ಸರಿಗಮಪ ಸೋತ ಬಳಿಕ ಲೈವ್ ಬಂದು ಶಾಕಿಂಗ್ ಹೇಳಿಕೆ ಕೊಟ್ಟ ದ್ಯಾಮೇಶ್ ?

ಸರಿಗಮಪ ಸೋತ ಬಳಿಕ ಲೈವ್ ಬಂದು ಶಾಕಿಂಗ್ ಹೇಳಿಕೆ ಕೊಟ್ಟ ದ್ಯಾಮೇಶ್ ?

ನಮಸ್ಕಾರ ವೀಕ್ಷಕರೇ ಈ ನಡುವೆ ಜೀ ಕನ್ನಡ ವಾಹಿನಿಯ ಅತಿ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಸರಿಗಾಪ ಶೋ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬರ್ತಾ ಇದೆ. ಹೌದು ವೀಕ್ಷಕರೇ ಜೀ ಕನ್ನಡ ವಾಹಿನಿ ಕೇವಲ ಟಿಆರ್ಪಿ ಹೆಚ್ಚಳ ಮಾಡಿಕೊಳ್ಳುವ ಉದ್ದೇಶದಿಂದ ಹಳ್ಳಿ ಪ್ರತಿಭೆಗಳನ್ನ ಫೈನಲ್ ತನಕ ಕರೆತಂದು ನಂತರ ಅವರನ್ನ ಎಲಿಮಿನೇಟ್ ಮಾಡುತ್ತಿದೆ ಅನ್ನುವ ಆರೋಪಗಳು ಕೇಳಿ ಬರ್ತಾ ಇದೆ. ಅದೇ ರೀತಿಯಲ್ಲಿ ಹಳ್ಳಿ ಪ್ರತಿಭೆಯಾಗಿದ್ದ ದ್ಯಾಮೇಶ್ ಅವರನ್ನ ಸರಿಗಮಪ್ಪ ಸೀಸನ್ 21 ರಲ್ಲಿ ಫೈನಲ್ ತನಕ ಕರೆತಂದು ನಂತರ ಆತನನ್ನ ಎಲಿಮಿನೇಟ್ ಮಾಡುವುದರ ಮೂಲಕ ಆತನಿಗೆ ಜೀ ಕನ್ನಡ ವಾಹಿನಿ ಮೋಸ ಮಾಡಿದೆ ಅನ್ನುವ ಆರೋಪಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗ್ತಾ ಇದೆ. ಜೀ ಕನ್ನಡ ವಾಹಿನಿ ಮತ್ತು


ಜಡ್ಜ್ಗಳು ದ್ಯಾಮೇಶ್ ಅವರಿಗೆ ದೊಡ್ಡ ಮೋಸವನ್ನ ಮಾಡಿದ್ದಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ಪ್ರೇಕ್ಷಕರು ಕಮೆಂಟ್ನ್ನ ಮಾಡುತ್ತಿದ್ದಾರೆ. ಸದ್ಯ ಪ್ರೇಕ್ಷಕರು ಮಾಡುತ್ತಿರುವ ಈ ಕಮೆಂಟ್ಗಳನ್ನು ನೋಡಿದ ದ್ಯಾಮೇಶ್ ಅವರು ಈಗ ಲೈವ್ ಬಂದು ಸ್ಪಷ್ಟನೆಯನ್ನ ನೀಡಿದ್ದಾರೆ. ಸರಿಗಾಪ ಸೀಸನ್ 21ರ ಫೈನಲ್ ಸೋತ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಲೈವ್ ಬಂದಿರುವ ಧ್ಯಾಮೇಶ್ ಅವರು ಪ್ರೇಕ್ಷಕರ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನ ನೀಡಿದ್ದಾರೆ.


ಸರಿಗಾಮಪ್ಪ ಸೀಸನ್ 21ರಲ್ಲಿ ಯಾವುದೇ ರೀತಿಯ ಮೋಸವಾಗಿಲ್ಲ. ಅದೇ ರೀತಿಯಲ್ಲಿ ತೀರ್ಪುಗಾರರು ಕೂಡ ಸರಿಯಾದ ತೀರ್ಪನ್ನ ಕೊಟ್ಟಿದ್ದಾರೆ. ದಯವಿಟ್ಟು ಯಾರು ಕೂಡ ಜೀ ಕನ್ನಡ ವಾಹಿನಿ ಮೋಸ ಮಾಡುತ್ತಿದೆ ಅಂತ ಕಮೆಂಟ್ ಮಾಡಬೇಡಿ ಅಂತ ದ್ಯಾಮೇಶ್ ಅವರು ಮನವಿಯನ್ನ ಮಾಡಿಕೊಂಡಿದ್ದಾರೆ ದ್ಯಾಮೇಶ್ ಮತ್ತು ಬಾಳು ಬೆಳಗುಂದಿ ಅವರನ್ನ ಕೇವಲ ಟಿಆರ್ಪಿ ಹೆಚ್ಚಳ ಮಾಡಿಕೊಳ್ಳುವ ಉದ್ದೇಶದಿಂದ ಜೀ ಕನ್ನಡ ವಾಹಿನಿ ಫೈನಲ್ ತನಕ ಕರೆದುಕೊಂಡು ಬಂದಿದೆ ಅಂತ ಸಾಕಷ್ಟು ಜನರು ಕಮೆಂಟ್ನ್ನ ಮಾಡುತ್ತಿದ್ದಾರೆ ಸದ್ಯ ಈ ಕಮೆಂಟ್ಗಳನ್ನ ಓದಿದ ಧ್ಯಾಮೇಶ್ ಅವರು ಈಗ ಫೈನಲ್ ಸೋತ ಬೆನ್ನಲ್ಲೇ ಲೈವ್ ಬಂದು ಎಲ್ಲಾ ಪ್ರಶ್ನೆಗೆ ಉತ್ತರವನ್ನ ನೀಡಿದ್ದಾರೆ ಸ್ನೇಹಿತರೆ ಜೀ ಕನ್ನಡ ವಾಹಿನಿ ಹಳ್ಳಿ ಪ್ರತಿಭೆಗಳ ಳಿಗೆ ಮೋಸ ಮಾಡುತ್ತಿದೆಯಾ ಅಥವಾ ಇಲ್ಲವಾ ಅನ್ನುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ಕಮೆಂಟ್ ಬಾಕ್ಸ್ನಲ್ಲಿ ತಿಳಿಸಿ

ಮತ್ತು ಕರ್ನಾಟಕದ ಜನತೆಗೆ ಸದಾ ಚಿರರುಣಿಯಾಗಿರುತ್ತೇನೆ ಎಂದು ಧ್ಯಾಮೇಶ್ ರವರು ಹೇಳಿದ್ದಾರೆ ಇನ್ನು ನಿಮ್ಮ ಪ್ರಕಾರ ಧ್ಯಾಮೇಶನಿಗೆ ಐದನೇ ಸ್ಥಾನ ಸಿಕ್ಕಿರೋದು ನಿಮಗೆ ಸರಿ ಅನ್ಸಿದೆಯಾ ಎಸ್ ಆರ್ ನೋ ಅಂತ ನಿಮ್ಮ ಅಭಿಪ್ರಾಯವನ್ನ ಈ ಕೂಡಲೇ ಕಮೆಂಟ್ ಮಾಡಿ ತಿಳಿಸಿ