ಕ್ರಿಸ್ಮಸ್ ಪಾರ್ಟಿಯಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕ ಅಜಯ್ ದೇವಗನ್ ಪುತ್ರಿ ನ್ಯಾಸಾ ದೇವಗನ್! ವಿಡಿಯೋ ವೈರಲ್

ಕ್ರಿಸ್ಮಸ್ ಪಾರ್ಟಿಯಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕ ಅಜಯ್ ದೇವಗನ್ ಪುತ್ರಿ ನ್ಯಾಸಾ ದೇವಗನ್!  ವಿಡಿಯೋ ವೈರಲ್

ನಟಿ Kajol 48 ವರ್ಷ ಕಳೆದರೂ ಈಗಲೂ ಕೂಡ ಸಿನಿಮಾದಲ್ಲಿ ಹೆಚ್ಚು ಆಕ್ಟಿವ್ ಆಗಿರುತ್ತಾರೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಕಾಜಲ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇನ್ ಕಾಜಲ್ ಅವರ ಪತಿ ಅಜಯ್ ದೇವಗನ್ ಅವರದ್ದು ಕೂಡ ಬಾಲಿವುಡ್ ನಲ್ಲಿ ಉತ್ತಮ ನಟ ಎನ್ನುವ ಹೆಸರಿದೆ. Nyasa Devgan ಇತ್ತೀಚಿಗೆ ಥ್ಯಾಂಕ್ ಗಾಡ್ ಸಿನಿಮಾದಲ್ಲಿ ಅಜಯ್ ದೇವಗನ್ ಹಾಗೂ ಸಿದ್ದಾರ್ಥ ಮಲೋಹೋತ್ರ ಕಾಂಬಿನೇಷನ್ ನಲ್ಲಿ ಅಭಿನಯಿಸಿದರು.

ಅಜಯ್ ದೇವಗನ್ ಅವರ ಸಿಂಗಂ ಸಿನಿಮಾ ವನ್ನ ಜನರು ಬಹುವಾಗಿ ಮುಚ್ಚಿಕೊಂಡಿದ್ದಾರೆ ಹಾಗಾಗಿ ಸಿಂಗಂ ಸಿನಿಮಾ ಎರಡು ಮೂರು ಸರಣಿ ಕೂಡ ಬಿಡುಗಡೆ ಆಗಿತ್ತು. ಅಜಯ್ ದೇವಗನ್ ಹಾಗೂ ಕಾಜಲ್ ಅವರಿಗೆ ಇಬ್ಬರು ಮಕ್ಕಳು, ನ್ಯಾಸಾ ದೇವಗನ್ ಹಾಗೂ ಯುಗ್ ದೇವಗನ್. ಸ್ಟಾರ್ ಕಿಡ್ ಆಗಿರುವ ನಾಸ್ಯಾ ದೇವಗನ್ ಅವರ ಬಗ್ಗೆ ಆಗಾಗ ಕೆಲವು ಚರ್ಚೆಗಳು ಆಗುತ್ತಲೇ ಇರುತ್ತವೆ. ನ್ಯಾಸಾ ತನ್ನ ತಾನು ಬಾಲಿವುಡ್ ನಲ್ಲಿ ಗುರುತಿಸಿಕೊಳ್ಳುವುದಕ್ಕೆ ಮನಸ್ಸಿಗೆ ಬಂದಂತೆ ಬಟ್ಟೆ ಧರಿಸುತ್ತಾರೆ ಎನ್ನುವ ಮಾತು ಆಗಾಗ ಕೇಳಿ ಬರುತ್ತೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ನ್ಯಾಸಾ ಹಾಗೂ ಅವರ ಜೊತೆಗೆ ಅವತ್ರಮಣಿ ಅಕಾ, ಇಬ್ರಾಹಿಂ ಅಲಿ ಖಾನ್, ಖುಷಿ ಕಪೂರ್ ಮಹಿಕ ರಾಂಪಾಲ್, ಮೊದಲಾದ ಸ್ಟಾರ್ ಕಿಡ್ ಗಳು ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ನೈಜ ಅವರ ವಿಡಿಯೋ ನೋಡಿ ಜನರು Ajay Devgan ಹಾಗೂ Kajol ಮಗಳನ್ನು ಸರಿಯಾಗಿ ನಿಯಂತ್ರಿಸಿ ಇಲ್ಲ ಎಂದು ದೂಷಿಸುತ್ತಿದ್ದಾರೆ.

ಅಜಯ್ ದೇವಗನ್ ಹಾಗೂ Kajol Devgan ಅವರು ಇವರಿಗೆ ತಮ್ಮ ಕರಿಯರ್ ನಲ್ಲಿ ಒಂದೇ ಒಂದು ಕಪ್ಪು ಚುಕ್ಕಿ ತಂದುಕೊಂಡವರಲ್ಲ. ಆದರೆ ತಂದೆ ತಾಯಿ ಕಷ್ಟಪಟ್ಟು ಹೆಸರನ್ನು ಸಂಪಾದಿಸಿದ್ದರೆ ಮಕ್ಕಳು 15 ಸೆಕೆಂಡ್ ಗಳಲ್ಲಿ ಅದನ್ನ ವಿಡಿಯೋದ ಮೂಲಕ ನಾಶ ಮಾಡುತ್ತಿದ್ದಾರೆ ಎಂದು ಜನ ಕಾಮೆಂಟ್ ಮಾಡಿದ್ದಾರೆ. ಅದೇ ರೀತಿ ಪೋಷಕರು ನೀಡಿದ ಸ್ವಾತಂತ್ರ ಹಾಗೂ ಮುಕ್ತ ಜೀವನಶೈಲಿಯನ್ನು ಈ ಚಿಕ್ಕ ಹುಡುಗಿ ಕೆಟ್ಟದಾಗಿ ಬಳಸಿಕೊಳ್ಳುತ್ತಿದ್ದಾಳೆ ಎಂದು ಕೂಡ ಹೇಳಿದ್ದಾರೆ.