ಈ ರಾಶಿಗಳ ನಡುವೆ ಮದುವೆ ಮಾಡಿದ್ರೆ ಮನೆಯಲ್ಲಿ ದಟ್ಟದಾರಿದ್ಯತನದಿಂದ ಕೂಡಿರುತ್ತದೆ...!!!

Updated: Saturday, January 16, 2021, 20:02 [IST]

ಮದುವೆಗೂ ಮುನ್ನ ನೂರು ಬಾರಿ ಜಾತಕ ನೋಡಿದರೂ ಕೆಲವೊಮ್ಮೆ ದಾಂಪತ್ಯ ಜೀವನದಲ್ಲಿ ಏರು ಪೇರುಗಳು ಎದುರಾಗುತ್ತದೆ. ಇದಕ್ಕೆ ಹಲವಾರು ಕಾರಣಗಳಿರಬಹುದು ಅವುಗಳಲ್ಲಿ ಒಂದು ರಾಶಿ ಹೊಂದಾಣಿಕೆ ಕೂಡ ಹೌದು.. 

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ 
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ರಾಶಿ ಹೊಂದಾಣಿಕೆ ಮಾಡಿಕೊಂಡು ವಿವಾಹವಾದರೆ ದಾಂಪತ್ಯ ಜೀವನ ಮಧುರವಾಗಿರುತ್ತದೆ. ಹಾಗಾದರೆ, ಯಾವ ರಾಶಿಯವರು ಯಾವ ರಾಶಿಯವರನ್ನು ವಿವಾಹವಾಗಬೇಕು..? ಯಾವ ರಾಶಿಯವರು ಯಾವ ರಾಶಿಯ ಹುಡುಗ, ಹುಡುಗಿಯರನ್ನು ವಿವಾಹವಾಗಬಾರದು..? ರಾಶಿ ಚಕ್ರಕ್ಕೆ ವಿರುದ್ಧವಾಗಿ ವಿವಾಹವಾದರೆ ಏನಾಗುವುದು..? 

ಬದುಕಿನಲ್ಲಿ ಮದುವೆ ಎಂಬುದು ಮಹತ್ವದ ಘಟ್ಟ. ಮದುವೆ ಎಂದರೆ ಸಂಭ್ರಮ, ಆದರೆ ಸಂಭ್ರಮದ ನಂತರದ ಬದುಕು ಬಹು ಮುಖ್ಯ. ಸಂಗಾತಿಯ ಜೊತೆ ನೀವು ಹೇಗಿರುತ್ತೀರಿ. ನಿಮ್ಮ ಸಂಗಾತಿ ನಿಮ್ಮ ಜೊತೆ ಹೇಗಿರುತ್ತಾರೆ ಎಂಬುದು ಬಲು ಮುಖ್ಯವಾಗಿರುತ್ತದೆ. 

ವೈದಿಕ ಜ್ಯೋತಿಷ್ಯದ ಪ್ರಕಾರ ಹೇಳುವುದಾದರೆ ಮದುವೆಯಾಗಲು ರಾಶಿಗಳ ನಡುವಿನ ಹೊಂದಾಣಿಕೆ ಮುಖ್ಯವಾಗುತ್ತದೆ. 

ಇಂಥಿಂಥ ರಾಶಿಯವರು ಈ ರಾಶಿಯವರನ್ನೇ ಮದುವೆಯಾಗಬೇಕು ಎನ್ನುವ ನಂಬಿಕೆ ಇದೆ. ಯಾವ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗಬಾರದು ಎನ್ನುವ ಕುರಿತು ಈ ಲೇಖನದಲ್ಲಿ ವಿವರಿಸಲಾಗಿದೆ.

