ದ್ರುವ ಸರ್ಜಾ ತನ್ನ ಕೂದಲನ್ನು ಯಾರಿಗೆ ದಾನ ಮಾಡಿದ್ದಾರೆ ಗೊತ್ತಾ? ವಿಡಿಯೋ ನೋಡಿ

Updated: Sunday, November 22, 2020, 12:11 [IST]

 ದ್ರುವ ಸರ್ಜಾ ಸುಮಾರು ಎರಡು ವರ್ಷಗಳಿಂದ ಕೂದಲನ್ನು  ಪೊಗರು ಸಿನಿಮಾಗಾಗಿ  ಬೆಳಸಿದ್ದರು . ಈಗ ಸಿನಿಮಾದ ಶೂಟಿಂಗ್ ಪೂರ್ತಿ ಮುಗಿದಿರುವದರಿಂದ ತಮ್ಮ  ಕೂದಲನ್ನು ಕಟಿಂಗ್ ಮಾಡಿಸಿಕೊಂಡು ಅದನ್ನು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ದಾನ ಮಾಡಲು ಮುಂದಾಗಿದ್ದಾರೆ .    

Advertisement

ಎಲ್ಲರೂ ತಮ್ಮ ಕೂದಲನ್ನುತಿರುಪತಿ ದೇವಸ್ಥಾನಕ್ಕೆ ಹೋಗಿ ಮುಡಿ ಕೊಡುತ್ತಾರೆ . ಆದರೆ ದ್ರುವ ಸರ್ಜಾ ಅವರು ಬೇರೆಯೇ ರೀತಿ ಯೋಚನೆ ಮಾಡಿ ಅದನ್ನು ಕಾರ್ಯ ರೂಪಕ್ಕೆ ತಂದಿದ್ದಾರೆ . ಈ ನಿರ್ಧಾರವನ್ನು  ನಾವು ಮೆಚ್ಚಲೇಬೇಕು  ಪೊಗರು ಸಿನಿಮಾದ ಹಾಡು ಖರಾಬು ಸಾಂಗ್ ತುಂಬಾ ಹಿಟ್ ಆಗಿದೆ    

Advertisement
    

ಪೊಗರು ಸಿನಿಮಾದ ಹಾಡು ಖರಾಬು ಸಾಂಗ್ ತುಂಬಾ ಹಿಟ್ ಆಗಿದೆ . ಈ ಸಿನಿಮಾ ಯಾವಾಗಲೋ ರಿಲೀಸ್ ಆಗ ಬೇಕಿತ್ತು . ಆದರೆ ಕರೋನದ ಕಾರಣದಿಂದ ಸಿನಿಮಾ ಶೂಟಿಂಗ್ ಪೂರ್ಣವಾಗಲು ತುಂಬಾ ಸಮಯ ತೆಗೆದು ಕೊಂಡಿತು . ಇನ್ನು ಒಂದೆರಡು ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ . ಅವರ ಎಲ್ಲ ಹಿಂದಿನ ಸಿನಿಮಾಗಳು ಸೂಪರ್ ಹಿಟ್ ಆಗಿದೆ . ಪೊಗರು ಸಹ ಅದೇ ರೀತಿ ಹಿಟ್ ಆಗುವದರಲ್ಲಿ ಸಂದೇಹವಿಲ್ಲ . ನಾವೆಲ್ಲರೂ ದ್ರುವ ಸರ್ಜಾ ಅವರಿಗೆ ಶುಭ ಕೋರೋಣ