಾರೆ. ಇದು ಕಿಚ್ಚ ಸುದೀಪ್ ಫ್ಯಾನ್ಸ್ ಮತ್ತು ಬಿಗ್ ಬಾಸ್ ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿದ್ದು ಬಿಗ್ ಬಾಸ್ ಮನೆಯಲ್ಲೇ ಧ್ರುವಂತಿದ್ದಕ್ಕೆ ಕ್ಷಮೆ ಕೇಳಬೇಕು ಅಂತ ಎಲ್ಲರೂ ಒತ್ತಾಯವನ್ನ ಮಾಡ್ತಿದ್ದಾರೆ. ವೀಕ್ಷಕರೆ ಯಾರಿಗೆಲ್ಲ ಧ್ರುವ ಅಂತ ಆಡಿದ ಮಾತು ತಪ್ಪು ಅಂತ ಅನಿಸುತ್ತೆ  ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