​ಕಟಕರಾಶಿ ಮತ್ತು ಸಿಂಹರಾಶಿ
ಜ್ಯೋತಿಷ್ಯದ ಪ್ರಕಾರ ಕಟಕ ಮತ್ತು ಸಿಂಹ ರಾಶಿಯ ನಡುವೆ ಮದುವೆಯಾದರೆ ಅವರ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತವೆ. ಕಟಕ ರಾಶಿಯವರು ತಮ್ಮ ಸಂಗಾತಿಯನ್ನು ಯಾವಾಗಲೂ ಅನುಮಾನಿಸುತ್ತಿರುತ್ತಾರೆ. ಸಿಂಹ ರಾಶಿಯ ಸಂಗಾತಿಗೆ ತಾನು ಸುರಕ್ಷಿತವಾಗಿಲ್ಲ ಎನ್ನುವ ಭಾವನೆ ಮೂಡುತ್ತದೆ. ಇದರಿಂದ ಆಗಾಗ್ಗೆ ಭಿನ್ನಾಭಿಪ್ರಾಯಗಳು ತಲೆದೋರುತ್ತವೆ. 

​ಕುಂಭ ರಾಶಿ ಮತ್ತು ಮಕರ ರಾಶಿ
ಜ್ಯೋತಿಷ್ಯ ಪ್ರಕಾರ, ಕುಂಭ ಮತ್ತು ಮಕರ ರಾಶಿಯವರು ಚೆನ್ನಾಗಿ ಬಾಳಬೇಕೆಂದು ಬಯಸಿದರೂ ಅವರ ವಿಭಿನ್ನ ನಡವಳಿಕೆಯಿಂದಾಗಿ ಜಗಳಗಳು ತಲೆದೋರುತ್ತಲೇ ಇರುತ್ತದೆ. ಮಕರ ರಾಶಿಯವರು ಭಾವುಕರಾಗಿದ್ದರೆ, ಕುಂಭ ರಾಶಿಯವರು ಪ್ರಾಯೋಗಿಕ ಸ್ವಭಾವದವರಾಗಿರುತ್ತಾರೆ. ಇಬ್ಬರ ಸಿದ್ಧಾಂತಗಳೂ ವಿಭಿನ್ನವಾಗಿರುವುದರಿಂದ ಸಮಸ್ಯೆ ತಲೆದೋರುತ್ತಲೇ ಇರುತ್ತದೆ. ಮಕರ ರಾಶಿಯವರು ತಮ್ಮ ಪ್ರಭಾವ ತೋರಲು ಬಯಸುತ್ತಾರೆ ಇದರಿಂದ ಇಬ್ಬರ ನಡುವೆ ಜಗಳ ಉದ್ಭವಿಸುತ್ತದೆ.

​ಮಿಥುನರಾಶಿ ಮತ್ತು ಕನ್ಯಾರಾಶಿ
ಜ್ಯೋತಿಷ್ಯದ ಪ್ರಕಾರ, ಮಿಥುನ ಮತ್ತು ಕನ್ಯಾ ರಾಶಿಯವರು ಪರಸ್ಪರ ಅರ್ಥಮಾಡಿಕೊಳ್ಳುವುದು ಕಷ್ಟ. ಕನ್ಯಾ ರಾಶಿಯವರು ಸಂಬಂಧವನ್ನು ಪ್ರಾಯೋಗಿಕವಾಗಿ ನಿಭಾಯಿಸುತ್ತಾರೆ, ಮತ್ತು ಮಿಥುನ ರಾಶಿಯವರು ತುಂಬಾ ಭಾವನಾತ್ಮಕವಾಗಿರುತ್ತಾರೆ. ಜ್ಯೋತಿಷ್ಯದ ಪ್ರಕಾರ, ಈ ಎರಡೂ ರಾಶಿಗಳ ಮಧ್ಯೆ ಆಗಾಗ ಭಿನ್ನಾಭಿಪ್ರಾಯ ತಲೆದೋರುತ್ತದೆ. ಈ ಎರಡೂ ರಾಶಿಯವರ ನಡುವೆ ವಿವಾಹವಾದರೆ ಜಗಳ ಬಿಡಿಸಲು ಕುಟುಂಬದವರು ಆಗಾಗ್ಗೆ ಮಧ್ಯ ಪ್ರವೇಶಿಸಬೇಕಾಗುತ್ತದೆ. 

