ಈ ಪುಣ್ಯ ಸ್ಮಾರಕಕ್ಕಾಗಿ ಹತ್ತು ವರ್ಷ ಬೇಕಾಯಿತು ಭಾರತಿ ವಿಷ್ಣುವರ್ಧನ್ ಅವರು ಅನಿರುದ್ಧ್ ಬಗ್ಗೆ ಏನು ಹೇಳಿದ್ದಾರೆ ನೋಡಿ

Updated: Wednesday, September 16, 2020, 14:41 [IST]

ಇದೊಂದು ಬಹಳ ವಿಶೇಷವಾದ ದಿನ ನಾವು ಎಂದೂ ಮರೆಯಲಾಗದ ದಿನ ನೀವು ಎಲ್ಲಾ ಇಷ್ಟಪಡೋ ಮತ್ತು ನಿಮ್ಮ ಅಣ್ಣ ವಿಷ್ಣುವರ್ಧನ್ ದಿನ ಹತ್ತು ವರ್ಷದ ಕಾದಿರುವ.  ನಾನು ಇಂದು ಇದಕ್ಕೆ ಕಾರಣವಾ ದ ಮಹಾನೀಯರ ಗಳಿಗೆ ಧನ್ಯವಾದವನ್ನು ಕೋರುತ್ತೇನೆ ಎಂದು ಭಾರತಿ ವಿಷ್ಣುವರ್ಧನ್ ಅವರು ಹೇಳಿಕೆ ಕೊಟ್ಟರು.  ಬಿಎಸ್ ಯಡಿಯೂರಪ್ಪ ಅವರಿಗೆ ನನ್ನ ವಿಶೇಷವಾದ ಕೃತಜ್ಞತೆಗಳು ಸಲ್ಲಿಸುತ್ತೇನೆ.    

Advertisement

 ಈ ದಿನ ಯಡಿಯೂರಪ್ಪನವರ ಕಾಳಜಿ ಮತ್ತು ಸಾರ್ಥಕತೆಯನ್ನು ನಾನು ಅಭಿನಂದಿಸುತ್ತೇನೆ.  ಮತ್ತೆ ಭಾರತಿ ವಿಷ್ಣುವರ್ಧನ್ ಅವರು ಅನಿರುದ್ಧ್  ಬಗ್ಗೆ ಹೇಳಲು ಬಯಸಿದರು.  ಅನಿರುದ್ಧ್ ಅವರು ವಿಷ್ಣುವರ್ಧನ್ ಸ್ಮಾರಕಕ್ಕಾಗಿ ತುಂಬಾ ಕಷ್ಟಪಟ್ಟಿದ್ದಾರೆ ಕಾಳಜಿ ಬಯಸಿ ಹಗಲು-ರಾತ್ರಿ ಶ್ರಮಿಸಿದ್ದಾರೆ.  10 ವರ್ಷ ಕಾಲ ಛಲಬಿಡದೆ ಹೋರಾಡಿದ್ದಾರೆ ನನ್ನ ಕುಟುಂಬದವರು ನನ್ನ ಜೊತೆ ಬೆಂಬಲವಾಗಿ ನಿಂತಿದ್ದಾರೆ ಅದರಿಂದಲೇ ಈ ಸ್ಮಾರಕವನ್ನು ನಿರ್ಮಾಣ ಮಾಡಲು ಸಾಧ್ಯವಾಗಿದ್ದು. ಹಾಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನನಗೆ ಸಹಕಾರ ಕೊಟ್ಟಿದ್ದಾರೆ ಸರ್ಕಾರದ ಬಹಳಷ್ಟು ಜನರು ನಮ್ಮ ಜೊತೆ ಸ್ಪಂದಿಸಿದ್ದಾರೆ ಅವರೆಲ್ಲರಿಗೂ ನನ್ನ ಪ್ರೀತಿಯ ವಂದನೆಗಳು. ನಾನು ಎಲ್ಲಾ ಅಭಿನವ ಅಭಿಮಾನಿಗಳಿಗೂ ನನ್ನ ಕೃತಜ್ಞತೆ ಎನ್ನು ಸಲ್ಲಿಸುತ್ತೇನೆ.   

 ಜೀವನದಲ್ಲಿ ನಾವು ಯಾವುದಕ್ಕೂ ಅಪೇಕ್ಷೆ ಪಡಬಾರದು ನಾವು ಅಂದುಕೊಂಡಂಗೆ ಯಾವುದೇ ನಡೆಯುವುದಿಲ್ಲ ಎಲ್ಲವೂ ಭಗವಂತನ ಇಚ್ಛೆ ನಾವು ಇಲ್ಲಿ ನಿಮಿತ್ತಮಾತ್ರ ಇಲ್ಲಿ ಏನೇ ನಡೆಯಬೇಕೆಂದರು ಒಂದು ಕಾರಣ ಇರುತ್ತದೆ ಅದೇ ರೀತಿ ನಡೆಯುತ್ತದೆ. 

 ಹತ್ತು ವರ್ಷ ಕಾಯೋದು ಆ ಭಗವಂತನ ಇಚ್ಛೆ ಆಗಿರಬೇಕಿತ್ತು ಅನುಸುತ್ತೆ. ಈ ಸ್ಮಾರಕವನ್ನು ನಿರ್ಮಾಣ ಮಾಡಲು ಏನೆಲ್ಲ ಸಮಸ್ಯೆ ಉಂಟಾಯಿತು ಮತ್ತು ಎಷ್ಟೆಲ್ಲಾ ಜಾಗಗಳು ಬದಲಾವಣೆ ಮಾಡಬೇಕಾಯಿತು ತಮ್ಮೆಲ್ಲರಿಗೂ ಗೊತ್ತೇ ಇದೆ. ಇಲ್ಲ ದಿಕ್ಕು ತಾಳ್ಮೆ ಬಹಳ ಮುಖ್ಯ ಒಂದು ಕಡೆ ನಮಗೆ ಎಲ್ಲೋ ನೋವು ಆಗಿರಬಹುದು ಆದರೆ ಭಗವಂತ ನಮ್ಮ ಪ್ರಾರ್ಥನೆಯನ್ನು ಈಡೇರಿಸಿದ್ದಾನೆ. ಭಾರತೀಯರು ಈ ಮಾತನ್ನು ಹೇಳಿ ತಮ್ಮ ಅನಿಸಿಕೆಯನ್ನು ಈ ರೀತಿ ಹಂಚಿಕೊಂಡರು. ದಯವಿಟ್ಟು ಈ ಲೇಖನ ನಿಮಗೆ ಇಷ್ಟ ಆದರೆ ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಹಂಚಿಕೊಳ್ಳಿ.