ರಾಧಿಕಾ ಯಾರೋ ಗೊತ್ತಿಲ್ಲವೆಂದಿದ್ದನ್ನೇ ಹೆವಿ ಟ್ರೋಲ್ ಮಾಡಿದ ನೆಟ್ಟಿಗರು..! ವಿಡಿಯೋ ಬಾರಿ ವೈರಲ್

Updated: Thursday, January 14, 2021, 10:58 [IST]

ಇತ್ತೀಚಿಗೆ ಕನ್ನಡ ಸಿನಿಮಾರಂಗದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿಯವರು, ಯುವರಾಜ್ ಸ್ವಾಮಿ ಅವರ ವಿಚಾರದಲಿ, ಇವರ ಹೆಸರು ಕೂಡ ಕೇಳಿಬಂದಿದ್ದು ಬಳಿಕ ಈ ಹಿಂದೆ ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿಯವರಿಗೆ, ನಟಿ ರಾಧಿಕಾ ಬಗ್ಗೆ ಮಾಧ್ಯಮದವ್ರು ಪ್ರಶ್ನೆ ಮಾಡುತ್ತಾರೆ.  

Advertisement

ಅದೇ ವೇಳೆ ಕುಮಾರಸ್ವಾಮಿಯವರು ಮಾಧ್ಯಮ ಮುಂದೆಯೇ ,ರಾಧಿಕಾ ಯಾರೋ ನಂಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡುತ್ತಾರೆ. ಬಳಿಕ ಇವರ ಈ ಉತ್ತರ ಕೇಳಿ ಸೋಷಿಯಲ್ ಮಿಡಿಯಾದಲಿ ದೊಡ್ಡ ಚರ್ಚೆ ಕೂಡ ಆಗುತ್ತದೆ. ಹಾಗೇನೇ ಇವರ ಈ ವಿಡಿಯೋ ತುಂಬಾ ವೈರಲ್ ಆಗಿ, ಟ್ರೋಲ್ ಸಹ ಆಗುತ್ತದೆ.  

Advertisement

ಅದೇ ನಿಟ್ಟಿನಲ್ಲಿ, ಕುಮಾರಸ್ವಾಮಿಯ ಈ ವಿಡಿಯೋ ಇಟ್ಟುಕೊಂಡೆ ಕೆಲ ಟ್ರೋಲ್ ಪೇಜ್ ಗಳು ಟ್ರೋಲ್ ಮಾಡುತ್ತಿದ್ದು, ಇಲ್ಲೊಂದು ವಿಡಿಯೋ ಮೂಲಕ ಈ ವಿಷಯವಾಗಿ ಹೆವಿ ಟ್ರೋಲ್ ಮಾಡಲಾಗಿದೆ, ಹಾಗೆ  ವಿಡಿಯೋ ಕೂಡ ಬಾರಿ ಫನ್ನಿ ಆಗಿದೆ. ಹಾಗಾಗಿ ನೀವು ಕೂಡ ಒಂದು ಬಾರಿ ಇಲ್ಲಿರುವ ವಿಡಿಯೋ ನೋಡಿದ್ದಲ್ಲಿ ಬಿದ್ದು ಬಿದ್ದು ನಗ್ತಿರ, ವಿಡಿಯೋ ಇಲ್ಲೇ ಇದೆ, ಒಮ್ಮೆ ನೋಡಿ ಬಳಿಕ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ಮಾಡಿ ತಿಳಿಸಿ. ವಿಡಿಯೋ ಇಷ್ಟವಾದಲ್ಲಿ ತಪ್ಪದೆ ಶೇರ್ ಮಾಡಿ ಧನ್ಯವಾದಗಳು..