ಬಿಗ್ಗ್ ಬಾಸ್ ಖ್ಯಾತಿ ಕಡಲ ತೀರದಲ್ಲಿ ರಿಯಲ್ ಬ್ಯೂಟಿ ತೋರಿಸಿದ ಮಾರಿ ಮುತ್ತು ಮೊಮ್ಮಗಳು ಜಯಶ್ರೀ!

ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಜಯಶ್ರೀ ಆರಾಧ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ‘ಬಿಗ್ ಬಾಸ್’ ಮನೆಯಲ್ಲಿ ಸಿಕ್ಕಾಪಟ್ಟೆ ಸ್ಟ್ರೇಟ್ ಫಾರ್ವರ್ಡ್ ಆಗಿದ್ದ ಜಯಶ್ರೀಕಿರುತೆರೆ ಪ್ರೇಕ್ಷಕರಿಗೆ ಅಷ್ಟಾಗಿ ಇಷ್ಟವಾಗಿರಲಿಲ್ಲ. ಆರು ವಾರಗಳ ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಆಟದಲ್ಲಿ ಜಯಶ್ರೀ ಆರಾಧ್ಯ 5 ವಾರಗಳ ಕಾಲ ಸತತವಾಗಿ ನಾಮಿನೇಟ್ ಆಗಿದ್ದ ಇವರು ಆರನೇ ವಾರದಲ್ಲಿ ಜಯಶ್ರೀ ಆರಾಧ್ಯ ಎಡವಿದ್ದು ಮನೆಯಿಂದ ಹೊರ ಬಂದಿದ್ದರು.
‘ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮದಲ್ಲಿ ಜಯಶ್ರೀ ಆರಾಧ್ಯ ಗ್ರ್ಯಾಂಡ್ ಫಿನಾಲೆ ಹಂತ ತಲುಪಿದ್ದರು. ಸಿನಿಮಾಗಳು ಹಾಗೂ ಸೀರಿಯಲ್‌ಗಳಲ್ಲೂ ನಟಿಸಿರುವ ಜಯಶ್ರೀ ಆರಾಧ್ಯ ಉದ್ಯಮಿ ಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ಉದ್ಯಮದಲ್ಲಿ ಯಶಸ್ಸು ಕಾಣುತ್ತಿರುವ ಬೆಡಗಿ ಜಯಶ್ರೀ ಆರಾಧ್ಯರವರು ಬಿಡುವು ಮಾಡಿಕೊಂಡು ವಿದೇಶಕ್ಕೆ ಹಾರಿದ್ದರು. ವಿದೇಶಕ್ಕೆ ಹಾರುವ ಮೂಲಕ ಮತ್ತೆ ಸುದ್ದಿಯಾಗಿದ್ದರು.
ನಟಿ ಜಯಶ್ರೀ ಆರಾಧ್ಯ ಇತ್ತೀಚೆಗಷ್ಟೇ ಥೈಲ್ಯಾಂಡ್ ಗೆ ಹಾರಿದ್ದರು. ಜೈಜಗದೀಶ್ ಪುತ್ರಿ ವೈನಿಧಿ ಜೊತೆಗೆ ಜಯಶ್ರೀ ಆರಾಧ್ಯ ಥೈಲ್ಯಾಂಡ್‌ಗೆ ತೆರಳಿದ್ದು, ವಿದೇಶಿ ಟ್ರಿಪ್ ಸಖತ್ ಎಂಜಾಯ್ ಮಾಡಿದ್ದರು. ಥೈಲ್ಯಾಂಡ್‌ನಲ್ಲಿ ಜಯಶ್ರೀ ಆರಾಧ್ಯ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಫೋಟೋಗಳು ವೈರಲ್ ಆಗಿವೆ. ಫುಕೆಟ್‌ನಲ್ಲಿರುವ ಕರೋನ್ ಬೀಚ್‌ಗೆ ಭೇಟಿ ಕೊಟ್ಟಿದ್ದ ಜಯಶ್ರೀ ಆರಾಧ್ಯರವರು ಹಾಟ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದು, ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.