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ದಕ್ಷಿಣಕನ್ನಡ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

 ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564 

 

​ವೃಷಭ ಮತ್ತು ತುಲಾ ರಾಶಿ
ಜ್ಯೋತಿಷ್ಯದ ಪ್ರಕಾರ, ವೃಷಭ ರಾಶಿ ಮತ್ತು ತುಲಾ ರಾಶಿಯವರು ಶುದ್ಧ ಹೃದಯಿಗಳಾಗಿರುತ್ತಾರೆ. ಅವರ ಮಧ್ಯೆ ಸಾಕಷ್ಟು ಹೊಂದಾಣಿಕೆ ಮತ್ತು ಪ್ರಚಂಡ ಪ್ರೀತಿ ಇರುತ್ತದೆ. ಈ ಇಬ್ಬರು ಹೆಚ್ಚು ಸಮಯ ಪರಸ್ಪರ ದೂರವಿರಲು ಸಾಧ್ಯವಿಲ್ಲ. ಆದರೆ ಸ್ವಲ್ಪ ಸಮಯದ ನಂತರ, ಇಬ್ಬರೂ ತಮ್ಮ ಮಾತೇ ನಡೆಯಬೇಕು ಎನ್ನುವ ಧೋರಣೆಗೆ ಬರುತ್ತಾರೆ. ಈ ಭಿನ್ನಾಭಿಪ್ರಾಯದಿಂದಾಗಿ ಮನೆಯಲ್ಲಿ ರಾಮಾಯಣ ಮಹಾಭಾರತವೇ ನಡೆಯುತ್ತದೆ.

​ಮೀನ ಮತ್ತು ವೃಶ್ಚಿಕ ರಾಶಿ
ಜ್ಯೋತಿಷ್ಯದ ಪ್ರಕಾರ, ಮೀನ ಮತ್ತು ವೃಶ್ಚಿಕ ರಾಶಿಯಗಳನ್ನು ಮಾರಕ ಸಂಯೋಜನೆ ಎಂದು ಪರಿಗಣಿಸಲಾಗಿದೆ. ವೃಶ್ಚಿಕ ರಾಶಿಯವರು ತಮ್ಮ ಪ್ರೀತಿ ವ್ಯಕ್ತಪಡಿಸಲು ಅಸಡ್ಡೆ ತೋರಿದರೆ, ಮೀನ ರಾಶಿಯವರು ಭಾವನಾತ್ಮಕವಾಗಿರುವುದು ಇಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ. ಈ ರಾಶಿಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ಮುಖ್ಯ ಕಾರಣವೆಂದರೆ ಮೀನ ರಾಶಿಯವರಿಗೆ ಸ್ವಲ್ಪ ಸ್ಥಳಾವಕಾಶ ಬೇಕಾದರೂ, ವೃಶ್ಚಿಕ ರಾಶಿಯವರು ಅನುಮಾನ ವ್ಯಕ್ತಪಡಿಸುತ್ತಾರೆ ಇದರಿಂದ ಜಗಳ ತಲೆದೋರುತ್ತದೆ. 

 

​ಕಟಕ ಮತ್ತು ಧನು ರಾಶಿ
ಜ್ಯೋತಿಷ್ಯದ ಪ್ರಕಾರ ಧನು ರಾಶಿ ಮತ್ತು ಕಟಕ ರಾಶಿ ಎಂದಿಗೂ ಒಂದಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಧನು ರಾಶಿಯವರು ಬದಲಾಗುತ್ತಿರುವ ಸಮಯದೊಂದಿಗೆ ಚಲಿಸಲು ಇಷ್ಟಪಡುತ್ತಾರೆ. ಮತ್ತೊಂದೆಡೆ, ಕಟಕ ರಾಶಿಯವರು ಬದಲಾವಣೆಗೆ ಹೊಂದಿಕೊಳ್ಳುವುದಿಲ್ಲ. ಬದಲಾಗಿ ತಮ್ಮದೇ ಆದ ಮನಸ್ಥಿತಿಯೊಳಗೆ ವಾಸಿಸುತ್ತಾರೆ. ಈ ರಾಶಿಯವರ ನಡುವೆ ಮದುವೆಯಾದರೆ, ಒಟ್ಟಿಗೆ ಇರಲು ಕಷ್ಟವಾಗುತ್ತದೆ.